ದಿನಾಂಕ 16-03-2015 ರಂದು ಬೆಳಿಗ್ಗೆ ಮಂಗಳೂರು ಪೊಲೀಸ್ ಆಯಕ್ತರ ಕಛೇರಿಯ ಸಭಾಭವನದಲ್ಲಿ ಬ್ಯಾಂಕ್ ಸುರಕ್ಷತೆಯ ಬಗ್ಗೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸಭೆ ನಡೆದಿದ್ದು, ಸದ್ರಿ ಸಭೆಯಲ್ಲಿ ಮಂಗಳೂರು ನಗರ ವ್ಯಾಪ್ತೀಯ ಬ್ಯಾಂಕ್ ವ್ಯವಸ್ಥಾಪಕರು/ಅಧಿಕಾರಿಗಳ ಸೇರಿದಂತೆ ಸುಮಾರು 30 ಜನ ಭಾಗವಹಿಸಿರುತ್ತಾರೆ.
ಸಭೆಯ ಫೋಟೋ
No comments:
Post a Comment