Wednesday, February 13, 2013

Daily Crime incidents for Feb 13, 2013



ವಾಹನ ಕಳವು ಪ್ರಕರಣ:

ಬಕರ್ೆ ಠಾಣೆ ;
  • ದಿನಾಂಕ 09-02-2013ರಂದು ಸಂಜೆ 7-30 ಗಂಟೆಯಿಂದ 8-00 ಗಂಟೆಯ ಮಧ್ಯೆ ಪಿರ್ಯಾದಿದಾರರು ತನ್ನ ಬಾಬ್ತು ಏಂ 19ಖ 3924ನೇ ನಂಬ್ರದ ಊಜಡಿಠ ಊಠಟಿಜಚಿ  ಮೋಟಾರು ಸೈಕಲ್ನ್ನು  ಮಂಗಳೂರು ನಗರದ ಕೆ.ಎಸ್.ಆರ್.ಟಿ.ಸಿ. ಬಳಿಯ ಆದಿತ್ಯ ಬಿಲ್ಡಿಂಗ್ನ ಪಾಕರ್ಿಂಗ್ ಸ್ಥಳದಲ್ಲಿ ಪಾಕರ್್ಮಾಡಿದ್ದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಮೋಟಾರು ಸೈಕಲ್ನ ಮೌಲ್ಯ ಅಂದಾಜು ರೂ. 12,000/- ಆಗಬಹುದು  ಎಂಬುದಾಗಿ  ರಾಜು ಡಿ. ಮೂಲ್ಯ, ತಂದೆ: ದಿ. ದೂಮ ಮೂಲ್ಯ, ವಾಸ : ಭಾರತ್ ಅಪಾಟರ್್ಮೆಂಟ್, ಕೋಡಿಕಲ್, ಅಶೋಕನಗರ, ಮಂಗಳೂರು ರವರು ನೀಡಿದ ದೂರಿನಂತೆ ಬಕರ್ೆಠಾಣೆ ಅಪರಾದ ಕ್ರಮಾಂಕ 10/2013 ಕಲಂ. 379 ಐ.ಪಿ.ಸಿ.  ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



ಅತ್ಯಾಚಾರ ಪ್ರಕರಣ:

ಮುಲ್ಕಿ ಠಾಣೆ;
  • ಫಿರ್ಯಾದಿದಾರರ ಮಗಳು ಸುಮಾರು 10 ವರ್ಷ ¥ÁæAiÀÄzÀ ¨Á®QAiÀÄÄ ದಿನಾಂಕ 11.02.2013 ರಂದು ಶಾಲೆ ಬಿಟ್ಟು ತನ್ನ ಮನೆಗೆ ಬರುತ್ತಿದ್ದ ವೇಳೆ ಆರೋಪಿ ಮುಸ್ತಾಫ ಎಂಬಾತನ ಮನೆ ಬಳಿ ಬರುತ್ತಿದ್ದಾಗ ಬಾಲಕಿಯನ್ನು ಕರೆಯಿಸಿ ಅಂಗಡಿಯಿಂದ ಮೊಟ್ಟೆ ತರಿಸಿಕೊಂಡ ಆರೋಪಿ ಮುಸ್ತಾಫನು ಸಂಜೆ ಸುಮಾರು 4.45 ಗಂಟೆಗೆ ಮಂಗಳೂರು ತಾಲೂಕೂ ಕಾರ್ನಾಡು ಗ್ರಾಮದ ಲಿಂಗಪ್ಪಯ್ಯಕಾಡಿನ ತನ್ನ ಮನೆಯೊಳಗೆ ನಿಂತು ಬಾಗಿಲಲ್ಲಿ ಮೊಟ್ಟೆ ಕೊಡುತ್ತಿದ್ದ ಫಿರ್ಯಾದಿದಾರರ ಮಗಕೈ ಹಿಡಿದು ಮನೆಯೊಳಗೆ ಎಳೆದು ಬಾಗಿಲು ಹಾಕಿ ಜ್ಯೂಸ್ ಕುಡಿ ಎಂದು ಮಾನಭಂಗಕ್ಕೆ ಯತ್ನಿಸಿದ್ದು ಈ ವೇಳೆ ಆರೋಪಿಯ ಕೈಗೆ ಕಚ್ಚಿ ಬಾಲಕಿಯು ತಪ್ಪಿಸಿಕೊಂಡಿರುತ್ತಾಳೆಎಂಬುದಾಗಿ ನಸ್ರತ್ ಬಾನು ಪ್ರಾಯ: 29 ವರ್ಷ ಗಂಡ: ಮಹಮದ್ ಮನ್ಸೂರ್ ವಾಸ:ಕೆಇಬಿ ಹತ್ತಿರ ಕೆ.ಎಸ್ ರಾವ್ ನಗರ ಕಾರ್ನಾಡು ಗ್ರಾಮ,ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಮುಲ್ಕಿ ಠಾಣೆ ಅಪರಾದ ಕ್ರಮಾಂಕ ಕಲಂ:354 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.  


ಅಪಘಾತ ಪ್ರಕರಣ:

ಸಂಚಾರ ಪೂರ್ವ ಠಾಣೆ:
  • ದಿನಾಂಕ: 11-02-2013 ರಂದು ಸಮಯ ಮದ್ಯಾನ್ಹ ಸುಮಾರು   17-25 ಗಂಟೆಗೆ ಫಿರ್ಯಾದುದಾರರು ತನ್ನ ಬಾಬ್ತು ಬಸ್ ನಂಬ್ರ ಏಂ-19 ಆ- 1129 ನ್ನು ಶಿವಭಾಗ್ ಕಡೆಯಿಂದ ನಂತೂರು ಕಡೆಗೆ ಚಲಾಯಿಸಿಕೊಂಡು ಬರುತ್ತಾ ಕದ್ರಿ ಶಿವಭಾಗ್ ರಸ್ತೆಯ ಕಾಮಧೇನು ಗ್ಯಾಸ್ ಎಜೆನ್ಸಿ ಎದುರು ತಲುಪಿದಾಗ ನಂತೂರು ಕಡೆಯಿಂದ ಮೊ,ಸೈಕಲ್ ನಂಬ್ರ ಏಂ-06-ಇಐ-0026 ನೇಯದನ್ನು ಅದರ ಸವಾರ ಸಚಿನ್ ಎಂಬವರು ಹಿಂಬದಿಯಲ್ಲಿ ಸಹಸವಾರರನ್ನಾಗಿ ಆಲಿಸ್ಟರ್ ಮತ್ತು ಆಸ್ಕರ್ ಎಂಬವರನ್ನು ಹಿಂಬದಿ ಸವಾರರನ್ನಾಗಿ ಕುಳ್ಳಿರಿಸಿಕೊಂಡು ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಏಕಾಏಕಿ ಬಲಕ್ಕೆ ತಿರುಗಿಸಿ ಬಸ್ಸಿನ ಮುಂಭಾಗಕ್ಕೆ ಡಿಕ್ಕಿ ಮಾಡಿದ ಪರಿಣಾಮ ಬೈಕ್ ಸವಾರ ಮತ್ತು ಇಬ್ಬರು ಸಹಸವಾರರು ರಸ್ತೆಗೆ ಬಿದ್ದದರಿಂದ  ಮೋಟಾರು ಬೈಕ್ ಸವಾರ ಸಚಿನ್ರಿಗೆ ಮುಖಕ್ಕೆ ರಕ್ತಗಾಯ ಹಾಗೂ ಸಹಸವಾರರಾದ ಆಲಸ್ಟರ್ ಮತ್ತು ಆಸ್ಕರ್ರಿಗೆ ತರಚಿದ ರಕ್ತಗಾಯ ಉಂಟಾಗಿರುತ್ತದೆ ಎಂಬುದಾಗಿ 31/2013 279 , 337,  ಐ.ಪಿ.ಸಿ.ಕಾಯ್ದೆ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


No comments:

Post a Comment