Sunday, April 28, 2013

Daily crime Incident for April 28, 2013


ವಾಹನ ಕಳವು ಪ್ರಕರಣ:

ಪಣಂಬೂರು ಠಾಣೆ;


  • ದಿನಾಂಕ 23-04-02013 ರಂದು 15-34 ಗಂಟೆಗೆ ಮಕ್ದೂಮ್ ಸಾಬ್ ಎಂಬವರಿಗೆ ಸೇರಿದ (ಚಾಲಕ ರಫೀಕ್ ಎಂಬಾತ) ಲಾರಿ ಕೆ.ಎ. 25-ಬಿ-4376 ನೇದರ ತೂಕದಲ್ಲಿ  ಗಮನಕ್ಕೆ ಬಂದಂತೆ ಮೇಲೆ ನಮೂದಿಸಿದ 7 ಲಾರಿಗಳ ಚಾಲಕರು, ಮತ್ತು ಬೈಕಂಪಾಡಿಯ ಹಸನ್ ಹಾಜಿ ಮತ್ತು ಕಂಪೆನಿಯ ವ್ಯೇ ಬ್ರಿಡ್ಜ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಆಪರೇಟರ್ ಗಳಾದ ಮನ್ಸೂರ್ ಮತ್ತು ಅಜರ್ ಎಂಬವರು ಸೇರಿ ಲಾರಿಗಳಲ್ಲಿನ ಮೆಟ್ ಕೋಕ್ ನ ತೂಕವನ್ನು ವ್ಯೇ-ಬ್ರಿಡ್ಜ್ಗೆ ಬಂದ ಸಂಧರ್ಭದಲ್ಲಿ ತೂಕ ಮಾಡುವಾಗ ಅದರಲ್ಲಿನ ಸರಿಯಾದ ತೂಕವನ್ನು ನಮೂದಿಸದೆ ಕಡಿಮೆ ತೂಕ ತೋರಿಸಿ ವ್ಯತ್ಯಾಸ ಮಾಡಿ  ಉದ್ದೇಶಪೂರ್ವಕವಾಗಿ ಗಣಕಯಂತ್ರದಲ್ಲಿ ನಮೂದಿಸಿದ ತೂಕದ ಚೀಟಿಗಳನ್ನು ನೀಡಿ ಪಿಯರ್ಾದಿದಾರ ಕಂಪೆನಿಗೆ ವಂಚಿಸಿರುತ್ತಾರೆ ಮತ್ತು ಈ ವ್ಯತ್ಯಾಸದ ಮಾಲನ್ನು ಲಾರಿಗಳ ಚಾಲಕರು ಕಳ್ಳತನ ಮಾಡಿರುತಾರೆ ಎಂಬುದಾಗಿ  ಫಿಲಿಪ್ ಫೆನರ್ಾಂಡಿಸ್ ಇ2ಜ ನೀಡಿ ಸಪ್ಲೈಚೈನ್ ಸೋಲೂಶನ್ ಲಿಮಿಟೆಡ್ ಭಾಸ್ಕರ ಕಾಲೋನಿ ಕುಲಾಯಿ ಮಂಗಳೂರು ರವರು ನೀಡಿದ ದೂರಿನಂತೆ ಪಣಂಬೂರು ಠಾಣೆ ಅಪ0ರಾದ ಕ್ರಮಾಂಕ 67/13 ಕಲಂ 406, 420 ಐಪಿಸಿ   ಜತೆಗೆ 379  ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಹಲ್ಲೆ ಪ್ರಕರಣ:

ಉತ್ತರ ಠಾಣೆ;


  • ದಿನಾಂಕ 27-04-2013 ರಂದು ರಾತ್ರಿ 9:00 ಗಂಟೆ ಸಮಯಕ್ಕೆ ಫಿರ್ಯದಿದಾರರು ಮನೆಯಲ್ಲಿರುವ ಸಮಯಕ್ಕೆ ಅವರ ನೆರೆ ಮನೆಯ ಆಸಿಯಾ ಎಂಬವರು ಫಿಯರ್ಾದಿದಾರರ ಮನೆಯ ಬಳಿಗೆ ಬಂದು ಅವರ ಅಕ್ಕ ಮುನಿರಾರವರಲ್ಲಿ ಫಿಯರ್ಾದಿದಾರರ ಮನೆಯ ಗೋಡೆಗೆ ತಾಗಿ ಆಸಿಯಾರವರ ಮನೆಗೆ ಸಂಬಂಧಿಸಿದ ಬಾಗಿಲನ್ನು ಜೋಡಿಸಿ ಇಡುವ ಕುರಿತು ಮಾತನಾಡಿಕೊಂಡಿದ್ದು, ಈ ಸಮಯ ಆಸಿಯಾರವರ ಪರವಾಗಿ ಐಸಾ ಮತ್ತು ಅವರ ಗಂಡ ಇಸ್ಮಾಯಿಲ್ರವರು ಮೀನುತುಂಡರಿಸುವ ಮಣೆಯನ್ನು ತಂದವರು ಮುನಿರಾರವರಿಗೆ ರಂಡೆ ಮಗಳೆ ಬಾರಿ ಮಾತನಾಡುತ್ತಿಯ ಎಂದು ಅವಾಚ್ಯ ಶಬ್ದಗಳಿಂದ ಬೈಯ್ದಿರುತ್ತಾರೆ, ಜೋರಾಗಿ ಬೈಯ್ಯುವುದು ಕೇಳಿ ಫಿಯರ್ಾದಿದಾರರು ಅವರ ಬಳಿಗೆ ಹೋದಾಗ ಇಸ್ಮಾಯಿಲ್ ಹಾಗೂ ಐಸಾ ರವರು ಫಿಯರ್ಾದಿದಾರರಿಗೆ ಕೈಗಳಿಂದ ಮುಖಕ್ಕೆ , ಬೆನ್ನಿಗೆ ಹೊಡೆದಿದ್ದು, ಮುನಿರಾರವರು ತಡೆಯಲು ಬಂದಾಗ ಆರೋಪಿಗಳು ಅವರ ಕೆನ್ನೆಗೂ ಹೊಡೆದಿದ್ದು, ಈ ಸಮಯ ಅವರ ಕೈಯಲ್ಲಿದ್ದ ಮಗುವಿಗೂ ಪೆಟ್ಟು ಬಿದ್ದಿರುತ್ತದೆ. ಈ ಸಮಯ ಆಸಿಯಾರವರು ಮುಂದಕ್ಕೆ ನಾವು ಹೇಳಿದಂತೆ ಕೇಳದೇ ಇದ್ದಲ್ಲಿ ಕೈ ಕಾಲುಗಳನ್ನು ತುಂಡು ಮಾಡುವುದಾಗಿ ಜೀವ ಬೆದರಿಕೆ ಒಡ್ಡಿರುತ್ತಾರೆ. ಮಗುವನ್ನು ಚಿಕಿತ್ಸೆ ಬಗ್ಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಈ ಬಗ್ಗೆ ಆರೋಪಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳ ಬೇಕೆಂಬುದಾಗಿ ಶಬೀರ್ ಅಹಮದ್  ತಂದೆ: ಅಹಮದ್ ಬಾವ ಮೋನಕ್ಕ ಕಂಪೌಂಡ್ ಕಬರ್ಾಲ ರಸ್ತೆ ಕುದ್ರೋಳಿ ಮಂಗಳೂರು ರವರು ನೀಡಿದ ದೂರಿನಂತೆ ಉತ್ತರ ಠಾಣೆ ಅಪರಾದ ಕ್ರಮಾಂಕ 99/2013 ಕಲಂ 341, 323, 504, 506 ಖ/ಘ 34  ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಮಂ. ಪೂರ್ವ ಠಾಣೆ;


  • ದಿನಾಂಕ: 27-04-2013 ರಂದು ಮದ್ಯಾಹ್ನ ಸುಮಾರು 2-30 ಗಂಟೆಗೆ ಫಿಯರ್ಾದಿದಾರರು ಕೆಲಸ ಮಾಡುವ ಮಂಗಳೂರು ನಗರದ ಕುಂಟಿಕಾನ ಎ. ಜೆ ಆಸ್ಪತ್ರೆಯ ಫಾರ್ಮಸಿಯಲ್ಲಿದ್ದ ಸಮಯ ಫಿಯರ್ಾದಿದಾರರಿಗೆ ಪರಿಚಯದ ಆರೋಪಿ ನವೀನ್ನು ಫಿಯರ್ಾದಿದಾರರನ್ನು ಫಾರ್ಮಸಿ ಕೊಠಡಿಯಿಂದ ಹೊರಗಡೆ ಬರುವಂತೆ ಕರೆದ ಸಮಯ ಫಿಯರ್ಾದಿದಾರರು ನಿರಾಕರಿಸಿದಾಗ ಆರೋಪಿ ನವೀನ್ನು ಫಾರ್ಮಸಿ ಒಳಗೆ ಹೋಗಿ ಫಿಯರ್ಾದಿದಾರರ ಕೆನ್ನೆಗೆ ಕೈಯಿಂದ ಹಲ್ಲೆ ನಡೆಸಿರುತ್ತಾರೆ ಎಂಬುದಾಗಿ 45 ವರ್ಷ ದ ಮಹಿಳೆ  ಸುರತ್ಕಲ್ ಮಂಗಳೂರು ರವರು ನೀಿಡಿದ ದೂರಿನಂತೆ ಮಂ. ಪೂರ್ವ ಠಾಣೆ ಅಪರಾದ ಕ್ರಮಾಂಕ 64/2013 ಕಲಂ: 354, 323 ಐಪಿಸಿ. ರಂತೆ  ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಅಪಘಾತ ಪ್ರಕರಣ:

ಮೂಲ್ಕಿ ಠಾಣೆ;


  • ದಿನಾಂಕ 27-04-2013 ರಂದು ಬೆಳಿಗ್ಗೆ 10-15 ಗಂಟೆಗೆ ಹಳೆಯಂಗಡಿ ಗ್ರಾಮದ ಹಳೆಯಂಗಡಿ ಜಂಕ್ಷನ್ನಲ್ಲಿ ಕೆಎ-19-ಸಿ-4529ನೇ ನಂಬ್ರದ ಬಸ್ಸನ್ನು ಅದರ ಚಾಲಕ ರಾಜೀವ್ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಾಹೆ-66 ರಲ್ಲಿ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿ ಹಳೆಯಂಗಡಿ ಒಳಪೇಟೆ ಕಡೆಗೆ ಹೋಗುತ್ತಿದ್ದ ಕೆಎ-32-5346ನೇ ಟಿಪ್ಪರ್ ಲಾರಿಯ ಬಲಬದಿಗೆ ಡಿಕ್ಕಿಪಡಿಸಿದ ಪರಿಣಾಮ ಎರಡೂ ವಾಹನಗಳಿಗೆ ಜಖಂ ಆಗಿಬಸ್ ಪ್ರಯಾಣಿಕರಾದ ಅಬ್ದುಲ್ ಹಮೀದ್, ಗಣೇಶ್ ಮತ್ತು ಶಹನಾಜ್ ರಿಗೆ ಗಾಯವಾಗಿ ಮುಕ್ಕ ಶ್ರೀನಿವಾಸ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ  ಎಂಬುದಾಗಿ ದುರ್ಗಪ್ಪ (44)ತಂದೆ: ರಾಜಪ್ಪ ವಾಸ: ಚಿಂತಕಮಲ ದಿನ್ನೆ, ಕಡಿವಾಳ ಗ್ರಾಮ, ಹುನಗುಂದ ತಾಲೂಕು, ಬಾಗಲಕೋಟೆ. ಹಾಲಿ: ಕುಳಾಯಿ ತೋಕೂರು ರವರು ನೀಡಿದ ದೂರಿನಂತೆ ಮುಲ್ಕಿ ಠಾಣೆ ಅಪರಾದ ಕ್ರಮಾಂಕ 68/13 ಕಲಂ 279, 337 ಐ.ಪಿ.ಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments:

Post a Comment