Friday, February 15, 2013

Daily Crime Incidents For Feb 15, 2013


ಸುಲಿಗೆ ಪ್ರಕರಣ:

ಮಂಗಳೂರು ಗ್ರಾಮಾಂತರ ಠಾಣೆ;


  • ದಿನಾಂಕ 14.02.2013 ರಂದು ಮಧ್ಯಾಹ್ನ 12.15 ಗಂಟೆ ಸಮಯಕ್ಕೆ ತನ್ನ ತಾಐಇ ಮತ್ತು ಅಕ್ಕನ ಜೊತೆಯಲ್ಲಿ  ಅಡ್ಯಾರ್ನಲ್ಲಿರುವ ತನ್ನ ತಂಗಿ ಶ್ರೀಮತಿ ಶಾರದ ಎಂಬವರ ಮನೆಗೆ  ಪೂಜಾ ಕಾರ್ಯಕ್ರಮಕ್ಕೆ ಅಡ್ಯಾರ್ ಪೋಸ್ಟ್ ಆಫೀಸ್ ಬಳಿ ಬಸ್ಸಿನಿಂದ  ಇಳಿದು  ನಡೆದುಕೊಂಡು ಕೋರಕಂಡ ಎಂಬ ಸ್ಥಳಕ್ಕೆ   ಹೋಗುತ್ತಿದ್ದಾಗ ಅವರ ಹಿಂದಿನಿಂದ ಬರುತ್ತಿದ್ದ ಒಬ್ಬ ಯುವಕನು ವೇಗವಾಗಿ ನಡೆದುಕೊಂಡು ಪಿರ್ಯಾದಿದಾರರ ಎದುರಿಗೆ ಬಂದು ಅವರ ಕುತ್ತಿಗೆಗೆ ಕೈ ಹಾಕಿ  ಕುತ್ತಿಗೆಯಲ್ಲಿದ್ದ ಸುಮಾರು ಮೂರುವರೆ ಪವನ್ ತೂಕದ  ಕರಿಮಣೀ ಸರ ಮತ್ತು ಸುಮಾರು ಎರಡುವರೆ ಪವನ್ ತೂಕದ ಹವಳದ ಸರವನ್ನು ಎಳೆದು ಅಪಹರಿಸಿ ಓಡಿ ಹೋಗುವಾಗ ಆತನನ್ನು ಪಿರ್ಯಾದಿದಾರರು ಮತ್ತು ಅವರ ಅಕ್ಕ ಹಿಂಬಾಲಿಸಿ ಹೋದಾಗ ದ್ರಿ ಆರೋಪಿಯು ಸ್ವಲ್ಪ ದೂರದಲ್ಲಿ ಸ್ಟಾಟರ್್ನಲ್ಲಿ ನಿಲ್ಲಿಸಿ ಕಾಯುತ್ತಿದ್ದ ಒಬ್ಬ ಯುವಕನ ಮೋಟಾರ್ ಸೈಕಲ್ ಹತ್ತಿ ಹೈವೇ ಕಡೆಗೆ ಪರಾರಿಯಾಗಿದ್ದಾಗಿದೆ. ಲೂಟಿಯಾದ ಆಭರಣಗಳ ಬೆಲೆ ಸುಮಾರು 85,000/- ರೂಪಾಯಿ ಆಗಿರುತ್ತದೆ ಎಂಬುದಾಗಿ ಕುಸುಮ, ಪ್ರಾಯ 30 ವರ್ಷ, ಗಂಡ: ಬಾಸ್ಕರ, ವಾಸ: ಶ್ರೀ ಮಹಾಲಕ್ಷ್ಮಿ  ಮನೆ, ಈಡನ್ ಗಾರ್ಡನ್ , ಬಾವಾ ಟೈಲ್ಸ್ ಬಳಿ  ಅಶೋಕ ನಗರ, ಉರ್ವ ಮಂಗಳೂರು ರವರು ನೀಡಿದ ದೂರಿನಂತೆ ಮಂಗಳೂರು ಗ್ರಾಮಾಂತರ ಠಾಣೆ ಅಪರಾದ ಕ್ರಮಾಂಕ 43/2013. ಕಲಂ: 392 ಜೊತೆಗೆ 34 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



ಕಳ್ಳತನ ಪ್ರಕರಣ:

ಸುರತ್ಕಲ್ ಠಾಣೆ;


  • ದಿನಾಂಕ 03-06-2010 ರ ನಂತರದ ದಿನಗಳಲ್ಲಿ ಪಿರ್ಯಾದಿದಾರರು ಬಾರತ್ ಹೆವ್ಹಿ ಇಲೆಕ್ರ್ಟಿಕಲ್ಸ್ ಲಿ. ಇವರ ಬಾಬ್ತು ಎಂಆರ್ಪಿಎಲ್ 3 ನೇ ಹಂತದಲ್ಲಿ  122 ಮೆಗಾವ್ಯಾಟ್ ಪವರ್ ಪ್ಲಾಂಟ್ ನಿಮರ್ಾಣದ ಕಾಮಗಾರಿಯ ಇನ್ಚಾಜರ್್ ಅಗಿದ್ದು ಅವರ ಕಂಪೆನಿ ಕೆಲಸದ ಬಾಬ್ತು ಎಂಆರ್ಪಿಎಲ್ ಬಿಹೆಚ್ಇಎಲ್ ಸ್ಟೋರೇಜ್ ಯಾಡರ್ಿಗೆ ಈ ರೂ. 75,51,465/- ಬೆಲೆ ಬಾಳುವ ಸೊತ್ತುಗಳನ್ನು ತಂದು ದಾಸ್ತಾನು ಇರಿಸಿದ್ದನ್ನು ಯಾರೋ ಕಳ್ಳರು ದಿನಾಂಕ 03-06-2010ರ ಬಳಿಕ ದಿನಾಂಕ 07-01-2013ರ ಮದ್ಯೆ ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂಬುದಾಗಿ ಪಿರ್ಯಾದಿದಾರರಾದ ಎಂ. ಐ. ಅಂತೋಣಿರಾಜ್  ತಂದೆಃ ಎಂ. ಮರಿಯ ಎಸ್.ಬಿಹೆಚ್ಇಎಲ್ ಎಂ.ಎಂ. ಇನ್ಚಾಜರ್್  ಎಂಆರ್ಪಿಎಲ್ 3ನೇ ಹಂತ ಮಂಗಳೂರು ರವರು ನೀಡಿದ ದೂರಿನಂತೆ ಸುರತ್ಕಲ್ ಠಾಣೆ ಅಪರಾದ ಕ್ರಮಾಂಕ 38/2013 ಕಲಂ: 379 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ



ಅಪಘಾತ ಪ್ರಕರಣ:

ಪಣಂಬೂರು ಠಾಣೆ;


  • ದಿನಾಂಕ 04/02/2013 ರಂದು 05-10 ಗಂಟೆಗೆ  ಪಿರ್ಯಾದಿ ಸ್ವೀವನ್ ಡಿಸೋಜಾ ಎಂಬವರು ವೈಯುಕ್ತಿಕ ಕೆಲಸ ಕಾರ್ಯದ ನಿಮಿತ್ತ ಅವರ ಬಾಬ್ತು ಮೋಟಾರು ಸೈಕಲ್ಲಿನಲ್ಲಿ  ಕದ್ರಿಯಿಂದ ಹೊರಟು ಪಣಂಬೂರು ಕಡೆಗೆ  ಬರುತ್ತಿದ್ದಾಗ ಬೆಳಿಗ್ಗೆ ಸುಮಾರು 05-10 ಗಂಟೆಯ ವೇಳೆಗೆ ಪಣಂಬೂರು ರೈಲ್ವೇ ಕ್ರಾಸ್ಗಿಂತ ಸ್ವಲ್ಪ ಮುಂದೆ ತಲುಪುತ್ತಿದ್ದಂತೆ ಮೋಟಾರು ಸೈಕಲ್ ನಂಬ್ರ ಕೆಎ-19/ವಿ-9835 ನೇಯದನ್ನು ಅದರ ಸವಾರ ಚಲಾಯಿಸಿಕೊಂಡು ಹೋಗುತ್ತಿದ್ದು ಎಂಸಿಎಫ್  ಅಮೋನಿಯಂ ಪ್ಲಾಂಟ್ ಬಳಿ ತಲುಪಿದಾಗ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಟಾಟಾ ಸುಮೋ ಕೆಎಲ್-10/ಎಸ್-2138 ನ್ನು ಅದರ ಚಾಲಕ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮೋಟಾರು ಸೈಕಲ್ಲಿಗೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲ್ ಸವಾರ ಚಾಲನಾ ಹತೋಟಿ ತಪ್ಪಿ ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದರು.  ಇದರ ಪರಿಣಾಮ ಸಂತೋಷ್ರವರ ತಲೆಯ ಹಿಂಭಾಗ ಹಾಗೂ ಮೂಗಿನಲ್ಲಿ ತೀವ್ರ ಸ್ವರೂಪದ ರಕ್ತ ಗಾಯ ಉಂಟಾಗಿ ಸಂತೋಷ್ರವರು ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿದೆ ಎಂಬುದಾಗಿ ಸ್ವೀವನ್ ಡಿಸೋಜಾ 31 ವರ್ಷ ತಂದೆ ಸಿರಿಲ್ ಡಿಸೋಜಾ ವಾಸ: ಸೋಝಾ ಕಾಟೇಜ್ ಮಠ ಗಾರ್ಡನ್ ಕದ್ರಿ ಟೆಂಪಲ್ ರೋಡ್ ಮಂಗಳೂರು ರವರು ನೀಡಿದ ದೂರಿನಂತೆ ಪಣಂಬೂರು ಠಾಣೆ ಅಪರಾದ ಕ್ರಮಾಂಕ 20/13 ಕಲಂ 279-304 (ಎ) ಐಪಿಸಿ ರಣತೆ ಪ್ರಕರಣ ದಾಖಲಿಸಿ ತನಿಕೆ ಕೈಗೊಳ್ಳಲಾಗಿದೆ.



ಮಂಗಳೂರು ಗ್ರಾಮಾಂತರ ಠಾಣೆ;


  • ದಿನಾಂಕ 12.02.2013  ರಂದು ಮದ್ಯಾಹ್ನ 12-00 ಗಂಟೆ ಸಮಯಕ್ಕೆ ಕಣ್ಣೂರು ಹಳೇ ಚೆಕ್ಪೋಸ್ಟ್ ಬಳಿ ಬೆಂಗಳೂರು - ಮಂಗಳೂರು ರಾ.ಹೆದ್ದಾರಿಯಲ್ಲಿ ತನ್ನ ಬಾಬ್ತು ಕೆ.ಎ 19 ಡಬ್ಲೂ 7711 ನೇದರಲ್ಲಿ ಮಂಗಳೂರು ಕಡೆಗೆ ಚಲಾಯಿಸಿಕೊಂಡು ಬರುವಾಗ ರಸ್ಯೆಯ ಬಲ ಬದಿಯಿಂದ ಡಿವೈಡರ್ ಮದ್ಯೆ ತೆರೆದ ಜಾಗದ ಮೂಲಕ ಒಂದು ಇಂಡಿಕಾ ಕಾರು ಕೆ.ಎ 19-ಎನ್-6185ನ್ನು  ಅದರ ಚಾಲಕನು ಒಮ್ಮೆಲೆ ವೇಗವಾಗಿ ನಿರ್ಲಕ್ಷತನದಿಂದ ರಸ್ತೆಯ ಎಡಕ್ಕೆ ಚಲಾಯಿಸಿಕೊಂಡು ಬಂದು ಪಿಯರ್ಾದಿದಾರರು ಚಲಾಯಿಸುತ್ತಿದ್ದ ಸ್ಕೂಟರ್ಗೆ  ಡಿಕ್ಕಿ ಹೊಡೆದ ಪರಿಣಾಮ ಪಿಯರ್ಾದಿದಾರರ ಬಲ ಕಣ್ಣಿನ ಮೇಲ್ಭಾಗ  ಹಾಗೂ ಕೆಳಭಾಗಕ್ಕೆ ರಕ್ತಗಾಯವಾಗಿರುತ್ತದೆ, ಕಾರು ಚಾಲಕ ಮತ್ತು ಇತರರು ಪಿಯರ್ಾದಿದಾರರನ್ನು ಉಪಚರಿಸಿ ಚಿಕಿತ್ಸೆ ಬಗ್ಗೆ ಮಂಗಳೂರಿನ ಸಿಟಿ ಆಸ್ಪತ್ರೆಗೆ ದಾಖಲಿಸಿದ್ದು, ಈ ಸಮಯ ಚಿಕಿತ್ಸೆಯ ವೆಚ್ಚವನ್ನು ಕಾರು ಚಾಲಕ  ದುಗರ್ಾದಾಸ್  ನೀಡುವುದಾಗಿ ತಿಳಿಸಿದರಿಂದ ದೂರು ನೀಡದೇ ಇದ್ದು, ಕಾರು ಚಾಲಕ  ಯಾವುದೇ ಚಿಕಿತ್ಸಾ ವೆಚ್ಚವನ್ನು ನೀಡದೇ ಇದ್ದುದರಿಂದ ಈ ದಿನ ತಡವಾಗಿ ದೂರು ನೀಡುತ್ತಿರುವುದಾಗಿದೆ. ಈ ಅಪಘಾತಕ್ಕೆ ಕಾರು ಚಾಲಕ ಅತೀವೇಗ ಮತ್ತು ಅಜಾಗರೂಕತೆಯಿಂದ ಕಾರನ್ನು ಚಲಾಯಿಸಿದ್ದೇ ಕಾರಣವಾಗಿರುತ್ತದೆ ಎಂಬುದಾಗಿ ಅಬೂಬಕ್ಕರ್ ವಾಸ:ಸಾರಂಗಬಿತ್ತಿಲು ಮನೆ ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಮಂಗಳೂರು ಗ್ರಾಮಾಂತರ ಠಾಣೆ ಅಪರಾದ ಕ್ರಮಾಂಕ 44/12 ಕಲಂ: 279. 337 ಐ.ಪಿ.ಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



ಅಸ್ವಾಭಾವಿಕ ಮರಣ ಪ್ರಕರಣ:

ದಕ್ಷಿಣ ಠಾಣೆ  


  • ದಿನಾಂಕ  14-02-2013 ರಂದು ಸಂಜೆ ಸುಮಾರು 5-45 ಗಂಟೆಯ ಕೆ.ಎಮ್ ಅಶ್ರಫ್ರವರು ಸಮಯಕ್ಕೆ ತನ್ನ ಅಂಗಡಿ ಕಡೆಯಿಂದ ಬದ್ರಿಯ ಜಂಕ್ಷನ್ ಕಡೆಗೆ ನಡೆದುಕೊಂಡು ಬರುತ್ತಿದ್ದಾಗ, ಬದ್ರಿಯದ ಶಾಸ್ತ್ರಿ ಬಿಲ್ಡಿಂಗ್ನ ಎದುರು ರಸ್ತೆ ಬದಿಯ ಕಾಲು ದಾರಿಯಲ್ಲಿ ಓರ್ವ ಅಪರಿಚಿತ ಬಿಕ್ಷುಕನಂತೆ ಕಾಣುವ ವ್ಯಕ್ತಿ ಮಲಗಿಕೊಂಡಿದ್ದು, ಆತನ ಬಗ್ಗೆ ವಿಚಾರಿಸಿದಾಗ, ಬೆಳಿಗ್ಗಿನಿಂದ ಅಲ್ಲಿಯೇ ಮಲಗಿರುತ್ತಾನೆಂದು ತಿಳಿಸಿದರು. ಫಿಯರ್ಾದುದಾರರು ಬಳಿಗೆ ಹೋಗಿ ನೋಡಿದಾಗ, ಆತನು ಮೃತಪಟ್ಟಿರುವುದು ಕಂಡು ಬಂತು. ಮೃತ ದೇಹದ ಮೈಮೇಲೆ ಕಂದು ಬಿಳಿ ಬಣ್ಣದ ತುಂಬು ತೋಳಿನ ಶಟರ್ು ಹಾಗೂ ಖಾಕಿ ಬಣ್ಣದ ಅರ್ಧ ಪ್ಯಾಂಟು ಇದ್ದು, ಅಂಗಿಯ ಕಿಸೆಯಲ್ಲಿ ವೆನ್ಲಾಕ್ ಆಸ್ಪತ್ರೆಯ ಚೀಟಿ ಇದ್ದು, ಅದನ್ನು ಪರಿಶೀಲಿಸಿದಾಗ, ನಾಗೇಶ್ ಪ್ರಾಯ 36 ವರ್ಷ, ಮಂಗಳೂರು ಎಂದು, ಆತನು ತನ್ನ ಅಸೌಖ್ಯದ ನಿಮಿತ್ತ ವೆನ್ಲಾಕ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾದ ಬಗ್ಗೆ ನಮೂದು ಇರುತ್ತದೆ. ಈತನು ಯಾವುದೋ ಖಾಯಿಲೆಯಿಂದ ಮೃತಪಟ್ಟಿರಬಹುದಾಗಿದೆ. ಈ ಬಗ್ಗೆ ಮುಂದಿನ ಕಾನೂನು ಕ್ರಮ ಕೈಗೊಳ್ಳುವಂತೆ ನೀಡಿದ ಪಿರ್ಯಾದಿದಾರರಾದ .ಪಿ.ಸಿಕೆ.ಎಮ್.ಅಶ್ರಪ್ ಪ್ರಾಯ 46 ವರ್ಷ, ತಂದೆ: ಅಬ್ದುಲ್ ಖಾದರ್, ವಾಸ: ಕರಾವಳಿ ಗ್ಯಾಸ್ ಪಾಯಿಂಟ್, ಬದ್ರಿಯಾ ರಸ್ತೆ, ಕಂದಕ, ಮಂಗಳೂರು ರವರು ನೀಡಿದ ದೂರಿನಂತೆ ದಕ್ಷಿಣ ಠಾಣೆ ಅಪರಾದ ಕ್ರಮಾಂಕ  ಯು.ಡಿ.ಆರ್ ನಂ: 14/2013 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


No comments:

Post a Comment