Thursday, May 2, 2013

Daily Crime crime Incidents For May 02, 2013



ಅಪಘಾತ ಪ್ರಕರಣಕೊಣಾಜೆ ಠಾಣಾ 


ದಿನಾಂಕ 30/04/2013 ರಂದು 1630 ಗಂಟೆಗೆ ಮಾಲತೇಶ್‌ ಮುಡಿಪು ಸೈಟ್‌ನಲ್ಲಿ ಕೆಲಸ ಮುಗಿಸಿ ವಾಪಾಸ್ಸು ಮಂಗಳೂರಿಗೆ ಮೋಟಾರ್‌ ಸೈಕಲ್‌ ನಂಬ್ರ ಕೆಎ-19ವಿ-8980 ನೇಯದರಲ್ಲಿ ಬರುತ್ತಿರುವಾಗ ಸಂಜೆ ಸುಮಾರು 4:30 ಗಂಟೆಗೆ ಬಂಟ್ವಾಳ ತಾಲೂಕು ಫಜೀರು ಗ್ರಾಮದ ಕಂಬ್ಳಪದವು ಎಂಬಲ್ಲಿ ತಲುಪುತ್ತಿದ್ದಂತೆಯೇ ಎದರುನಿಂದ ಟಿಪ್ಪರ್‌ ಲಾರಿ ನಂಬ್ರ ಕೆಎ-19ಸಿ-829ನೇಯದನ್ನು ಅದರ ಚಾಲಕ ಪೂರ್ಣೇಶ್‌ ಎಂಬಾತನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಮಾಲತೇಶ್‌ರವರು ಚಲಾಯಿಸುತ್ತಿದ್ದ ಮೋಟಾರ್‌ ಸೈಕಲಿಗೆ ಢಿಕ್ಕಿ ಹೊಡೆದ ಪರಿಣಾಮ ಮಾಲತೇಶ್‌ ಬೈಕ್‌ ಸಮೇತ ರಸ್ತೆಗೆ ಬಿದ್ದು, ಮಾಲತೇಶರ ತಲೆಗೆ, ಬಲಕೈಗೆ, ಬಲಕಾಲಿಗೆ ರಕ್ತಗಾಯ ಮತ್ತು ಬಲಕಾಲಿನ ಮೊಣಗಂಟಿನ ಕೆಳಗೆ ಮೂಳೆ ಮುರಿತದ ಗಾಯವಾಗಿರುತ್ತದೆ ಎಮಬುದಾಗಿ ಫಿರ್ಯಾದಿದಾರರಾದ ಶಂಕರ ನಾರಾಯಣ ಪಿ. ವಾಸ: ದೇರೆಬೈಲು, ಮಂಗಳೂರು  ರವರು ನೀಡಿದ ದೂರಿನಂತೆ ಕೊಣಾಜೆ ಠಾಣಾ ಅ.ಕ್ರ. 99/2013 ಕಲಂ: 279, 338 ಐ.ಪಿ.ಸಿ. ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಲಾಗಿದೆ.


ವಾಹನ ಕಳವು ಪ್ರಕರಣ

ಮಂಗಳೂರು ಪೂರ್ವ ಪೊಲೀಸ್ ಠಾಣೆ


ಪಿಯರ್ಾದಿದಾರರಾದ ನಿಜಾಬತ್ ಜಹಾನ್ ವಾಸ: ಹೊಸಗಡ್ಡೆ ಕಾಂಪೌಂಡ್, ಮಂಗಳೂರು ರವರ ಮಾಲಕತ್ವದ ಕಪ್ಪು- ಕೆಂಪು ಬಣ್ಣದ ಕೆಎ 19 ಇಸಿ 5256 ನೊಂದಣಿ ಸಂಖ್ಯೆಯ ಊಠಟಿಜಚಿ ಆಠ ಃ ಖ. ದ್ಚಿಚಕ್ರ ವಾಹನವನ್ನು ಪರಿಚಯದ ರಶೀದ್ರವರು ಉಪಯೋಗಿಸುತ್ತಿದ್ದು, ಸದ್ರಿ ದ್ವಿಚಕ್ರ ವಾಹನವನ್ನು ರಶೀದ್ರವರು ದಿನಾಂಕ 22-04-2013 ರಂದು ಬೆಳಿಗ್ಗೆ 10-40 ಗಂಟೆಗೆ  ಮಂಗಳೂರು ನಗರದ ಕೋಡಿಯಾಲ್ಬೈಲ್ ಅಯೋಧ್ಯೆ ಹೊಟೇಲ್ ಬಳಿ ಪಾಕರ್್ ಮಾಡಿ ಇಟ್ಟಿದ್ದು, ವಾಪಾಸು 11.30 ಗಂಟೆಗೆ ಬಂದು ನೋಡಲಾಗಿ ದ್ವಿಚಕ್ರ ವಾಹನ ಪಾಕರ್್ ಮಾಡಿದ ಸ್ಥಳದಲ್ಲಿ ಇಲ್ಲದೇ ಇದ್ದು, ಅದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಕಳವಾದ ದ್ಚಿಚಕ್ರ ವಾಹನದ ಡ್ಯಾಶ್ ಬಾಕ್ಸ್ನಲ್ಲಿ ವಾಹನಕ್ಕೆ ಸಂಬಂಧಪಟ್ಟ ಆರ್.ಸಿ. ಜೆರಾಕ್ಸ್ ಪ್ರತಿ ಕೂಡ ಇರುತ್ತದೆ. ಕಳವಾದ ಬೈಕ್ನ್ನು ಕಳವಾದ ದಿನದಿಂದ ಈ ದಿನದವರೆಗೆ ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ. ಎಂಬುದಾಗಿ ಪಿಯರ್ಾದಿದಾರರು ನಿಢಿದ ದೂರಿನಂತೆ ಮಂಗಲೂರು ಪೂರ್ವ ಪೊಲೀಸ್ ಠಾಣೆ ಮೊ.ನಂ. 66-2013, ಕಲಂ 379 ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


No comments:

Post a Comment