ಮಂಗಳೂರು ನಗರದಲ್ಲಿ ನಡೆಯುತ್ತಿರುವ
ಮನೆ ಕಳ್ಳತನಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ಪೊಲೀಸ್ ಇಲಾಖೆ ಕೈಗೆತ್ತಿಕೊಂಡಿವೆ.
ಈ ಕ್ರಮಗಳ ಒಂದು ಭಾಗವಾದ ಸಾರ್ವಜನಿಕರು ತಮ್ಮ ಮನೆಗಳಿಗೆ ಬೀಗಹಾಕಿ ದಿನಗಟ್ಟಲೆ ದೂರ ಉಳಿಯುವ ಸಂದರ್ಭಗಳಲ್ಲಿ
ಮಾಹಿತಿಯನ್ನು ಅವರವರ ವ್ಯಾಪ್ತಿಯ ಪೊಲೀಸ್ ಠಾಣೆಗೆ ನೀಡಿದಲ್ಲಿ ಬೀಟ್ ಪೊಲೀಸರು ಈ ಬಗ್ಗೆ ವಿಶೇಷ ನಿಗಾ
ಇಡಲು ಸಾಧ್ಯವಾಗುವುದು. ಈ ಕ್ರಮದ ಬಗ್ಗೆ ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಿ ಅಪರಾಧ
ನಿಯಂತ್ರಣದಲ್ಲಿ ಭಾಗಿಯಾಗಲು ಕೋರಲಾಗಿದೆ.
No comments:
Post a Comment