Wednesday, November 19, 2014

Ganja Accused Arrested

ಗಾಂಜಾ ಆರೋಪಿಯ ಬಂಧನ

 

                     ದಿನಾಂಕ 18-11-2014 ರಂದು ಮಂಗಳೂರಿನಲ್ಲಿ ಗಾಂಜಾ ವ್ಯಾಪಾರ ಮಾಡುತ್ತಿದ್ದ ಸಾಧಿಕ್‌ @ ಸಾಜಿ  (29) ತಂದೆ : ಇಬ್ರಾಹಿಂ,ವಾಸ: ಮೊಹಿದ್ದೀನ್‌‌ ಪಳ್ಳಿ ಬಳಿ ಬಾಡಿಗೆ ಮನೆ, ಮೊಹಿದ್ದೀನ್‌‌ ಪಳ್ಳಿ ಕಂಪೌಂಡು, ಕುದ್ರೋಳಿ,ಮಂಗಳೂರು ಇವರನ್ನು ಖಚಿತ  ವರ್ತಮಾನದ ಮೇರೆಗೆ ಬಂದಿಸಿದ್ದು, ಇವರ ಬಳಿ ಸುಮಾರು ರೂ. 8000/- ಮೌಲ್ಯದ 250 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದು, ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

                      ಮೇಲಾಧಿಕಾರಿಗಳ ಮಾರ್ಗದರ್ಶನದಂತೆ ಉತ್ತರ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿರುತ್ತಾರೆ.

No comments:

Post a Comment