Thursday, March 26, 2015

SC & ST MEETING :

ಪತ್ರಿಕಾ ಪ್ರಕಟಣೆ
           ಮಂಗಳೂರು ನಗರ ಪೊಲೀಸ್ ಆಯುಕ್ತರ ಕಛೇರಿ ಸಭಾಂಗಣದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಾರ್ಚ್-ತಿಂಗಳ ಸಭೆಯನ್ನು ದಿನಾಂಕ 29-03-2015 ರ ಭಾನುವಾರದಂದು 10-30 ಗಂಟೆಗೆ ನಡೆಸಲಾಗುವುದು.

1 comment: