Thursday, March 14, 2013

Daily Crime Incidents for March 14, 2013


ವಾಹನ ಕಳವು ಪ್ರಕರಣ:

ಮಂ.ಪೂರ್ವ  ಠಾಣೆ;



  • ದಿನಾಂಕ 26-02-2013 ರಂದು ಬೆಳಿಗ್ಗೆ 11-15 ಗಂಟೆಯಿಂದ 11-30 ಗಂಟೆಯ ಮಧ್ಯೆ ಮಂಗಳೂರು ನಗರದ ಕಂಕನಾಡಿ ಬೈಪಾಸ್ ರಸ್ತೆಯಲ್ಲಿರುವ ಯುರೋ ಗೋಲ್ಡ್ ಶಾಪ್ನ ಬಳಿಯಲ್ಲಿ ಕೀ ಸಹಿತ ಪಾಕರ್್ ಮಾಡಿಟ್ಟಿದ್ದ ಕಪ್ಪು ಬಣ್ಣದ 10/2011ನೇ ಮೊಡಲ್ನ ಕೆಎ 19 ಇಡಿ 9376 ನೊಂದಣಿ ಸಂಖ್ಯೆಯ ಬಜಾಜ್ ಪಲ್ಸರ್ ದ್ಚಿಚಕ್ರ ವಾಹನವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಕಳವಾದ ದ್ಚಿಚಕ್ರ ವಾಹನದ ಟೂಲ್ಸ್ ಬಾಕ್ಸ್ನಲ್ಲಿ ವಾಹನಕ್ಕೆ ಸಂಬಂಧಪಟ್ಟ ಆರ್. ಸಿ. ಹಾಗೂ ಇನ್ಸೂರೆನ್ಸ್ನ ಜೆರಾಕ್ಸ್ ಪ್ರತಿ ಕೂಡ ಇರುತ್ತದೆ. ಕಳವಾದ ಬೈಕ್ನ್ನು ಕಳವಾದ ದಿನದಿಂದ ಈ ದಿನದವರೆಗೆ ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ. ಎಂಬುದಾಗಿ ಹಿಟ್ಲರ್ ಡಿ'ಸೋಜಾ(25), ತಂದೆ:ವಲಿವಿನ್ ಡಿ'ಸೋಜಾ, ವಾಸ: ಡೋರ್.ನಂ.1-71, ಮಜಿಲಾ ಕಂಪೌಂಡ್, ಕಲ್ಲುಟರ್ಿ ಪಂಜುಲರ್ಿ ದೇವಸ್ಥಾನದ ಬಳಿ, ಪೆರ್ಮನ್ನೂರು ಗ್ರಾಮ, ಉಳ್ಳಾಲ,   ಮಂಗಳೂರು ರವರು ನೀಡಿದ ದೂರಿನಂತೆ ಮಂಗಳೂರು ಪೂರ್ವ ಠಾಣೆ ಅಪರಾದ ಕ್ರಮಾಂಕ 35/2013, ಕಲಂ: 379 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಹಲ್ಲೆ ಪ್ರಕರಣ:

ಬಕರ್ೆ ಠಾಣೆ;

  • ದಿನಾಂಕ 13-03-2013 ರಂದು 11-00ಗಂಟೆಗೆ ಪಿರ್ಯಾದಿದಾರರ ಕಂಪೌಂಡ್ಗೋಡೆಯ ಮೇಲೆ ನೆರೆಮನೆಯವರಾದ ರಾಮಚಂದ್ರ ಶ್ರೀಯಾನ್ರವರು ತೆಂಗಿನಗರಿಗಳನ್ನು ಹಾಕಿದ್ದು ಅವುಗಳು ಬಾಗಿ ಪಿರ್ಯಾದಿದಾರರ ಅಂಗಳದಲ್ಲಿ ಕಸಕಡ್ಡಿಗಳ ರಾಶಿ ಉಂಟಾಗಿದ್ದು ಅದನ್ನು ತೆಗೆಯುವಂತೆ ಪಿರ್ಯಾದಿದಾರರು ಆರೋಪಿ ರಾಮಚಂದ್ರ ಶ್ರೀಯಾನ್ ಬಳಿ ತಿಳಿಸಿದಾಗ ಕೋಪಗೊಂಡ ಆರೋಪಿ ರಾಮಚಂದ್ರ ಶ್ರೀಯಾನ್ರವರು ಏಕಾಏಕಿ ಪಿರ್ಯಾದಿದಾರರ ಎಡ ಕೈಗೆ ಕಬ್ಬಿಣದ ರಾಡ್ನಿಂದ ಹಾಗೂ ಕೈಗಳಿಂದ ಹೊಡೆದು ಹಲ್ಲೆ ಮಾಡಿರುತ್ತಾರೆ. ಎಂಬುದಾಗಿ ಪಿ.ಸದಾಶಿವ ಮಲ್ಯ ತಂದೆ:ದಿ| ರಾಘವೇಂದ್ರ ಮಲ್ಯ ವಾಸ: ಡೋರ್ ನಂಬ್ರ ಆ ಓಔ: 4-2-237/42  ಭಾರತೀನಗರ ಬಿಜೈ ಮಂಗಳೂರು ರವರು ನೀಡಿದ ದೂರಿನಂತೆ ಬಕರ್ೆ ಠಾಣೆ  ಅಪರಾದ ಕ್ರಮಾಂಕ 19/2013 ಕಲಂ 324 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments:

Post a Comment