Wednesday, December 12, 2012

Daily crime Incidents for December 12,2012



ಕಳವು ಪ್ರಕರಣ;

ಮಂಗಳೂರು ಗ್ರಾಮಾಂತರ ಠಾಣೆ;

  • ದಿನಾಂಕ 11.12.2012 ರಂದು ಮುಂಜಾನೆ 3:15 ಗಂಟೆ ಸುಮಾರಿಗೆ ಯಾರೋ ಕಳ್ಳರು ಪಿಯರ್ಾದಿದಾರರ ಬಾಬ್ತು ಮನೆಯ ಮುಖ್ಯ ಬಾಗಿಲಿನ ಲಾಕನ್ನು ಯಾವುದೋ ಆಯುದದಿಂದ ಬಲತ್ಕಾರವಾಗಿ ಮೀಟಿ ಬಾಗಿಲು ತೆರೆದು ಒಳಗಡೆ ಪ್ರವೇಶಿಸಿ ಬೆಡ್ ರೂಂನಲ್ಲಿ ಇದ್ದ ಕಪಾಟಿನ ಬಾಗಿಲನ್ನು ಕಪಾಟಿನ ಮೇಲ್ಗಡೆ ಇರಿಸಿದ್ದ ಬೀಗದ ಕೈಯಿಂದ ತೆರೆದುಕಪಾಟಿನ ಒಳಗಡೆ ಬ್ಯಾಗಿನಲ್ಲಿ ಇರಿಸಿದ್ದ ಸುಮಾರು 467 ಗ್ರಾಂ ತೂಕದ, 12 ಲಕ್ಷ ರೂಪಾಯಿ ಮೌಲ್ಯದ ವಿವಿಧ ರೀತಿಯ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂಬುದಾಗಿ  ಸುಮಂಗಳಾ, (30) ಗಂಡ : ಪುರುಷೋತ್ತಮ, ಗಂಗಾ ಬಡಾವಣೆ, ಕಪಿತಾನಿಯೋ ಶಾಲಾ ಹಿಂಭಾಗ, ಕಂಕನಾಡಿ, ಮಂಗಳೂರು ರವರು ನೀಡಿದ ದೂರಿನಂತೆ ಮಂಗಳೂರು ಗ್ರಾಮಾಂತರ ಠಾಣೆ ಅಪರಾದ ಕ್ರಮಾಂಕ 332/2012. ಕಲಂ: 457, 380 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಅಪಘಾತ ಪ್ರಕರಣ:

ಸಂಚಾರ ಪೂರ್ವ ಠಾಣೆ; 

  • ದಿನಾಂಕ 06-12-2012 ರಂದು ಸಮಯ ಮದ್ಯಾನ್ಹ ಸುಮಾರು 12.00 ಗಂಟೆಗೆ ಮೊ,ಸೈಕಲ್ ನಂಬ್ರ  ಏಂ-19 ಇಆ- 6416 ನ್ನು ಅದರ ಸವಾರ ಪ್ರವೀಣ್ ಎಂಬವರು ಕಂಕನಾಡಿ ಸರ್ಕಲ್ ಕಡೆಯಿಂದ ವೆಲೆನ್ಸಿಯಾ ಕಡೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಹೋಗಿ ಫಾ|| ಮುಲ್ಲರ್ ಆಸ್ಪತ್ರೆಯ ಮೇನ್ ಗೇಟ್ ಎದುರು ರಸ್ತೆ ದಾಟುತ್ತಿದ್ದ ಶ್ರೀಮತಿ ಅತೀಜಮ್ಮ ಎಂಬವರಿಗೆ  ಡಿಕ್ಕಿಯುಂಟು ಮಾಡಿದ ಪರಿಣಾಮ ಫಿರ್ಯಾದಿದಾರರಾದ ಅತೀಜಮ್ಮ  (65ವರ್ಷ) ಗಂಡ:ದಿ. ಮೀರ್ಸಾಬ್ ವಾಸ: ವಿದ್ಯಾನಗರ, ಪಂಜಿಮೊಗ್ರು,  ಮಂಗಳೂರುರವರು ರಸ್ತೆಗೆ ಬಿದ್ದು ಬಲ ತೋಳಿಗೆ ಗಂಭೀರ ಸ್ವರೂಪದ ಗಾಯ ಉಂಟಾಗಿ ಫಾ|| ಮುಲ್ಲರ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆಯಲ್ಲಿದ್ದು ನೀಡಿದ ದೂರಿನಂತೆ ಸಂಚಾರ ಪೂರ್ವ ಠಾಣೆ ಅಪರಾದ ಕ್ರಮಾಂಕ 177/2012279, 338 ಐ.ಪಿ.ಸಿ   ಕಾಯ್ದೆ ಜೊತೆಗೆ  134(ಬಿ) ಮೋ. ವಾ. ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಸುರತ್ಕಲ್ ಠಾಣೆ; 

  • ದಿನಾಂಕ 11-12-12 ರಂದು ಸಂಜೆ 16-15 ಗಂಟೆಗೆ  ಬಸ್ ನಂಬ್ರ ಕೆಎ-19-ಎ-5802 ನ್ನು ಅದರ ಚಾಲಕ ಸುಜಿತ್ ಕುಮಾರ್ ಎಂಬವರು ಸುರತ್ಕಲ್ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಸುರತ್ಕಲ್ ಅಂಚೆ ಕಚೇರಿ ಕಡೆಯಿಂದ ಗೋವಿಂದ ದಾಸ್ ಕಾಲೇಜು ಕಡೆಗೆ ನಡೆದುಕೊಂಂಡು ರಸ್ತೆ ದಾಟುವರೇ ರಸ್ತೆಯ ಬದಿಯಲ್ಲಿ ನಡೆದುಕೊಂಡು ಬರುತ್ತಾ ಇರುವ ಸಮಯ ಪಿರ್ಯಾದಿದಾರರ ಜತೆಗಿದ್ದ ಕರುಣಾಕರ ಶೆಟ್ಟಿ ಪ್ರಾಯ ಃ 57 ವರ್ಷ ಎಂಬವರಿಗೆ ಹಿಂದಿನಿಂದ ಡಿಕ್ಕಿ ಪಡಿಸಿದ ಪರಿಣಾಮ ಅವರು ರಸ್ತೆಗೆ ಬಿದ್ದು ಅವರ ಬಣಕಣ್ಣು ಮತ್ತು ಹಣೆಗೆ ತೀವ್ರ ಸ್ವರೂಪದ ಗಾಯವಾಗಿ ಮಾತನಾಡುವ ಸ್ಥಿತಿಯಲ್ಲಿ ಇದ್ದಲೇ ಇದ್ದು ಕೂಡಲೇ ಅಲ್ಲಿಗೆ ಅ್ಯಂಬುಲೆನ್ಸ್ ತರಿಸಿ ಅವರನ್ನು ಮಂಗಳೂರು ಎಂ.ಜೆ ಆಸ್ಪತ್ರೆಗೆ ಕರೆದೊಯ್ದಿದ್ದು ಅಲ್ಲಿ ವೈದ್ಯರು ಒಳರೋಗಿಯಾಗಿ ದಾಖಲಿಸಿರುತ್ತಾರೆ ಎಂಬುದಾಗಿ ಪಿರ್ಯಾದಿದಾರಾದ ಅಶೋಕ ಪ್ರಾಯ ಃ 47 ವರ್ಷ ತಂದೆಃ ದಿಃ ಬಿ. ಬಾಬು ಸಾಲಿಯಾನ್ ವಾಸಃ ಮಿಶನ್ ಕಂಪೌಂಡ್ 2 ನೇ ಓಣಿ ಕಾಂತಿ ಚಚರ್್ ಮಂಗಳಾದೇವಿ ಮಂಗಳೂರು ನೀಡಿದ ದೂರಿನಂತೆ ಸುರತ್ಕಲ್ ಠಾಣೆ 240/2012 ಕಲಂ: 279, 338  ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಬಜಪೆ ಠಾಣೆ:

  • ದಿನಾಂಕ 11/12/2012 ರಂದು ಬೆಳಿಗ್ಗೆ ಸುಮಾರು 09.50 ಗಂಟೆಗೆ ಮಂಗಳೂರು ತಾಲೂಕು ಬಡಗ ಎಕ್ಕಾರು ಗ್ರಾಮದ ಹುಣ್ಸೆಕಟ್ಟೆ ಎಂಬಲ್ಲಿ ಪಿಯರ್ಾದಿದಾರರು ಚಲಾಯಿಸುತ್ತಿದ್ದ ಕಾರು ನಂ.  ಉಂ 02 ಎ 3854 ಕ್ಕೆ ಬಜಪೆ ಕಡೆಯಿಂದ ಕಟೀಲು ಕಡೆಗೆ ಬಸ್ಸು ನಂಬ್ರ  ಏಂ 19 ಃ 4518 ನೇದ್ದನ್ನು ಅದರ ಚಾಲಕ ಅತೀವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ಬಲ ಬದಿಗೆ ಚಲಾಯಿಸಿ ಪಿಯರ್ಾದಿದಾರರ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಜಖಂಗೊಂಡಿದ್ದು, ಅದರಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ರೀತಿಯ ಗಾಯವಾಗಿರುವುದಿಲ್ಲ ಎಂಬುದಾಗಿ ಪಿಯರ್ಾದಿದಾರರಾದ ನವೀನ್ ಪೂಜಾರಿ 24 ವರ್ಷ ತಂದೆ: ಭೋಜ ಪೂಜಾರಿ, ವಾಸ: ಎಡಪದವು ಬೋರುಗುಡ್ಡೆ ಮನೆ, ಶಿಬ್ರಿಕೆರೆ ಅಂಚೆ, ತೆಂಕ ಎಡಪದವು ಗ್ರಾಮ, ಮಂಗಳೂರು ತಾಲೂಕು ನೀಡಿದ ದೂರಿನಂತೆ ಬಜಪೆ ಠಾಣೆ 243/2012 ಕಲಂ: 279 ಐ.ಪಿ.ಸಿ. ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಹಲ್ಲೆ ಪ್ರಕರಣ:

ಕಾವೂರು ಠಾಣೆ; 

  • ದಿನಾಂಕ 10-12-2012 ರಂದು ಪಿರ್ಯಾದಿದಾರರು ರಾತ್ರಿ ಸುಮಾರು 9-00 ಗಂಟೆಗೆ ಕೆಲಸ ಮುಗಿಸಿ ಮನೆಯ ಕಡೆಗೆ ನಡೆದುಕೊಂಡು ಹೋಗುತ್ತಾ ಮಾಲಾಡಿ ಕಾಫಿಗುಡ್ಡೆ ಜಾರಂದಯ ದೇವಾಸ್ಥಾನ ಆಕಾಶಭವನ, ಆನಂದನಗರ, ಕಾವೂರು ಮಂಗಳೂರು  ಬಳಿ ತಲುಪಿದಾಗ ಪಿರ್ಯಾದಿದಾರರಿಗೆ ಪರಿಚಯವಿರುವ ಮಿಥುನ್, ಅನುಪ್, ಹರಿಶ್ಚಂದ್ರ ಎಂಬವರು ಮೈದಾನದ ಬಳಿ ನಿಂತಿದ್ದು, ಹರಿಶ್ಚಂದ್ರರವರು ಪಿರ್ಯಾದಿದಾರರನ್ನು ಕರೆದಿದ್ದು, ಪಿರ್ಯಾದಿದಾರರು ಅವರ ಬಳಿ ಹೋದಾಗ ಅವರ ಪೈಕಿ ಮಿಥುನ್ ಎಂಬಾತನು ತನಗೂ ನಿಶ್ ಎಂಬಾತನಿಗೆ ನಡೆದ ಗಲಾಟೆಯ ವಿಷಯ ಬೇರೆಯಾವರಿಗೆ ಯಾಕೆ ಹೇಳಿದ್ದು, ಎಂದು ಗಲಾಟೆಗೆ ಬಂದಾಗ ಪಿರ್ಯಾದಿದಾರರು ಗಲಾಟೆ ನಡೆಯುವುದು ಬೇಡವೆಂದು ಮನೆಗೆ ತೆರಳಿರುತ್ತಾರೆ. ಸ್ವಲ್ಪ ಹೊತ್ತಿನ ಬಳಿಕ ಆರೋಪಿಗಳು ಮೋಟಾರು ಸೈಕಲ್ ಕೆಎ-19-ಇಡಿ-2652 ನೇಯದರಲ್ಲಿ ಪಿರ್ಯಾದಿದಾರರ ಮನೆಯ ಬಳಿ ಬಂದು ಬಲತ್ಕಾರವಾಗಿ ಬಾಗಿಲನ್ನು ತುಳಿದು ತೆರೆದಿದ್ದು, ಅವರ ಪೈಕಿ ಮಿಥುನ್ ಮನೆಯ ಒಳಗೆ ಪ್ರವೇಶಿಸಿ ಪಿರ್ಯಾದಿದಾರರನ್ನು ಉದ್ದೇಶಿಸಿ ನಿನ್ನ ಅಣ್ಣ ನನ್ನಲ್ಲಿ ಹಣ ಸಾಲ ಕೇಳಿದ್ದಾನೆ, ಆತನ ಮನೆ ತೋರಿಸು ಬೋಳಿ ಮಗನೇ ಎಂದು ಪಿರ್ಯಾದಿದಾರರ ಕೆನ್ನೆಗೆ ಹೊಡೆದು ಎಂದು ಕೊಲೆ ಬೆದರಿಕೆ ಹಾಕಿರುವುದಲ್ಲದೇ, ಆರೋಪಿಗಳ ಪೈಕಿ ಹರಿಶ್ಚಂದ್ರ ಮತ್ತು ಅನೂಪ್ರವರು ಕೈಯಲ್ಲಿ ತಲವಾರುಗಳನ್ನು ಹಿಡಿದುಕೊಂಡಿದ್ದರು. ಎಂಬುದಾಗಿ ಧೀರಜ್ (27) ತಂದೆ: ಪ್ರಕಾಶ್ ಶೆಟ್ಟಿ, ವಾಸ: ಕಾಫಿಗುಡ್ಡೆ, ಮಾಲಾಡಿ, ಆಕಾಶಭವನ, ಆನಂದನಗರ, ಕಾವೂರು ಮಂಗಳೂರು ನೀಡಿದ ದೂರಿನಂತೆ ಕಾವೂರು ಠಾಣೆ 185/2012 ಕಲಂ: 447, 448, 323, 504, 506 ಜೊತೆಗೆ 34 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ವರದಕ್ಷಿಣೆ ಪ್ರಕರಣ;

ಬಜಪೆ ಠಾಣೆ;

  • ಪಿರ್ಯಾದಿದಾರರನ್ನು 1 ನೇ ಆರೋಪಿ ಅಬ್ದುಲ್ ಲತೀಪನು ದಿನಾಂಕ: 02/01/2011 ರಂದು ಬಜಪೆ ಎಂ.ಜೆ.ಎಂ. ಹಾಲ್ನಲ್ಲಿ ಮುಸ್ಲಿಂ ಸಂಪ್ರಾದಾಯದಂತೆ ಮದುವೆಯಾಗಿದ್ದು ಈ ಸಮಯ 1 ನೇ ಆರೋಪಿ ಅಬ್ದುಲ್ ಲತೀಪನು ಮನೆಯವರ ಕೋರಿಕೆಯಂತೆ ಪಿರ್ಯಾದಿದಾರರ ಮನೆಯವರು 55 ಪವನ್ ಚಿನ್ನಾಭರಣ ನಗದು ರೂಪಾಯಿ 2,50,000/ ಹಾಗೂ ರೆಡೊ ವಾಚನ್ನು ಆರೋಪಿ 1 ನೇ ಯವರಿಗೆ ವರದಕ್ಷಿಣೆಯಾಗಿ ನೀಡಿದ್ದು ಮದುವೆಯ 2 ತಿಂಗಳ ನಂತರ ಗಂಡ ವಿದೇಶಕ್ಕೆ ಹೋಗಿದ್ದು ತದನಂತರ ಪಿರ್ಯಾದಿದಾರರಿಗೆ 1 ನೇ ಆರೋಪಿಯ ತಾಯಿ ಅಮೀನ, ಅಣ್ಣ ಫಾರೂಕ್, ಅಕ್ಕ ಮೈಮುನ, ತಂಗಿ ರೆಹಮತ್, ತಮ್ಮ ರಶೀದ್, ಇಬ್ರಾಹಿಂ ಇಮ್ತಾಯಜ್ ಮತ್ತು ಜಲೀಲ್ ರವರೊಂದಿಗೆ ವಾಸದ ಮನೆಯಾದ ಮಂಗಳೂರು ತಾಲೂಕು ಕೆಂಜಾರು ಗ್ರಾಮದ 313 ಅಪಾಟರ್್ಮೆಂಟ್ ಮನೆ ನಂಬ್ರ: 502 ರಲ್ಲಿ ದಿನಾಂಕ: 01/06/2012 ರ ವರೆಗೆ ವಾಸವಾಗಿದ್ದು ಈ ಸಮಯ 1 ನೇ ಆರೋಪಿ ಅಬ್ದುಲ್ ಲತೀಫ್ ಹಾಗೂ ಮೇಲಿನ ಎಲ್ಲಾ ಆರೋಪಿಗಳು ಪಿರ್ಯಾದಿದಾರರಲ್ಲಿ ಇನ್ನು ಹೆಚ್ಚಿನ ವರದಕ್ಷಿಣೆಯಾಗಿ 10 ಪವನ್ ಚಿನ್ನ 5 ಲಕ್ಷ ನಗದು ತರುವಂತೆ ಒತ್ತಾಯಿಸಿ ಅವ್ಯಾಚ ಶಬ್ದಗಳಿಂದ ಬೈದು, ಕೈಯಿಂದ ಹಲ್ಲೆ ನಡೆಸಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿ ತರದಿದ್ದರೆ ಪಿರ್ಯಾದಿದಾರರನ್ನು ಹಾಗೂ ತಂದೆಯವರನ್ನು ಕೊಲ್ಲಿಸುತ್ತೇನೆ ಎಂದು ಜೀವ ಬೆದರಿಕೆ ಹಾಕಿರುವುದಾಗಿ ಎಂಬುದಾಗಿ ಫಾತಿಮಾ ಜೋಹರಾ (22) ಗಂಡ: ಅಬ್ದುಲ್ ಲತೀಫ್ ವಾಸ: ಪ್ಲಾಟ್ ನಂಬ್ರ: 104, ರೋಯಲ್ ಹೇರಿಟೇಜ್ ಬಜಪೆ ಪೆಟ್ರೋಲ್ ಪಂಪ್ನ ಹತ್ತಿರ ಬಜಪೆ ಮಂಗಳೂರು ರವರು ನೀಡಿದ ದೂರಿನಂತೆ ಬಜಪೆ ಠಾಣೆ ಅಪರಾದ ಕ್ರಮಾಂಕ 244/2012 ಕಲಂ: 498 (ಎ), 323, 504, 506 ಜೊತೆಗೆ 34 ಐಪಿಸಿ ಮತ್ತು 3 ಮತ್ತು 4 ವರದಕ್ಷಿಣಾ ನಿಷೇಧ ಕಾಯ್ದೆ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ವಾಹನ ಕಳವು ಪ್ರಕರಣ:

ಮುಲ್ಕಿ ಠಾಣೆ

  • ದಿನಾಂಕ 10.12.2012 ರಂದು ರಾತ್ರಿ 9.00 ಗಂಟೆಯಿಂದ  ದಿನಾಂಕ 11.12.2012 ರಂದು ಬೆಳಿಗ್ಗೆ  6.00 ಗಂಟೆಯ ಮಧ್ಯಾವಧಿಯಲ್ಲಿ  ಯಾರೋ ಕಳ್ಳರು ಮಂಗಳೂರು ತಾಲೂಕು  ಕಿಲ್ಪಾಡಿ ಗ್ರಾಮದ  ಕೆಂಪುಗುಡ್ಡೆ  ಎಂಬಲ್ಲಿರುವ  ಪಿರ್ಯಾದಿದಾರರ  ಮನೆಯ ಅಂಗಳದಲ್ಲಿ ನಿಲ್ಲಿಸಿದ್ದ  ಕೆಎ 19 ಈಸಿ-2921 ನೇ  ನಂಬ್ರದ  ಮೋಟಾರು ಸೈಕಲನ್ನು  ಕಳವು ಮಾಡಿಕೊಂಡು  ಹೋಗಿರುವುದಾಗಿದೆ ಕಳವಾದ ಮೋಟಾರು   ಸಯಕಲಿನ  ಅಂದಾಜು  ಮೌಲ್ಯ  36,000/- ಆಗಬಹುದು ಎಂಬುದಾಗಿ ಲಿಯೋ ಡಿಸೋಜಾ  ಪ್ರಾಯ:ದಿ.ಬೆಸ್ತಿಮ್ ಡಿಸೋಜಾ ವಾಸ:ಮನೆ ನಂಬ್ರ 1-2.ಡೇವಿಲ್, ಕಿಲ್ಪಾಡಿ ಕೆಂಪುಗುಡ್ಡೆ ಕಿಲ್ಪಾಡಿ ಗ್ರಾಮ,ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಮುಲ್ಕಿ ಠಾಣೆ ಅಪರಾದ ಕ್ರಮಾಂಕ 153/2012 ಕಲಂ:379 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments:

Post a Comment