ಮುಲ್ಕಿ ಠಾಣಾ ವ್ಯಾಪ್ತಿಗೊಳಪಡುವ ಚರ್ಚ್ ಗಳಿಗೆ ಭದ್ರತೆಯನ್ನು ಒದಗಿಸುವ ಬಗ್ಗೆ ನಡೆಸಿದ ಸಭೆ
ದಿನಾಂಕ: 08.02.2015 ರಂದು ಎಬಿನೆಜರ್ ಚರ್ಚ್ ನ ಭದ್ರತೆ ವಿಷಯಗಳಿಗೆ ಸಂಬಂದಿಸಿದ ಸಭೆಯನ್ನು ಆಯೋಜಿಸಲಾಗಿದ್ದು ಎಬಿನೆಜರ್ ಚರ್ಚ ಹಳೆಯಂಗಡಿ ಪ್ರಾರ್ಥನೆಗಳ, ಪ್ರತಿ ಭಾನುವಾರದಂದು ಹಬ್ಬದ ದಿನಗಳಲ್ಲಿ ನಡೆಯುವ ವಿಶೇಷ ಪ್ರಾರ್ಥನೆ ಮತ್ತು ಮೆರವಣಿಗೆ, ಪ್ರವಚನ ಕಾರ್ಯಕ್ರಮ ಮತ್ತು ಕಾರ್ಯಕ್ರಮಗಳು ನಡೆಯುತ್ತದೆ. ಶುಕ್ರವಾರ ಮತ್ತು ಬಾನುವಾರ 10 ರಿಂದ 12 ಗಂಟೆಯ ವೆಗೆರೆ ಪ್ರಾಥನೆಗಳು ನಡೆಯುತ್ತಿದ್ದು, ಸಉಮಾರು 25 ಭಕ್ರಧಿಗಳು ನಮ್ಮಲ್ಲಿ ಇರುತ್ತಾರೆ ಎಂಬುದಾಗಿ ಹಾಜರಿದ್ದ ಚರ್ಚ್ ನ ಫಾದರ್ ತಿಳಿಸಿರುತ್ತಾರೆ. ಚರ್ಚ್ ಗೆ ಸಿಸಿ ಕೆಮರವನ್ನು ಆಳವಡಿಸಬೇಕು, ಸೆಕ್ಯುರಿಟಿ ಗಾರ್ಡ್ ನೇಮಕ ಮಾಡುವುದು ಅಲ್ಲದೇ ಅವರಿಗೆ ಸರಿಯಾಗಿ ಕರ್ತವ್ಯ ನಿರ್ವಹಿಸುವಂತೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಬೇಕು ಚರ್ಚ್ ಸುತ್ತಲೂ ಲೈಟಿನ ವ್ಯವಸ್ಥೆಯನ್ನು ಮಾಡಬೇಕು ಎಂಬುದಾಗಿ ತಿಳಿಸಲಾಗಿದ್ದು, ಈ ಸಭೆಯಲ್ಲಿ ಫಾದರ್ ಸನಲ್ ಸೇರಿದಂತೆ ಸದಸ್ಯರು ಭಾಗವಹಿಸಿರುತ್ತಾರೆ.
ದಿನಾಂಕ: 13.02.2015 ರಂದು ಡಿವೈನ್ ಕಾಲ್ ಸೆಂಟರ್ ಚರ್ಚ್ ನ ಭದ್ರತೆ ವಿಷಯಗಳಿಗೆ ಸಂಬಂದಿಸಿದ ಸಭೆಯನ್ನು ಆಯೋಜಿಸಲಾಗಿದ್ದು ಕಾರ್ನಾಡು ಡಿವೈನ್ ಕಾಲ್ ಸೆಂಟರ್ ಪ್ರಾರ್ಥನೆಗಳ, ಹಬ್ಬದ ದಿನಗಳಲ್ಲಿ ನಡೆಯುವ ವಿಶೇಷ ಪ್ರಾರ್ಥನೆ ಮತ್ತು ಕಾರ್ಯಕ್ರಮಗಳು ನಡೆಯುತ್ತದೆ. ಪ್ರತಿ ಭಾನುವಾರ ದಂದು ಪ್ರಾಥನೆಗಳು ನಡೆಯುತ್ತಿದ್ದು, ನಂತರ ಕ್ರಿಸ್ಮಸ್ ಆಚರಣೆಯ ಕಾರ್ಯಕ್ರಮಕ್ಕೆ ಸೂಕ್ತ ಪೊಲೀಸ್ ಬಂದೋಬಸ್ತು ವ್ಯವಸ್ಥೆ ಮಾಡಲಾಗಿರುತ್ತದೆ. ಚರ್ಚ್ ಗೆ ಸಿಸಿ ಕೆಮರವನ್ನು ಆಳವಡಿಸಬೇಕು, ಸೆಕ್ಯುರಿಟಿ ಗಾರ್ಡ್ ನೇಮಕ ಮಾಡುವುದು ಅಲ್ಲದೇ ಅವರಿಗೆ ಸರಿಯಾಗಿ ಕರ್ತವ್ಯ ನಿರ್ವಹಿಸುವಂತೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಬೇಕು ಚರ್ಚ್ ಸುತ್ತಲೂ ಲೈಟಿನ ವ್ಯವಸ್ಥೆಯನ್ನು ಮಾಡಬೇಕು ಎಂಬುದಾಗಿ ತಿಳಿಸಲಾಗಿದ್ದು, ಈ ಸಭೆಯಲ್ಲಿ ಫಾದರ್ ವೆಲೆರಿಯನ್ ಫೆರ್ನಾಂಡಿಸ್ ಸೇರಿದಂತೆ ಸದಸ್ಯರು ಭಾಗವಹಿಸಿರುತ್ತಾರೆ.
ದಿನಾಂಕ: 11.02.2015 ರಂದು ಕೊಸೆಸಾವೂ ಅಮ್ಮನವರಿ ಇಗರ್ಜಿ ಕಿನ್ನಿಗೋಳಿ ಚರ್ಚ್ ನ ಭದ್ರತೆ ವಿಷಯಗಳಿಗೆ ಸಂಬಂದಿಸಿದ ಸಭೆಯನ್ನು ಆಯೋಜಿಸಲಾಗಿದ್ದು ಕಿನ್ನಿಗೋಳಿ ಚರ್ಚ್ ಪ್ರಾರ್ಥನೆಗಳ, ಪ್ರತಿ ಭಾನುವಾರದಂದು ಹಬ್ಬದ ದಿನಗಳಲ್ಲಿ ನಡೆಯುವ ವಿಶೇಷ ಪ್ರಾರ್ಥನೆ ಮತ್ತು ಕಾರ್ಯಕ್ರಮಗಳು ನಡೆಯುತ್ತದೆ. ಶುಕ್ರವಾರ ಮತ್ತು ಬಾನುವಾರ 10 ರಿಂದ 12 ಗಂಟೆಯ ವೆಗೆರೆ ಪ್ರಾಥನೆಗಳು ನಡೆಯುತ್ತಿದ್ದು, 500ಕ್ಕಿಂತಲೂ ಮೆಲ್ಪಟ್ಟು ಭಕ್ತಾಧಿಗಳು ಸೇರುವುದಾಗಿ ಚರ್ಚ್ ನ ಭಕ್ತಾಧಿಗಳು ತಿಳಿಸಿರುತ್ತಾರೆ. ಚರ್ಚ್ ಗೆ ಸಿಸಿ ಕೆಮರವನ್ನು ಆಳವಡಿಸಬೇಕು, ಸೆಕ್ಯುರಿಟಿ ಗಾರ್ಡ್ ನೇಮಕ ಮಾಡುವುದು ಅಲ್ಲದೇ ಅವರಿಗೆ ಸರಿಯಾಗಿ ಕರ್ತವ್ಯ ನಿರ್ವಹಿಸುವಂತೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಬೇಕು ಚರ್ಚ್ ಸುತ್ತಲೂ ಲೈಟಿನ ವ್ಯವಸ್ಥೆಯನ್ನು ಮಾಡಬೇಕು ಎಂಬುದಾಗಿ ತಿಳಿಸಲಾಗಿದ್ದು, ಈ ಸಭೆಯಲ್ಲಿ ಫಾದರ್ ವಿನ್ಸೆಂಟ್ ಮೊಂತೆರೋ ಸೇರಿದಂತೆ ಸುಮಾರು 7 ಜನ ಸದಸ್ಯರು ಭಾಗವಹಿಸಿರುತ್ತಾರೆ.
ಸಭೆಯ ಫೋಟೋ
No comments:
Post a Comment