Tuesday, May 21, 2013

Daily Crime Incidents For May 21, 2013


ಅಸ್ವಾಭಾವಿಕ ಮರಣ ಪ್ರಕರಣ:

ಕೋಣಾಜೆ ಠಾಣೆ;

  • ಫಿರ್ಯಾದಿದಾರರ ಅಣ್ಣ ಸಂಜೀವ ಬಂಗೇರ (58) ಎಂಬವರು ದಿನಾಂಕ 20.05.2013 ರಂದು 03:30 ರ ವೇಳೆಗೆ ತನ್ನ ಮನೆಯಲ್ಲಿ ತೀರಾ ಅಸ್ವಸ್ಥರಾದರನ್ನು ದೇರಳಕಟ್ಟೆ ಕೆ.ಎಸ್‌.ಹೆಗ್ಡೆ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ಬೆಳಿಗ್ಗೆ 07:15 ಗಂಟೆಗೆ ಮೇತಪಟ್ಟಿರುತ್ತಾರೆ. ಮೃತರು ವಿಪರೀತ ಮದ್ಯಪಾನ ಮಾಡುವ ಚಟವುಳ್ಳವರಾಗಿದ್ದು ಅಲ್ಲಲ್ಲಿ ಅಲ್ಪ ಸ್ವಲ್ಪ ಸಾಲ ಮಾಡಿಕೊಂಡಿದ್ದು ಅವಿವಾಹಿತರಾಗಿದ್ದು ಈ ಎಲ್ಲಾ ಕಾರಣದಿಂದ ಜೀವನದಲ್ಲಿ ಜಿಗುಪ್ಸೆ ಹೊಂದಿ ಆತ್ಮಹತ್ಯ ಮಾಡಿಕೊಂಡಿರುವುದಾಗಿದೆ ಎಂಬುದಾಗಿ ಮಾಧವ ಬಂಗೇರ (40) ತಂದೆ: ಬೀರ ಬೆಳ್ಚಡ ವಾಸ: ಪೊಯ್ಯೆ ಮನೆ ಬೋಳಿಯಾರು ಗ್ರಾಮ ಮಂಗಳೂರು ರವರು ನೀಡಿದ ದೂರಿನಂತೆ ಕೊಣಾಜೆ ಠಾಣಾ ಯು.ಡಿ.ಆರ್‌ ನಂಬ್ರ 13/2013 ಕಲಂ: 174 ಸಿಆರ್‌.ಪಿ.ಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments:

Post a Comment