ಹಲ್ಲೆ ಪ್ರಕರಣ:
ಬಕರ್ೆ ಠಾಣೆ;
ಉರ್ವ ಠಾಣೆ;
ಬಕರ್ೆ ಠಾಣೆ;
- ದಿನಾಂಕ 21-05-2013ರಂದು ಅಕಾಫ್, ರಹಿಮಾನ್ ಮತ್ತು ಇತರ 2 ಜನರು ಪಿರ್ಯಾದುದಾರರಾದ ಎಂ. ಅಬೂಬಕ್ಕರ್(52), ತಂದೆ: ಹಾಜಿ ಮೊದಿನ್, ಪಾಯಸ್ ಗಾರ್ಡನ್, ಬಿಜೈ, ಮಂಗಳೂರು ರವರ ಅಂಗಡಿಗೆಯೊಳಗೆ ಪ್ರವೇಶಮಾಡಿ, ಪಿರ್ಯಾದುದಾರರ ಅಂಗಡಿಯ ಒಳಗಿರುವ ಸಾಮಾನುಗಳನ್ನು ನಾಶಮಾಡಲು ಸಿದ್ದರಾಗಿದ್ದಾಗ ಪಿರ್ಯಾದುದಾರರು ಬೊಬ್ಬೆ ಹಾಕಿದಾಗ, ಆರೋಪಿತರುಗಳು ಪಿರ್ಯಾದುದಾರರನ್ನು ಜೀವಂತವಾಗಿ ಬಿಡುವುದಿಲ್ಲ ಎಂದು ಹೆದರಿಸಿಹೋಗಿದ್ದು, ತದ ನಂತರ ದಿನಾಂಕ 23-05-2013 ರಂದು 4 ಗಂಟೆಗೆ ಕೂಡಾ ರೆಹಮಾನ್ ಹಾಗೂ ಅಕಾಬ್ನು ಇತರ 2 ಮಂದಿಯೊಂದಿಗೆ ಸೇರಿ, ಪಿರ್ಯಾದುದಾರರನ್ನು ಉದ್ದೇಶಿಸಿ, ನೀನು ಬಾರಿ ದೂರು ಕೊಡುತ್ತೀಯಾ ಎಂದು ಹೇಳಿ ಕೊಲೆ ಬೆದರಿಕೆ ಹಾಕಿರುತ್ತಾರೆ ಎಂಬುದಾಗಿ ಎಂ. ಅಬೂಬಕ್ಕರ್ ರವರು ನೀಡಿದ ದೂರಿನಂತೆ ಬಕರ್ೆ ಪೊಲೀಸ್ ಠಾಣೆ : ಮೊನಂ. 72/2013 ಕಲಂ. 448, 506 ಜೊತೆಗೆ 34 ಐ.ಪಿ.ಸಿ. ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಉರ್ವ ಠಾಣೆ;
- ಪಿಯರ್ಾದಿದಾರರಾದ ಶ್ರೀ ಅನಿಲ್ ಪೌಲ್ ಪಿಂಟೋರವರು ಮಂಗಳೂರು ತಾಲೂಕಿನ ಬೋಳೂರು ಗ್ರಾಮದಲ್ಲಿರುವ ಸವರ್ೆ ನಂಬ್ರ 86/1ಸಿ1 ನೇದರ ಜೆ.ಪಿ.ವಿ ಹೋಲ್ಡರ್ ಅಗಿದ್ದು ದಿನಾಂಕ 03-05-2013 ರಂದು ಬೆಳಿಗ್ಗೆ ಸುಮರು 10:00 ಗಂಟೆಗೆ ಪಿಯರ್ಾದಿದಾರರು 2ನೆ ಸಾಕ್ಷಿ ತನ್ನ ತಂದೆ ಅಲ್ಪೋನ್ಸ್ ಲಾರೆನ್ಸ್ ಪಿಂಟೋ ರವರೊದಿಗೆ ಸದ್ರಿ ಸ್ಥಳಕ್ಕೆ ಹೋದಾಗ ಆರೋಪಿ 1 ರಿಂದ 5 ನೇಯವರುಗಳು ಪಯರ್ಾದಿದಾರರಿಗೆ ಹಾಗೂ ಅವರ ತಂದೆಯವರಿಗೆ ಹಲ್ಲೆ ಮಾಡುವ ಸಮಾನ ಉದ್ದೇಶದಿಂದ ಪಯರ್ಾದಿದಾರರ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಪಿಯರ್ಾದಿದಾರರಿಗೆ ಹಾಗೂ ಅವರ ತಂದೆಯವರಿಗೆ ಆವ್ಯಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಒಡ್ಡಿದ್ದು, ಅರೋಪಿ 2ನೇ ಹೆರಾಲ್ಡ್ ಕ್ರಾಸ್ತಾರವರು ಹಲ್ಲೆ ಮಾಡಿದ್ದು ಪಿಯರ್ಾದಿದಾರರು ಅವರಿಗೆ ಸಂಬಂಧಪಟ್ಟ ಜಾಗಕ್ಕೆ ಕಂಪೌಂಡ್ ಗೋಡೆ ಕಟ್ಟಲು ಬಿಡುವುದಿಲ್ಲ ಎಂದು ಜೀವ ಬೆದರಿಕೆ ಒಡ್ಡಿರುತ್ತಾರೆ ಎಂಬುದಾಗಿ ಅನಿಲ್ ಪೌಲ್ ಪಿಂಟೋರವರು ನೀಡಿದ ದೂರಿನಂತೆ ಉರ್ವ ಪೊಲೀಸ್ ಠಾಣೆ ಮೊ.ನಂಬ್ರ. 39/2013 ಕಲಂ:340, 341, 351,352, 403, 441, 447, 499, 503, 504, 506, 34 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
- ಪಿಯರ್ಾದಿದಾರರಾದ ಶ್ರೀ ಹೆರಾಲ್ಡ್ ಕ್ರಾಸ್ತಾ ಎಂಬುವರ ಸವರ್ೆ ನಂಬ್ರ 86/1ಎ5 ಹಾಗೂ ಅರೋಪಿತರಾದ ಎ.ಎಲ್ ಪಿಂಟೋ ರವರ ಸವರ್ೆ ನಂಬ್ರ 86/1ಎ1 ಈ ಜಾಗದ ತಕರಾರಿಗೆ ಸಂಬಂದಿಸಿದಂತೆ ಮಾನ್ಯ ನ್ಯಾಯಾಲಯದ ತಡಯééééಙ್ಙೆಯನ್ನು ಉಲ್ಲಂಘಿಸಿ ಈ ದಿನ ತಾರೀಕು 24-05-2013 ರಂದು ಬೆಳಗ್ಗೆ ಸಮಯ 08:50 ಗಂಟೆ ಸಮಯಕ್ಕೆ ಅರೋಪಿತರಾದ ಎ.ಎಲ್ ಪಿಂಟೋ ಅನಿಲ್ ಪಿಂಟೋ ಹಾಗೂ ಅವರ ಹೆಂಡತಿ ಢೀನಾ ಪಿಂಟೋ ಮೆಲ್ವಿನ್ ಪಿಂಟೋ ಹಾಗೂ ಅವರ ಹೆಂಡತಿ ಆಗ್ನೆಶ್ ಪಿಂಟೋ ಎಂಬುವರು ಪಿಯರ್ಾದುದಾರರ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಜೆ ಸಿ ಬಿ ತಂದು ಪಿಯರ್ಾದುದಾರರ ಬಾಬ್ತು ಮನೆಯ ಮುಂದಿನ ಚಪ್ಪಡಿ ಕಲ್ಲನು ತೆಗೆಯುವ ಸಮಯ ಪಿಯರ್ಾದುದರರು ಪ್ರಶ್ನಿಸಿದ್ದಕ್ಕೆ ಅರೋಪಿತರೆಲ್ಲರು ಒಟ್ಟಿಗೆ ಸೇೆರಿ ಪಿಯರ್ಾದುದರರನ್ನು ಜೆ.ಸಿ.ಬಿ ಮೇಲೆ ದೂಡಿ ಹಾಕಿ ಕೈ ಯಿಂದ ಹೊಡಿದು ಈ ಪ್ಯಕಿ ಡೀನಾ ಪಿಂಟೋ ರವರು ಪಿಯರ್ಾದುದರರ ಕೈ ಗೆ ಸಣ್ಣ ಕಲ್ಲಿನಿಂದ ಹೊಡೆದಿದ್ದು ಅಲ್ಲದೆ ಬೇವಸರ್ಿ ನಮ್ಮ ಜಾಗಕ್ಕೆ ನಾವು ಬಂದಿದ್ದ್ಮು ನೀನು ಯಾರು ಕೇೆಳಲು ಎಂಬುದಾಗಿ ಹೇಳಿ ನಿನನ್ನು ಜೀವ ಸಹಿತ ಬಿಡುವುದಿಲ್ಲ.ಎಂಬುದಾಗಿ ಬೆದರಿಕೆ ಹಾಕಿದ್ದು.ಸದ್ರಿ ಘಟನೆ ಯಿಂದ ಪಿಯರ್ಾದುದರರ ಎಡಹೊಟ್ಟೆಗೆ ಬಲಕೈ ಗೆ ಜಕಮ್ ಆಗಿದ್ದು ಚಿಕಿತ್ಸ ಬಗೆ ಎಸ್ .ಸಿ ಎಸ್ ಆಸ್ಪತ್ರೆ ಯಲ್ಲಿ ಒಳರೋಗಿಯಾಗಿ ದಾಖಲಾಗಿದೆ ಎಂಬುದಾಗಿ ಹೆರಾಲ್ಡ್ ಕ್ರಾಸ್ತಾ ರವರು ನೀಡಿದ ದೂರಿನಂತೆ ಉರ್ವ ಪೊಲೀಸ್ ಠಾಣೆ ಮೊ.ನಂಬ್ರ. 40/2013 ಕಲಂ:506,341,34,504, 447,323,324. ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment