ದೈನಂದಿನ ಅಪರಾದ ವರದಿ.
ದಿನಾಂಕ 29.07.2014 ರ 07:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 0 |
ಮನೆ ಕಳವು ಪ್ರಕರಣ | : | 0 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 1 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 0 |
ಇತರ ಪ್ರಕರಣ | : | 0 |
1.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 28-07-2014 ರಂದು ಪಿರ್ಯಾದಿದಾರರಾದ ಶ್ರೀ ಕೃಷ್ಣಪ್ಪ ರವರು ತನ್ನ ಬಾಬ್ತು ಟಿಪ್ಪರಿನಲ್ಲಿ ಚಾಲಕರಾಗಿದ್ದುಕೊಂಡು ಪಣಂಬೂರು ಬಂದರಿಗೆ ಕೆ.ಕೆ ಗೇಟ್ ಬಳಿಯಿಂದಾಗಿ ಹೋಗುತ್ತಾ ಬೆಳ್ಳಗೆ ಸುಮಾರು 07.00 ಗಂಟೆಗೆ ಕೆ.ಕೆ.ಗೇಟ್ ಬಳಿಗೆ ತಲುಪಿದಾಗ ತನ್ನ ಮುಂದಿನಿಂದ ಲೋಕೆಶ್ ಎಂಬವರು ಚಲಾಯಿಸುತ್ತಿದ್ದ ಕೆ.ಎ.19.ಬಿ.0622 ನೇ ನಂಬ್ರದ ಟಿಪ್ಪರ್ ಲಾರಿ ಕೆಎ.19.ಬಿ.4821 ನೇ ದನ್ನು ಅದರ ಚಾಲಕ ನಿರ್ಲಕ್ಷತನ ಹಾಗೂ ಮಾನವ ಜೀವಕ್ಕೆ ಅಪಾಯಕಾರಿಯಾಗಿ ಚಲಾಯಿಸಿ ಢಿಕ್ಕಿಪಡಿಸಿದ್ದು ಈ ಅಪಘಾತದಿಂದ ಲೋಕೆಶ್ರವರ ಹೊಟ್ಟೆಗೆ ಗುದ್ದಿದ ಹಾಗೂ ಬಲಗಾಲಿಗೆ ರಕ್ತಗಾಯವಾಗಿ ಗಾಯಗೊಂಡ ಲೋಕೆಶ್ ರವರು ಎ.ಜೆ,ಅಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ.
No comments:
Post a Comment