Saturday, July 26, 2014

Daily Crime Reports 26-07-2014

ದೈನಂದಿನ ಅಪರಾದ ವರದಿ.

ದಿನಾಂಕ 26.07.201410:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

1

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

0

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

0

 

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 25-07-2014 ರಂದು ಪಿರ್ಯಾದಿದಾರರಾದ ಪ್ರಜ್ವಲ್ ಹೆಚ್.ಜಿ. ರವರು ತನ್ನ ಕಾಲೇಜ್ ನಿಂದ ಹೊರಟು, ಜೆಪ್ಪು ಮಾರ್ಕೆಟ್ ಬಳಿ ಬಸ್ಸಿನಿಂದ ಇಳಿದು ತನ್ನ ಮನೆಯ ಕಡೆಗೆ ನಡೆದುಕೊಂಡು ಹೋಗುತ್ತಿರುವ ಸಮಯ ಸಂಜೆ 5-30 ಗಂಟೆಗೆ ಪಿರ್ಯಾದಿದಾರರಿಗೆ ನೋಡಿ ಪರಿಚಯದ ರಿತೇಶ್ ಮತ್ತು ನಿತೇಶ್ ಎಂಬವರು ಕಪ್ಪು ಬಣ್ಣದ ಆಕ್ಟಿವ್ ಹೋಂಡಾದಲ್ಲಿ ಪಿರ್ಯಾದಿದಾರರ ಎದುರುಗಡೆ ಬಂದು, ಪಿರ್ಯಾದಿದಾರರನ್ನು ಅಕ್ರಮವಾಗಿ ತಡೆದು ನಿಲ್ಲಿಸಿ, "ನೀನು ಕೌಶಿಕ್ ಶೆಟ್ಟಿಯೊಂದಿಗೆ ವಾಲಿಬಾಲ್ ಆಡುತ್ತೀಯಾ" ಎಂದು ಅವಾಚ್ಯ ಶಬ್ದಗಳಿಂದ ಬೈದು, ಅವರುಗಳ ಪೈಕಿ ರಿತೇಶ್ ಎಂಬಾತನು ಪಿರ್ಯಾದಿದಾರರ ಎಡಕೆನ್ನೆಗೆ ಕೈಯಿಂದ ಹಲ್ಲೆ ನಡೆಸಿದ್ದು, ಆತನೊಂದಿಗಿದ್ದ ನಿತೇಶ್ ನು ಪಿರ್ಯಾದಿದಾರರ ತಲೆಗೆ, ಭುಜಕ್ಕೆ ಕೈಯಿಂದ ಹಲ್ಲೆ ನಡೆಸಿರುತ್ತಾನೆ. ಪಿರ್ಯಾದಿದಾರರು ಜೋರಾಗಿ ಬೊಬ್ಬೆ ಹಾಕಿದಾಗ, ಅಲ್ಲೇ ಇದ್ದ ಆಕಾಶ್ ಮತ್ತು ಸೌರಭ್ ರವರು ಪಿರ್ಯಾದಿದಾರರ ಹತ್ತಿರ ಬಂದಾಗ, ಆರೋಪಿ ರಿತೇಶ್ ನು ಪಿರ್ಯಾದಿದಾರರನ್ನು ಉದ್ದೇಶಿಸಿ, ನೀನು ಇನ್ನು ಮುಂದೆ ಕೌಶಿಕ್ ಶೆಟ್ಟಿಯೊಂದಿಗೆ ವಾಲಿಬಾಲ್ ಆಡಿದರೆ, ನಿನ್ನನ್ನು ಜೀವಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ, ಅವರುಗಳು ಬಂದಿದ್ದ ಕಪ್ಪು ಆಕ್ಟಿವ್ ಹೋಂಡಾ ದಲ್ಲಿ ಪರಾರಿಯಾಗಿರುತ್ತಾರೆ.

No comments:

Post a Comment