Thursday, April 11, 2013

Daily Crime Incidents for April 11, 2013


ಅಪಘಾತ ಪ್ರಕರಣ

ಸಂಚಾರ ಪೂರ್ವ ಠಾಣೆ


  • ದಿನಾಂಕ: 09-04-2013 ರಂದು ಸಮಯ ಸುಮಾರು ಮಧ್ಯಾಹ್ನ  13.15 ಗಂಟೆಗೆೆ 407 ಟೆಂಪೊ ನಂಬ್ರ ಏಂ-30 - 2619 ನ್ನು ಅದರ ಚಾಲಕ ಜೆಪ್ಪು ಮಾಕರ್ೆಟ್ ಕಡೆಯಿಂದ ಬೋಳಾರ ಕಡೆಗೆ ಸಾರ್ವಜನಿಕ ರಸ್ತೆಯಲ್ಲಿ ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಹೋಗುತ್ತಾ ಜೆಪ್ಪು ಮಾಕರ್ೆಟ್ ಜಂಕ್ಷನ್ನಲ್ಲಿ ಟೆಂಪೊ ವೇಗವನ್ನು ನಿಯಂತ್ರಿಸಲಾಗದೆ ಜೆಪ್ಪು ಮಾಕರ್ೆಟ್ ಬಳಿ ಇರುವ ಮೆಡಿಕಲ್ ಸ್ಟೋರ್ ಎದುರು ಬೋಳಾರ  ಕಡೆಗೆ ಹೋಗುತ್ತಿದ್ದ ಅಟೊರಿಕ್ಷಾ ನಂಬ್ರ ಏಂ-19ಆ-1002 ಕ್ಕೆ ಡಿಕ್ಕಿ ಮಾಡಿದ ಪರಿಣಾಮ ಅಟೊರಿಕ್ಷಾ ರಸ್ತೆಗೆ ಮಗುಚಿ ಬಿದ್ದಾಗ ಟೆಂಪೊ ಅಟೊರಿಕ್ಷಾದ ಮೇಲೆ ಬಿದ್ದು, ಅಟೊರಿಕ್ಷಾ ಚಾಲಕ ಸತೀಶ್ರವರ ಸೊಂಟಕ್ಕೆ ಗುದ್ದಿದ ಗಾಯ ಉಂಟಾಗಿ ತೇಜಸ್ವಿನಿ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ, ಅಪಘಾತದಿಂದ ಅಟೊರಿಕ್ಷಾ ಸಂಪೂರ್ಣ ಜಖಂಗೊಂಡಿದ್ದು ಟೆಂಪೊದ ಎಡಭಾಗ ಜಖಂಗೊಂಡಿರುವುದಾಗಿದೆ ಎಂಬುದಾಗಿ ನವೀನ ಶೆಟ್ಟಿ(41) ತಂದೆೆ: ಸದಾಶಿವ ಶೆಟ್ಟಿ. ವಾಸ: ಅಂಬಾ ಮಹೇಶ್ವರಿ ಭಜನಾ ಮಂಡಳಿ ಬಳಿ, ಅರೆಕೆರೆ ಬೈಲು, ಜೆಪ್ಪು,  ಮಂಗಳೂರು ರವರು ನೀಡಿದ ದೂರಿನಂತೆ ಸಂಚಾರ ಪೂರ್ವ ಠಾಣೆ ಮೊ.ನಂಬ್ರ 70/2013 279,337,  ಐ.ಪಿ.ಸಿ. ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಬಜಪೆ ಠಾಣೆ


  • ದಿನಾಂಕ: 10-04-2013 ರಂದು ಬೆಳಿಗ್ಗೆ 9-00 ಗಂಟೆ ಸಮಯಕ್ಕೆ ಮುಚ್ಚೂರು ಗ್ರಾಮದ ಮುಚ್ಚೂರು ಕಾನ ಶ್ರೀ ರಅಮ ದೇವಸ್ಥಾನದ ಬಳಿ ಇರುವ ಬಸ್ಸು ನಿಲ್ದಾಣದ ಎದುರು ಪಿರ್ಯಾದಿದಾರರಾದ ರುಕ್ಮಯ ಎಂಬವರು ಬಸ್ಸಿಗಾಗಿ ಕಾಯುತ್ತಿರುವಾಗ ಮುಚ್ಚೂರು ಕಡೆಯಿಂದ ನಿಡ್ಡೋಡಿ ಕಡೆಗೆ ಅಟೋರಿಕ್ಷಾ ನಂ: ಕೆಎ 19 ಡಿ 5495 ನೇಯದ್ದನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದ ಪರಿಣಾಮ ಅಟೋರಿಕ್ಷಾ ಚಾಲಕರ ಹತೋಟಿ ತಪ್ಪಿ ಬಸ್ಸಿಗಾಗಿ ಕಾಯುತ್ತಿದ್ದ ಫಿರ್ಯಾದಿದಾರರಿಗೆ ಡಿಕ್ಕಿಯಾಗಿ ಫಿರ್ಯಾದಿದಾರರ ಎಡ ಕಿವಿಗೆ ರಕ್ತ ಗಾಯ ಹಾಗೂ ಎಡ ಸೊಂಟಕ್ಕೆ ಗುದ್ದಿದ ನೋವು ಆಗಿರುತ್ತದೆ ಎಂಬುದಾಗಿ ರುಕ್ಮಯ, 41 ವರ್ಸ,ಮ ತಂದೆ: ನಾರಾಯಣ ಗ್ಷಡ, ವಾಸ: ಪಲ್ಲ ಮನೆ, ತೆಂಕ ಮಿಜಾರು ಗ್ರಾಮ, ಆಶ್ವತ್ಥಪ್ಮರ ಅಂಚೆ, ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಬಜಪೆ ಠಾಣಾ ಅ.ಕ್ರ: 109/2013 ಕಲಂ: 279, 337 ಐಪಿಸಿ. ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಅಸ್ವಾಭಾವಿಕ ಮರಣ ಪ್ರಕರಣ

ಬಜಪೆ ಠಾಣೆ


  • ದಿನಾಂಕ: 09-03-2013 ರಂದು 06-00 ಗಂಟೆಯಿಂದ ದಿನಾಂಕ: 10-03-2013 ರ ಮಧ್ಯಾವಧಿಯಲ್ಲಿ ರಾಮಕೃಷ್ಣ ಪೂಂಜ , 51 ವರ್ಷ ಎಂಬವರು ವಿಪರೀತ ಅಮಲು ಪದಾರ್ಥ ಸೇವಿಸುವ ಚಟದವರಾಗಿದ್ದು, ಇವು  ಮೂಳೂರು ಗ್ರಾಮದ ಗುರುಪುರ ಕಾರಮೊಗರು ಎಂಬಲ್ಲಿ ಆಕಸ್ಮಿಕವಾಗಿ ಅಥವಾ ಯಾವುದೋ ಕಾರಣದಿಂದ ಕೆರೆಯ ನೀರಿಗೆ ಬಿದ್ದು, ಅಥವಾ  ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬುದಾಗಿ ಕಿಟ್ಟಣ್ಣ ರೈ, ಕಾರ ಮೊಗರು ಗುತ್ತು ಮನೆ, ಗುರುಪುರ ಅಂಚೆ, ಮೂಳೂರು ಗ್ರಾಮ, ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಬಜಪೆ ಠಾಣಾ ಯುಡಿಆರ್ ನಂ: 14/2013 ಕಲಂ: 174 ಸಿಆರ್ಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಮಂಗಳೂರು ಉತ್ತರ ಪೊಲೀಸ್ ಠಾಣೆ


  • ದಿನಾಂಕ 11-03-2013 ರಂದು ಸಮಯ ಸುಮಾರು 11:45 ಗಂಟೆ ಸಮಯಕ್ಕೆ ಬಜಿಲಕೇರಿ ವಠಾರದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಚುನಾವಣೆಯ ವಿಜಯೋತ್ಸವ ಆಚರಿಸುವ ಸಮಯ ಪಟಾಕಿ ಸಿಡಿಸುವರೇ ಪಿರ್ಯಾದಿದಾರರಾದ ಹೆಚ್. ಅಬ್ದುಲ್ ರೆಹಮಾನ್, ಪ್ರಾಯ 78 ವರ್ಷ, ತಂದೆ: ಹಸನಬ್ಬಾ, ವಾಸ: ನಿಯರ್ ಕಾಸಿಯಾ ಚಚರ್್, ರೈಲ್ವೇ ಬ್ರಿಡ್ಜ್ ಬಳಿ, ಜೆಪ್ಪು, ಮಂಗಳೂರು ರವರ ತಂಗಿಯ ಮಗನಾದ ಮಹಮ್ಮದ್ ಜವಾದ, ಪ್ರಾಯ 24 ವರ್ಷ, ತಂದೆ: ಅಬ್ದುಲ್ ಹಮೀದ್, ವಾಸ: ಅಬ್ಬಾಸ್ ಹಾಜಿ ಕಂಪೌಂಡ್, ಬಜೀಲಕೇರಿ, ಮಂಗಳೂರು ಇವರು ಕೈಯಲ್ಲಿ ಪಟಾಕಿ ಮಾಲೆಯನ್ನು ಒಡೆಯುವ ಸಮಯ ಪಟಾಕಿ ಮಾಲೆಯು ಆಕಸ್ಮಿಕವಾಗಿ ಕೈ ಕಾಲುಗಳಿಗೆ ಸುತ್ತಿಕೊಂಡು ಪಟಾಕಿ ಒಡೆದ ಪರಿಣಾಮ ಕೈ ಕಾಲುಗಳಿಗೆ ತೀವ್ರತರವಾದ ಸ್ಮಟ್ಟ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಮಂಗಳೂರು ಯೆನಪೊಯ ಆಸ್ಪತ್ರೆಗೆ ದಾಖಲಾಗಿ, ದಿನಾಂಕ 14-03-2013 ರಂದು ಹೆಚ್ಚಿನ ಚಿಕಿತ್ಸೆಗಾಗಿ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದು, ಚಿಕಿತ್ಸೆಯಲ್ಲಿರುತ್ತ ಚಿಕಿತ್ಸೆ ಫಲಕಾರಿಯಾಗದೇ ಈ ದಿನ ದಿನಾಂಕ 10-04-2013 ರಂದು 19:15 ಗಂಟೆಗೆ ಮೃತಪಟ್ಟಿರುವುದಾಗಿದೆ ಎಂಬುದಾಗಿ ಹೆಚ್. ಅಬ್ದುಲ್ ರೆಹಮಾನ್ ರವರು ನೀಡಿದ ದೂರಿನಂತೆ ಮಂಗಳೂರು ಉತ್ತರ ಪೊಲೀಸ್ ಠಾಣಾ ಯುಡಿಆರ್ ನಂಬ್ರ 14/2013 ಕಲಂ 174 ಸಿಆರ್ಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಪೂರ್ವ ಪೊಲೀಸ್ ಠಾಣೆ


  • ಫಿರ್ಯಾದಿದಾರರಾದ ಕರುಣಾಕರ ಶೆಟ್ಟಿ (54) ತಂದೆ: ನಾರಾಯಣ ಶೆಟ್ಟಿ ವಾಸ: 3ನೇ ಮಹಡಿ, ರೂಮ್.ನಂ.301, ಪ್ರೆಸಿಡೆನ್ಸಿ ಪಾಕರ್್, ಜಾಸ್ಮಿನ್ ಅಪಾಟರ್್ಮೆಂಟ್, ಡಾ.ಸಿ.ಜಿ.ಕಾಮತ್ ರಸ್ತ್ತೆ, ಕರಂಗಲ್ಪಾಡಿ, ಮಂಗಳೂರು ರವರ ಹೆಂಡತಿ ಶ್ರೀಮತಿ.ವಿಜಯಾ ಶೆಟ್ಟಿ(49) ಎಂಬವರು ಸುಮಾರು ಮೂರು ವರ್ಷಗಳಿಂದ ಅಸ್ತಮ, ರಕ್ತದ ಒತ್ತಡ ಹಾಗೂ ಮಾನಸಿಕ ಖಿನ್ನತೆ ಮುಂತಾದ ಕಾಯಿಲೆಯಿಂದ ಬಳಲುತ್ತಿದ್ದು ಗುಣಮುಖರಾಗದೇ ಸದ್ರಿ ಔಷಧಿಗಳಿಂದ ಹಾಗೂ ಕಾಯಿಲೆಗಳಿಂದ ಬೇಸತ್ತು ಜೀವನದಲ್ಲಿ ಜಿಗುಪ್ಸೆಗೊಂಡು, ಈ ದಿನ ದಿನಾಂಕ    10-04-2013 ರಂದು ಬೆಳಿಗ್ಗೆ ಸುಮಾರು 09.00 ಗಂಟೆಗೆ ತಮ್ಮ ಮನೆಯ ಫ್ಯಾನಿಗೆ ತನ್ನ ಚೂಡಿದಾರದ ಒಂದು ತುದಿಯನ್ನು ಕಟ್ಟಿ ಇನ್ನೊಂದು ತುದಿಯನ್ನು ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಮೃತಳ ಮರಣದ ಬಗ್ಗೆ ಯಾವುದೇ ಸಂಶಯವಿರುವುದಿಲ್ಲ. ಮೃತದೇಹದ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸಿ ಮೃತದೇಹ ಬಿಟ್ಟುಕೊಡುವರೇ ಕೋರಿಕೆ ಎಂಬುದಾಗಿ ಕರುಣಾಕರ ಶೆಟ್ಟಿ  ರವರು ನೀಡಿದ ದೂರಿನಂತೆ ಮಂ.ಪೂರ್ವ ಪೊಲೀಸ್ ಠಾಣಾ ಯು.ಡಿ.ಆರ್.ನಂಬ್ರ: 09/2013 ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಕಳವು ಪ್ರಕರಣ

ಮಂಗಳೂರು ಉತ್ತರ ಪೊಲೀಸ್ ಠಾಣೆ


  • ಫಿಯರ್ಾದಿದಾರರಾದ ಹರ್ಷಕರ ಎಂ., ಪ್ರಾಯ 50 ವರ್ಷ, ತಂದೆ: ಕರುಣಾಕರ, ವಾಸ: ಮ್ಯಾಕ್ ಮೆನ್ ಗ್ಫರ್ಡನ್, ಒಲ್ಘೃ ಕೆಂಟ್ ಉ್ಪಸ್ತೆ, ಮಂಗಳೂರು ರವರು ಮಂಗಳೂರು ನಗರದ ಜಿ.ಎಚ್.ಎಸ್ ಉ್ಪಸ್ತೆಯಲ್ಲಿರುವ ಆದರ್ಶ ಸ್ಟುಡಿಯೋ ಎಂಬ ಹೆಸರಿನ ಸ್ಟುಡಿಯೋ ಹೊಂದಿಚ್ಪ್ಮ, ದಿನಾಂಕ  09-04-2013 ರಂದು ಸಚಿಜೆ 7.30 ಗಂಟೆಗೆ ಸ್ಟುಡಿಯೋ ಬಂದ್ ಮಾಡಿ ಹೋಗಿದ್ದು, ಈ ದಿನ ದಿನಾಂಕ 10-04-2013 ರಂದು ಬೆಳಿಗ್ಗೆ 10.00 ಗಂಟೆಗೆ ಬಂದು ಸ್ಟುಡಿಯೋ ಬಾಗಿಲು ತೆಗೆದು ಒಳ ಹೋಗಿ ನೋಡಲಾಗಿ ಸ್ಟುಡಿಯೋದ ಒಳಗಡೆ ಇರಿಸಿಚ್ಪ ಕಂಪ್ಯೂಟರಿನ ಉ್ಪ್ರಚಿನಲ್ಲಿ ಸಾಮಾನುಗಳು ಚಲ್ಲಾಪಿಲ್ಲಿಯಾಗಿ ಬಿದ್ದಿದ್ದು ಕಂಡು ಬಂತು. ನಚಿತರ ನೋಡಲಾಗಿ ಉ್ಪ್ರಚಿನ ಸೀಲಿಂಗನ್ನು ತುಂಡರಿಸಿಚ್ಪ್ಮ, ಮೇಲಿನ ಮಾಡಿನ ಹಂಚು ಗ್ವಿಣ್ವದಿಉ್ಪ್ಮವುದು ಕಂಡು ಬಂದಿಚ್ಪ್ಮ, ಉ್ಪ್ರಚಿನಲ್ಲಿರಿಸಿಚ್ಪ ಸಾಮಾನುಗಳ ಪೈಕಿ  ಕಂಪ್ಯೂಟರ್ನ ಸಿಪಿಯು 2, ಎಲ್ಸಿಡಿ ಮೊನಿಟರ್ 1, ಇಪಿಸನ್ ಪ್ರಿಂಟರ್ 1 , ಸ್ಸ್ಯಾನರ್ 1, ಕೀಬೋಡರ್್ 2, ಕ್ಯಾಮರಗಳು 3, ಕ್ಯಾಮರದ ಲೆನ್ಸ್ 3, ಕಳವಾಗಿರುವುದು ಕಂಡು ಬಂದಿದ್ದುದಾಗಿಯೂ ಕಳವಾದ ಸೋತ್ತಿನ ಬೆಲೆ ಸುಮಾರು 1,00,000/- ರೂಪಾಯಿ ಆಗಿದ್ದು, ಇದನ್ನು ಯಾರೋ ಕಳ್ಳರು ನಿನ್ನೆ ದಿನ ಮಾಡಿನ ಹಂಚು ತೆಗೆದು ಕಳವು ಮಾಡಿದ್ದಾಗಿದೆ ಎಂಬುದಾಗಿ ಹರ್ಷಕರ ಎಂ.,  ರವರು ನೀಡಿದ ದೂರಿನಂತೆ ಮಂಗಳೂರು ಉತ್ತರ ಪೊಲೀಸ್ ಠಾಣಾ ಮೊ.ನಂ. 86/2013 ಕಲಂ 457, 380 ಭಾದಂಸಂ ನಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


No comments:

Post a Comment