Thursday, April 24, 2014

Daily Crime Reports 22-4-2014

ದಿನಾಂಕ 22.04.201406:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

0

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

1

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

0

ವಂಚನೆ ಪ್ರಕರಣ        

:

1

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

0

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಬರ್ಕೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾಧಿದಾರರಾದ ಶ್ರೀಮತಿ ಇಂದುಮತಿ ಬಾಯ್ ಬಿ.ಆರ್. ರವರು  ಮಂಗಳೂರು  ಜಿಲ್ಲಾ ಗ್ರಾಹಕರ ಸಹಾಯಕ ರಿಜಿಸ್ಟರ್ ಹಾಗೂ ಆಡಳಿತಾಧಿಕಾರಿಯಾಗಿದ್ದು ದಿನಾಂಕ 18-04-2014 ರಂದು ಬೆಳಿಗ್ಗೆ 08:00 ಗಂಟೆಯಿಂದ ಸಂಜೆ 17:00 ಗಂಟೆ ಮದ್ಯೆ ಗ್ರಾಹಕರ ವೇದಿಕೆಯ ಕಟ್ಟಡದ ನಲ್ಲಿ ನೀರನ್ನು ಶೇಖರಿಸಿಡುವ ಟ್ಯಾಂಕಿನ ಕಬ್ಬೀಣದ ಮುಚ್ಚಳವನ್ನು ಹಾಗೂ ಟ್ಯಾಪನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಕಳುವಾದ ಸೋತ್ತುಗಳ ಅಂದಾಜು ಮೌಲ್ಯ 15000/- ರೂ ಆಗಬಹುದು.

 

2.ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದುದಾರರಾದ ಶ್ರೀ ಪಿ.ಸಿ. ಹಾಶೀರ್ ರವರು PEECI Industries ನಲ್ಲಿ ಮ್ಯಾನೇಜಿಂಗ್ಪಾಟ್ನರ್ಆಗಿರುತ್ತಾರೆ. ಆರೋಪಿತ ಸೈಯ್ಯದ್ಅಬ್ದುಲ್ಹಾದಿ ಎಂಬವರನ್ನು ಪಿರ್ಯಾದುದಾರರು ತನ್ನ ಇಂಡಸ್ಟ್ರಿಗೆ ಮ್ಯಾನೇಜರ್ಹಾಗು ಮುಖ್ಯ ಓಪರೇಟಿಂಗ್ಅಧಿಕಾರಿಯಾಗಿ ನೇಮಕ ಮಾಡಿರುತ್ತಾರೆ. PEECI Industries ಯಲ್ಲಿ ಸಿಮೆಂಟ್‌,ಹೊಯಿಗೆ, ಜಲ್ಲಿ ಮತ್ತೀತರ ಕಚ್ಚಾ ಸಾಮಗ್ರಿಗಳು ಲಾರಿಯಲ್ಲಿ ಹೊರಗಿನಿಂದ ಬರುತ್ತಿದ್ದು, ಅವುಗಳನ್ನು ಪಡೆದುಕೊಳ್ಳುವಾಗ ಪ್ರತ್ಯೇಕ ಟ್ರೀಪ್ಶೀಟ್ಗಳನ್ನು ಬರೆಯಲಾಗುತ್ತಿದ್ದು, ಕಚ್ಚಾ ಸಾಮಾಗ್ರಿಗಳ ಮಾಲಕರಿಗೆ ವಾರದ ಕೊನೆಯಲ್ಲಿ ಹಣ ಪಾವತಿಸಲಾಗುತ್ತಿತ್ತು. ಈ ಕೆಲಸವನ್ನು ಆರೋಪಿತ ಸೈಯ್ಯದ್ಅಬ್ದುಲ್ಹಾದಿ ಮಾಡಿಕೊಂಡು ಬರುತ್ತಿದ್ದು, ಆರೋಪಿಯು ಹಣವನ್ನು ಚಕ್ಮುಖಾಂತರ ಬ್ಯಾಂಕಿನಿಂದ ಪಡೆದು ಕಚ್ಚಾ ಸಾಮಾಗ್ರಿಗಳ ಮಾಲಕರಿಗೆ ಹಣ ಬಡವಾಡೆ ಮಾಡುತ್ತಿದ್ದು, ಈ ಕೆಲಸವನ್ನು ಆರೋಪಿತ ಕಳೆದ 7 ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದರು. ಪಿರ್ಯಾದುದಾರರು ಆರೋಪಿಯ ಮೇಲೆ ಪೂರ್ಣ ನಂಬಿಕೆ ಇಟ್ಟಿದ್ದು, 2013 ನೇ ನವೆಂಬರ್ತಿಂಗಳಲ್ಲಿ ಪಿರ್ಯಾದುದಾರರ ತಮ್ಮ ಮತ್ತು ಕಸಿನ್ರವರು PEECI Industries ವ್ಯವಹಾರವನ್ನು ಚಕ್ಮಾಡಿದಾಗ ಆರೋಪಿತ ಸೈಯ್ಯದ್ ಅಬ್ದುಲ್ಹಾದಿಯು 45,00,000/- (ನಲ್ವತ್ತೈದು ಲಕ್ಷ) ಹಣವನ್ನು ಅವ್ಯವಹಾರ ಮಾಡಿ ಮೋಸ ಮತ್ತು ನಂಬಿಕೆ ದ್ರೋಹ ಮಾಡಿರುತ್ತಾರೆ.

 

No comments:

Post a Comment