ಮಂಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ದಿನಾಂಕ 05/12/2014 ರಂದು ನಡೆದ ಘಟನೆಗೆ ಸಂಬಂಧಿಸಿ ವಿವಿಧ ಹಿಂದೂ ಸಂಘಟನೆಗಳು ದಿನಾಂಕ 08/12/2014 ರಂದು ಗುರುಪುರ ಫಿರ್ಕಾ ಬಂದ್ ಗೆ ಕರೆ ನೀಡಿದ್ದು ಅದರಂತೆ ದಿನಾಂಕ 08-12-2014 ರಂದು ಬೆಳಗ್ಗೆ 05-00 ಗಂಟೆಯಿಂದ ರಾತ್ರಿ 8-00 ಗಂಟೆಯವರೆಗೆ ಮಂಗಳೂರು ತಾಲೂಕಿನ ಉಳಾಯಿಬೆಟ್ಟು ಗ್ರಾಮ ಮತ್ತು ಉಳಾಯಿಬೆಟ್ಟು ಗ್ರಾಮದ ಸರಹದ್ದಿನ ಸುತ್ತಮುತ್ತಲೂ 1.5 ಕಿಮೀ ವ್ಯಾಪ್ತಿಯಲ್ಲಿ ಕಲಂ- 144ರ ಅನ್ವಯ ಪ್ರತಿಭಂದಕಾಜ್ಞೆಯು ಜ್ಯಾರಿಯಲ್ಲಿದ್ದು ಈ ಪ್ರತಿಭಂದಕಾಜ್ಞೆಯು ಯಾವುದೇ ಶಾಲೆ ಮತ್ತು ಧಾರ್ಮಿಕ ಕೇಂದ್ರಗಳಿಗೆ ಅನ್ವಯವಾಗುವುದಿಲ್ಲ.
No comments:
Post a Comment