ಸಾರ್ವಜನಿಕರಿಗೆ ಈ ಮೂಲಕ ತಿಳಿಸುವುದೇನೆಂದರೆ, ನಗರದ ಗಣ್ಯ ವ್ಯಕ್ತಿಗಳಿಗೆ, ಉದ್ಯಮಿಗಳಿಗೆ, ಕಟ್ಟಡ ನಿರ್ಮಾಣ ಗುತ್ತಿಗೆ ದಾರರಿಗೆ ಹಾಗು ಇತರ ವ್ಯವಹಾರಸ್ಥರಿಗೆ ಬೆದರಿಕೆ ಕರೆಗಳನ್ನು ಮಾಡಿ ಹಣವನ್ನು ಕೇಳುವ ರಾಷ್ಟ್ರೀಯ ಹಾಗು ಅಂತರ್ ರಾಷ್ಟ್ರೀಯ ಕರೆಗಳು ಬಂದಲ್ಲಿ ಸ್ಥಳೀಯ ಪೊಲೀಸ್ ಠಾಣೆಗಳಿಗೆ ದೂರು ನೀಡುವುದು ಯಾವುದೇ ಮಾಹಿತಿ ಇದ್ದಲ್ಲಿ ಕಛೇರಿಗೆ ಇ-ಮೈಲ್ ಮುಖಾಂತರ ಅಥವಾ ಫೋನ್ ಮುಖಾಂತರ ತಿಳಿಸಿದರೆ ಮುಂದಿನ ಕಾನೂನು ಕ್ರಮವನ್ನು ಕೈಗೊಳ್ಳಲಾಗುವುದು. ಮಾಹಿತಿದಾರರ ವಿವರವನ್ನು ಅವರು ಬಯಸಿದಲ್ಲಿ ಗೌಪ್ಯವಾಗಿ ಇಡಲಾಗುವುದು.
ಪೊಲೀಸ್ ಆಯುಕ್ತರ ಕಛೇರಿ : 0824-2220801
ಫಾಕ್ಸ್ : 0824-2220830
ಮೊಬೈಲ್ ಸಂಖ್ಯೆ : 9480802301
ಇ-ಮೈಲ್ ವಿಳಾಸ: compolmgc@ksp.gov.in
No comments:
Post a Comment