ಅಪಘಾತ ಪ್ರಕರಣ:
ಬಜಪೆ ಠಾಣೆ;
- ದಿನಾಂಕ: 07-05-2013 ರಂದು 20-00ಗಂಟೆ ಹೊತ್ತಿಗೆ ಮಂಗಳೂರು ತಾಲೂಕು ಬಜಪೆ ಗ್ರಾಮದ ಬಜಪೆ ಪೆಟ್ರೋಲ್ಬಂಕ್ ಬಳಿಯ ಬಜಾಜ್ ಆಟೋ ಗ್ಯಾರೇಜ್ ಎದುರು ಪಿರ್ಯಾದಿ ದಾರರು ತನ್ನ ಬಾಬ್ತು ಏಂ19ಂ4832ನೇ ನಂಬ್ರದ ಆಟೋ ರಿಕ್ಷಾವನ್ನು ಚಲಾಯಿಸಿಕೊಂಡು ಹೋಗುತ್ತಿದ್ದ ಸಮಯ, ಆಟೋ ರಿಕ್ಷಾದಲ್ಲಿ ಪೆಟ್ರೋಲ್ ಖಾಲಿಯಾದ ಪರಿಣಾಮ, ಪಿರ್ಯಾದಿದಾರರು ಸದ್ರಿ ರಿಕ್ಷಾವನ್ನು ಬಜಾಜ್ ಆಟೋ ಗ್ಯಾರೇಜ್ ಎದುರು, ಮಣ್ಣು ರಸ್ತೆಯಲ್ಲಿ ನಿಲ್ಲಿಸಿ ರಿಕ್ಷಾಕ್ಕೆ ಪೆಟ್ರೋಲ್ ಹಾಕುತ್ತಿದ್ದ ಸಮಯ ಬಜಪೆ ಕಡೆಯಿಂದ ಮಂಗಳೂರು ಕಡೆಗೆ ಏಂ19ಆ2432 ನೇ ನಂಬ್ರದ ಆಟೋ ರಿಕ್ಷಾವನ್ನು ಅದರ ಚಾಲಕನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ತೀವ್ರ ರಸ್ತೆಯ ಬಲ ಬದಿಗೆ ಬಂದು ನಿಲ್ಲಿಸಿದ ರಿಕ್ಷಾಕ್ಕೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಮುಂದೆ ಹೋಗಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ನಿಂತಿದ್ದು, ಅಲ್ಲದೆ ಇದರ ಪರಿಣಾಮ ಪಿರ್ಯಾದಿದಾರರು ನೆಲಕ್ಕೆ ಬಿದ್ದು, ಅವರಿಗೆ ಮೂಗಿಗೆ ಗುದ್ದಿದ ಗಾಯವಾಗಿರುತ್ತದೆ. ಅಲ್ಲದೆ ಪಿರ್ಯಾದಿದಾರರ ರಿಕ್ಷಾಕ್ಕೆ ಡಿಕ್ಕಿ ಹೊಡೆದ ರಿಕ್ಷಾ- ಏಂ19ಆ2432 ವು ಮಗುಚಿ ಬಿದ್ದ ಪರಿಣಾಮ ಅದರ ಚಾಲಕ ರಿಕ್ಷಾದ ಅಡಿಗೆ ಬಿದ್ದು ಅವರಿಗೆ ತೀವ್ರ ತರಹದ ಜಖಂ ಆಗಿದ್ದು ಸದ್ರಿಯವರನ್ನು ಚಿಕಿತ್ಸೆಯ ಬಗ್ಗೆ ಮಂಗಳೂರಿನ ಆಸ್ಪತ್ರೆಯೊಂದಕ್ಕೆ ಕರೆದು ಕೊಂಡು ಹೋಗಿರುವುದಾಗಿ ಹಾಗೂ ಈ ಅಪಘಾತದಿಂದ ಎರಡೂ ರಿಕ್ಷಾಗಳು ಜಖಂಗೊಂಡಿವೆ ಎಂಬುದಾಗಿ ಝಾಕಿರ್ ಹುಸೈನ್, 44 ವರ್ಷ, ತಂದೆ: ಟಿ.ಎಂ. ಮಹವ್ಮ್ಮದ್, ಹ್ಯಾರಿಸ್ ಕ್ಫಟೇಜ್, ಕಿನ್ನಿಪದವು , ಬಜಪೆ ಗ್ರಾಮ, ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಬಜಪೆ ಠಾಣೆ ಅಪರಾದ ಕ್ರಮಾಂಕ 136/2013 ಕಲಂ: 279, 337, 338 ಐಪಿಸಿ. ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
- ದಿನಾಂಕ: 07-052-2013 ರಂದು ವ್ಮಧ್ಯಾಹ್ನ 14-45 ಗಂಟೆ ಸಮಯಕ್ಕೆ ಮಂಗಳೂರು ತಾಲೂಕಿನ ಬಡಗ ಎಡಪದವು ಗ್ರಾವ್ಮದ ಗ್ಪರಡಿಯ ಸ್ವಲ್ಪ ದೂರದಲ್ಲಿ ಮಂಗಳೂರು-ಮೂಡಬಿದ್ರಿ ಎನ್.ಹೆಚ್. ರಸ್ತೆಯಲ್ಲಿ ಬಸ್ಮ್ಸ ನಂ: ಕೆಎ 19 ಡಿ 3438 ರ ಚಾಲ;ಕ ತನ್ನ ಬಾಬ್ತು ಬಸ್ಸನ್ಮ್ನ ಬಹಳ ದುಡುಕುತನ ಮತ್ತು ನಿರ್ಲಕ್ಷ್ಯತನದಿಂಧ ಚಲಾಯಿಸಿ ತಿರುವಿನ ಬಳಿ ಒವ್ಮ್ಮೆಲೇ ಬ್ರೇ ಹಾಡದ ಪರಿಣಾಮ ಬಸ್ಸಿನ ಹಿಂದಿನ ಬಾಗಿಲ ಬಳಿ ಒಳಗಡೆ ನಿಂತಿದ್ದ ಫಿರ್ಯಾದಿದಾರರು ಬಸ್ಸಿನ ಹಿಂದಿನ ಬಾಗಿಲಿನಿಂದ ಹೊರಗಡೆ ರಸ್ತೆಗೆ ಬಿದ್ದ ಪರಿಣಾಮ ಎಡಕೈ ರಟ್ಟೆಗೆ ಎಲುಬು ಮುರಿತದ ಜಖಂ ಆದುದಲ್ಲದೇ ಎಡ ಮೊಣಕೈಗೆ, ಎಡ ಹಣೆಗೆ ಕೈಕಾಲುಗಳಿಗೆ ತರಚಿದ ಜಖಂ ಆಗಿದ್ದು, ಚಿಕಿತ್ಸೆಯ ಬಗ್ಗೆ ಮಂಗಳೂರು ಎಸ್.ಸಿ.ಎಸ್. ಆಸ್ಪತ್ರೆಗೆ ದಾಖಲಾತರುತ್ತಾರೆ ಎಂಬುದಾಗಿ ಮೋನಪ್ಪ ಶೆಟ್ಟಿ, 63 ವರ್ಷ, ತಂದೆ: ದಿ: ಜಾರಪ್ಪ ಶೆಟ್ಟಿ, ವಾಸ: ಕೆತ್ತೆಕೋಡಿ ಮನೆ, ಕೊಂಪದವು ಗ್ರಾಮ, ಮಂಗಳೂರು ರವರು ನೀಡಿದ ದೂರಿನಂತೆ ಬಜಪೆ ಠಾಣೆ ಅಪರಾದ ಕ್ರಮಾಂಕ 137/2013 ಕಲಂ: 279, 337, 338 ಐಪಿಸಿ. ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಮೂಲ್ಕಿ ಠಾಣೆ;
- ದಿನಾಂಕ 08-05-2013 ರಂದು ಬೆಳಿಗ್ಗೆ ಸುಮಾರು 05-30 ಗಂಟೆ ಸಮಯಕ್ಕೆ ಮಂಗಳೂರು ತಾಲೂಕು ತಾಳಿಪಾಡಿ ಗ್ರಾಮದ ಕಿನ್ನಿಗೋಳಿ ಸಿಂಡಿಕೇಟ್ ಬ್ಯಾಂಕ್ ಬಳಿ ಕೆಎ-19-ಡಿ-8839ನೇ ನಂಬ್ರದ ಆಟೋ ರಿಕ್ಷಾವನ್ನು ಅದರ ಚಾಲಕ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಎಡಬದಿಗೆ ಬಂದು ಒಮ್ಮೆಲೆ ಬ್ರೇಕ್ ಹಾಕಿದ ಪರಿಣಾಮ ಆಟೋ ರಿಕ್ಷಾವು ರಸ್ತೆಯ ಎಡಬದಿಗೆ ಮಗುಚಿ ಬಿದ್ದು ಅದರಲ್ಲಿ ಪ್ರಯಾಣಿಸುತ್ತಿದ್ದ ಪಿರ್ಯಾದಿ ರಾಮ್ಪ್ರಸಾದ್ರವರ ಬಲಕಾಲಿನ ಮೊಣಗಂಟಿಗೆ ಮತ್ತು ಬಲಕೆನ್ನೆಯ ಬಳಿ ರಕ್ತಗಾಯವಾಗಿದ್ದು ಶಿವರಾಮ ರವರ ಎದೆಗೆ ಮತ್ತು ಬಲಕೈಗೆ ಗಾಯವಾಗಿದ್ದು, ಸವರ್ಾಣಿ ರವರ ಬಲಕೈ ತಟ್ಟಿಗೆ ಗಾಯವಾಗಿದ್ದು, ವಿಠಲ ಶೆಟ್ಟಿ ಮತ್ತು ಅಕ್ಷತಾ ಶೆಟ್ಟಿ ರವರಿಗೆ ಕೂಡಾ ಸಣ್ಣಪುಟ್ಟ ಗುದ್ದಿದ ಗಾಯವಾಗಿರುತ್ತದೆ ಎಂಬುದಾಗಿ ರಾಮಪ್ರಸಾದ್ ತಂದೆ: ವಿಠಲ ಶೆಟ್ಟಿ ವಾಸ: ಕೊಪ್ಪಲ ಹೌಸ್, ಹಳೆಯಂಗಡಿ ಪೋಸ್ಟ್, ಕೊಕುಡೆ ಗ್ರಾಮ, ಮಂಗಳೂರು ತಾಲೂಕು ರವು ನೀಡಿದ ದೂರಿನಂತೆ ಮೂಲ್ಕಿ ಠಾಣೆ ಅಪರಾದ ಕ್ರಮಾಂಕ 76/2013 ಕಲಂ: 279, 337, ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಕ್ರಮವಾಗಿ ತಡೆದು, ಹಲ್ಲೆ ನಡೆಸಿದ ಪ್ರಕರಣ:
ಮಂಗಳೂರು ಗ್ರಾಮಾಂತರ ಠಾಣೆ;
- ದಿನಾಂಕ 07-05-2013 ರಂದು ರಾತ್ರಿ 9-00 ಗಂಟೆಯ ಸಮಯದಲ್ಲಿ ಪಿಯರ್ಾದಿದಾರರು ತನ್ನ ತಮ್ಮನೊಂದಿಗೆ ಯಾಸೀನ್ರವರ ಮನೆಗೆ ಹೋಗಿ ಅವರ ಬೈಕನ್ನು ನೀಡಿ ಹಿಂದುರಿಗಿ ತಮ್ಮ ಮನೆಗೆ ನಡೆದುಕೊಂಡು ಬರುತ್ತಿರುವಾಗ ಆರೋಪಿಗಳಾದ ಅಬ್ಬಾಸ್, ಇಜಾಜ್, ಸಿದ್ದಿಕ್, ಅನ್ವರ್ ಶರೀಫ್, ಫೈಸಲ್, ಆಸೀಫ್, ಜಬ್ಬಾರ್, ಬಾಬುಲ್, ರಝಾಕ್, ರಹೀಮಾನ್ ಏಕಾಏಕಿ ಪಿಯರ್ಾದಿದಾರರ ಬಳಿಗೆ ಬಂದು ನೀವು ಎಸ್.ಡಿ.ಪಿ.ಐ ಗೆ ಓಟು ಹಾಕುತ್ತೀರಾ ನಿಮ್ಮ ಮನೆಗೆ ಬೆಂಕಿ ಹಾಕಿ ನಿಮ್ಮನ್ನು ಕೊಲ್ಲುತ್ತೇವೆ ಎಂದು ಬೆದರಿಸಿದಾಗ ಪಿಯರ್ಾದಿದಾರರು ಮತ್ತು ಅವರ ತಮ್ಮ ಅಲ್ಲಿಂದ ಓಡುತ್ತಿರುವಾಗ ಪಿಯರ್ಾದಿದಾರರ ಗೇಳೆಯ ಮಜೀದ್ ಎಂಬವನು ಬಂದಿದ್ದನ್ನು ಕಂಡು ಆರೋಪಿಗಳು ಆತನಿಗೆ ದೊಣ್ಣೆಯಿಂದ ಹೊಡೆದಿದ್ದು, ಆ ಸಮಯದಲ್ಲಿ ನಡೆದ ಹೊಡೆದಾಟದಲ್ಲಿ ಪಿಯರ್ಾದಿದಾರರಿಗೂ, ಅವರ ತಮ್ಮನಿಗೂ ಗುದ್ದಿದ ಮತ್ತು ರಕ್ತ ಬರುವ ಗಾಯವಾಗಿರುತ್ತದೆ. ಈ ಗಲಾಟೆಯು ಓಟಿನ ವಿಚಾರದಲ್ಲಿ ನಡೆದಿದ್ದು, ಆರೋಪಿಗಳು ಕಾಂಗ್ರೇಸ್ ಪಕ್ಷಕ್ಕೆ ಸೇರಿದವರಾಗಿರುತ್ತಾರೆ. ಆರೋಪಿಗಳನ್ನು ಪಕ್ಕದಲ್ಲಿದ್ದ ಲೈಟಿನ ಬೆಳಕಿನಲ್ಲಿ ಪಿಯರ್ಾದಿದಾರರು ಮತ್ತು ಅವರ ತಮ್ಮ ಗುರುತಿಸಿರುವುದಾಗಿದೆ. ಗಾಯಗೊಂಡ ಪಿಯರ್ಾದಿ ಹಾಗೂ ಅವರ ತಮ್ಮನನ್ನು ಅವರ ದೊಡ್ಡಪ್ಪನ ಮಗ ಮಹಮ್ಮದ್ ಅಶ್ರಫ್ರವರು ಚಿಕಿತ್ಸೆ ಬಗ್ಗೆ ಆಸ್ಪತ್ರೆಗೆ ದಾಖಲಿಸಿದ್ದು, ಆರೋಪಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಮಹವ್ಮ್ಮದ್ ಹಾರಿಸ್ ಇಬ್ರಾಹೀಂ ತಂದೆ: ಇಬ್ರಾಹೀಂ ವಳಚ್ಚಿಲ್ ವಾಸ:ವಳಚ್ಚಿಲ್ ಅಗಾ ವಳಚ್ಚಿಲ್ ಮಂಗಳೂರು ರವರು ನೀಡಿದ ದೂರಿನಂತೆ ಮಂಗಳೂರು ಗ್ರಾಮಾಂತರ ಠಾಣೆ ಅಪರಾದ ಕ್ರಮಾಂಕ 163/13 ಕಲಂ: 143, 147,148, 341, 323, 324, 506 ಖ/ತಿ 149 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
- ದಿನಾಂಕ 07-05-2013 ರಂದು ರಾತ್ರಿ 9-00 ಗಂಟೆಯ ಸಮಯದಲ್ಲಿ ಪಿಯರ್ಾದಿದಾರರು ವಳಚ್ಚಿಲ್ ಪದವು ಎಂಬಲ್ಲಿರುವ ತನ್ನ ಮಾವನ ಮನೆಗೆ ಹೋಗಿ ವಾಪಾಸು ವಳಚ್ಚಿಲ್ನಲ್ಲಿರುವ ತನ್ನ ಮನೆಗೆ ಪಿಯರ್ಾದಿಯವರ ತಮ್ಮನ ಬಾಬ್ತು ಬೈಕ್ ನಂಬ್ರ ಕೆಎ 19 ಇಸಿ 320ನೇದರಲ್ಲಿ ಬರುತ್ತಿರುವಾಗ ವಳಚ್ಚಿಲ್ ಪದವು 01 ನೇ ಕ್ರಾಸ್ನಲ್ಲಿ 02 ಬೈಕ್ ಮತ್ತು 01 ಕ್ವಾಲೀಸ್ ಕಾರಿನಲ್ಲಿದ್ದ ತಮ್ಮ ಪರಿಚಯದ ಆರೋಪಿಗಳಾದ ಆಸ್ಪಕ್, ಅರಿಫ್, ಮಝೀದ್, ಸಿರಾಜ್, ಯಾಸೀನ್, ಮತ್ತು ಶರೀಫ್ ತಮ್ಮ ವಾಹನಗಳನ್ನು ಪಿಯರ್ಾದಿದಾರರ ಬೈಕಿಗೆ ಅಡ್ಡವಿಟ್ಟು ತಡೆದು ನಿಲ್ಲಿಸಿ ಪಿಯರ್ಾದಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು, ಆರೋಪಿಗಳ ಪೈಕಿ ಅಶ್ಪಕ್ ಎಂಬವನು ತಲವಾರಿನಿಂದ ಪಿಯರ್ಾದಿದಾರರ ಕೈಗೆ ಕಡಿಯಲು ಯತ್ನಿಸಿದಾಗ ಪಿಯರ್ಾದಿದಾರರು ತಪ್ಪಿಸಿಕೊಂಡಿದ್ದರಿಂದ ಅವರ ಕೆನ್ನಗೆ ಹಾಗೂ ಎಡತೋಳಿಗೆ ತಾಗಿದ್ದರಿಂದ ರಕ್ತಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಹೈಲಾಂಡ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಆರೋಪಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ ಎಂಬುದಾಗಿ ವಿ.ಹೆಚ್. ಜಾಫರ್ ತಂದೆ: ದಿ. ವಿ.ಹೆದ್ ಮಹವ್ಮ್ಮದ್ ವಾಸ:ವಿ.ಹೆದ್ ಹೌಸ್ ವಳಚ್ಚಿಲ್ ಮಂಗಳೂರು ರವರು ನೀಡಿದ ದೂರಿನಂತೆ ಮಂಗಳೂರು ಗ್ರಾಮಾಂತರ ಠಾಣೆ ಅಪರಾದ ಕ್ರಮಾಂಕ 164/13 ಕಲಂ: 143, 147,148, 341, 323, 324, 506 ಖ/ತಿ 149 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ
- ದಿನಾಂಕ 07-05-2013 ರಂದು ರಾತ್ರಿ 11-00 ಗಂಟೆಯ ಸಮಯದಲ್ಲಿ ಪಿಯರ್ಾದಿದಾರರು ತನ್ನ ಅತ್ತೆಯ ಮಗನ ಮದುವೆಯು ದಿನಾಂಕ 08-05-2013 ರಂದು ಅಕರ್ುಳದ ಯಶಸ್ವೀ ಹಾಲ್ನಲ್ಲಿ ನಡೆಯಲಿದ್ದು ಅದರ ಸಿದ್ದತೆಗಾಗಿ ತಮ್ಮ ಬಾಬ್ತು ಬೈಕ್ ನಂಬ್ರ ಕೆಎ 19 ವೈ 5806ನೇದರಲ್ಲಿ ತನ್ನ ಮನೆಯಿಂದ ಯಶಸ್ವೀ ಹಾಲ್ ಕಡೆಗೆ ಹೋಗುತ್ತಿದ್ದಾಗ ಪಿಯರ್ಾದಿದಾರರ ಪರಿಚಯದ ಮೇಲೆ ಹೇಳಿದ ಆರೋಪಿಗಳಾದ ಯಾಸಿನ್, ಅಶ್ರಫ್, ಸಮಾದ್, ಸಿರಾಜ್, ಅಶ್ಪಕ್, ಅಬೂಬಕ್ಕರ್ ನಿಟು,್ಟ, ಅನ್ವರ್, ಬದ್ದುರು ನಾಸಿರ್, ಅರಾಫತ್ ಮತ್ತು ನಾಝೀರ್ ಅವರ ಬಾಬ್ತು ಕೆಎ 19 237ನೇ ರಿಟ್ಸ್ ಕಾರು ಮತ್ತು ಇನ್ನೊಂದು ಕ್ವಾಲೀಸ್ ಕಾರಿನಲ್ಲಿ ಬಂದವರು, ಪಿಯರ್ಾದಿದಾರರು ಚಲಾಯಿಸಿಕೊಂಡು ಹೋಗುತ್ತಿದ್ದ ಬೈಕಿಗೆ ಸಮದ್ ಎಂಬವನು ತನ್ನ ರಿಟ್ಸ್ ಕಾರನ್ನು ಅಡ್ಡವಿಟ್ಟಾಗ, ಸದ್ರಿ ಕಾರಿನಿಂದ ನಿಟ್ಟು ಎಂಬವನು ಕೆಳಗಿಳಿದು ಬಂದು ಪಿಯರ್ಾದಿದಾರರಿಗೆ ಅವಾಚ್ಯಶಬ್ದಗಳಿಂದ ಬೈದು ದೊಣ್ಣೆಯಿಂದ ಕೈಗೆ ಹೊಡೆದು ಬಲಕೈ ತೋಳಿಗೆ ಚೂರಿಯಿಂದ ತಿವಿದ ಪರಿಣಾಮ ರಕ್ತಗಾಯವಾಗಿದ್ದು, ಚಿಕಿತ್ಸೆ ಬಗ್ಗೆ ಹೈಲಾಂಡ್ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ. ಆರೋಪಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಇಮ್ರಾನ್ ತಂದೆ: ಇಸ್ಮಾಯಿಲ್ ವಾಸ:ಫನರ್ಾಜ್ ಕಾಂಪಲೆಠ್ಸಿ್ ಅಕರ್ುಳ ಮಂಗಳೂರು ರವರು ನೀಡಿದ ದೂರಿನಂತೆ ಮಂಗಳೂರು ಗ್ರಾಮಾಂತರ ಠಾಣೆ ಅಪರಾದ ಕ್ರಮಾಂಕ 165/13 ಕಲಂ: 143, 147, 148, 341, 323, 324, 504,506 ಖ/ತಿ 149 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಬಕರ್ೆ ಠಾಣೆ;
- ದಿನಾಂಕ ; 08-05-2013 ರಂದು ಮಂಗಳೂರು ನಗರದ ಕೋಡಿಯಾಲ್ ಗುತ್ತು ಸಾರ್ವಜನಿಕ ರಸ್ತೆ 8 ನೇ ಅಡ್ಡ ರಸ್ತೆಯಲ್ಲಿ ಫಿಯರ್ಾದುದಾರರ ಕಾರಿನಲ್ಲಿದ್ದ ಯುವಕರು ಕಾಂಗ್ರೇಸ್ ಪಕ್ಷಕ್ಕೆ ಜೈಕಾರ ಹಾಕಿದ್ದರಿಂದ ಕ್ರೋದಗೊಂಡ 5, 6 ಮಂದಿ ಅಪರಿಚಿತ ಯುವಕರು ಫಿರ್ಯಾದುದಾರರಿಗೆ ಫ್ಲಾಗಿಗೆ ಅಳವಡಿಸಿದ ಪೈಪಿನಿಂದ ಹೊಡೆದು ಹಲ್ಲೆ ಮಾಡಿರುವುದಲ್ಲದೆ ಫಿರ್ಯಾದುದಾರರ ಎಡಬದಿ ಬಾಗಿಲಿಗೆ ತುಳಿದು ಕಾರಿನ ಹಿಂಬದಿ ಹಾಗೂ ಮುಂಬದಿ ಗ್ಲಾಸುಗಳನ್ನು ಕಲ್ಲಿನಿಂದ ಪುಡಿಮಾಡಿ ಸುಮಾರು 30.000/- ದಷ್ಟು ನಷ್ಟ ಮಾಡಿರುವುದಾಗಿದೆ ಎಂಬುದಾಗಿ ಶರಣಬಸಪ್ಪ (21) ತಂದೆ : ಶಂಕರಗೌಡ, ವಾಸ : ಅಮದಲ್ಲಿ ಗ್ರಾಮ, ಕಾರವಾರ ರವರು ನೀಡಿದ ದೂರಿನಂತೆ ಬಕೆ ಠಾಣೆ ಅಪರಾದ ಕ್ರಮಾಂಕ 68/2013 ಕ ಲಂ-140,144,147,324,427, ಜೊತೆ 149 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಹಲ್ಲೆ ಪ್ರಕರಣ:
ಮಂಗಳೂರು ಗ್ರಾಮಾಂತರ ಠಾಣೆ;
.- ದಿನಾಂಕ 07-05-2013 ರಂದು ಸಂಜೆ ಸುಮಾರು 4-00 ಗಂಟೆ ವೇಳೆಗೆ ಫಿರ್ಯಾದಿದಾರರು ಉಳಾಯಿಬೆಟ್ಟು ಸಾಲೆದ ಮಜಲು ಮೋನಪ್ಪರವರ ಹೋಟೇಲ್ ಬಳಿ ಇದ್ದಾಗ ಆರೋಪಿ ಜಾಬೀರ್ ಎಂಬವನು ಅವನ ಮೊಬೈಲ್ ನಲ್ಲಿ ಯಾರೊಂದಿಗೋ ಕೆಟ್ಟ ಶಬ್ದಗಳಿಂದ ಮಾತಾಡುತ್ತಿದ್ದುದರಿಂದ ಫಿರ್ಯಾದಿದಾರರು ಹೋಟೇಲಿನ ಮೋನಪ್ಪರೊಡನೆ ಜಾಬೀರ್ ಬೇಡದ್ದೆಲ್ಲಾ ಮಾತಾಡುತ್ತಾನೆ. ಹೆಂಗಸರು ಇದ್ದಾರೆ ಎಂದೂ ನೋಡುವುದಿಲ್ಲ ಎಂದು ಹೇಳಿದ್ದಕ್ಕೆ ಅರೋಪಿಗಳಾದ ಸಾಬ್, ಇಮ್ರಾನ್, ಸಿರಾಜ್ ಮತ್ತು ಜಾಬೀರನು ಫಿರ್ಯಾದಿದಾರರನ್ನುದ್ದೇಶಿಸಿ ನನ್ನ ವಿಷಯ ನಿನಗೆ ಯಾಕೆ ? ಎಂದು ಹೇಳಿ ಕೈಯಿಂದ ಹೊಡೆದು ನಿನ್ನನ್ನು ನೋಡಿಕೊಳ್ಳುತ್ತೇನೆ ಎಂದು ಹೇಳಿ ಹೋಗಿದ್ದು, ಈ ದಿನ ತಾರೀಕು 8/5/13 ರಂದು ಸಂಜೆ 4-30 ಗಂಟೆ ವೇಳೆಗೆ ಫಿರ್ಯಾದಿದಾರರಾದ ಪ್ರದೀಪ್ ತಂದೆ: ದಿ.ನಾರಾಯಣ ಪೂಜಾರಿ, ವಾಸ: ಸಾಲೆ ವ್ಮಜಲು ಉಳಾಯಿಬೆಟ್ಟು ಮಂಗಳೂರು ರವರು ನೀಡಿದ ದೂರಿನಂತೆ ಮಂಗಳೂರು ಗ್ರಾಮಾಂತರ ಠಾಣೆ ಅಪರಾದ ಕ್ರಮಾಂಕ 166/13 ಕಲಂ: 323,504,324,109 ಖ/ತಿ 34 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದ
No comments:
Post a Comment