Friday, April 5, 2013

Daily Crime Incidents for April 05, 2013


ಕಳವು ಪ್ರಕರಣ

ದಕ್ಷಿಣ ಠಾಣೆ


  • ದಿನಾಂಕ 31-03-2013 ರಂದು ರಾತ್ರಿ ಯಾರೋ ಕಳ್ಳರು ಫಿಯರ್ಾದುದಾರರ ಮನೆಯ ಹಾಲ್ನ ಕಿಟಕಿಯ ಗಾಜನ್ನು ಪುಡಿ ಮಾಡಿ ಕಿಟಕಿಯ ಹತ್ತಿರ ಟೀಪಾಯಿಯಲ್ಲಿ ಇಟ್ಟಿದ್ದ ಲೇದರ್ ಬ್ಯಾಗ್ನ್ನು ಕಳವು ಮಾಡಿಕೊಂಡು ಹೋಗಿದ್ದು, ಸದ್ರಿ ಬ್ಯಾಗ್ನಲ್ಲಿ ಫಿಯರ್ಾದುದಾರರ ಬಾಬ್ತು ಕಾರು ಪೋಡರ್್ ಫಿಗೋ ನಂಬ್ರ ಕೆ.ಎ 19 ಎಮ್.ಸಿ 1244 ನೇ  ಆರ್.ಸಿ ಸ್ಮಾಟರ್್ ಕಾಡರ್್, ಫಿಯರ್ಾದುದಾರರ ಮಗಳು ಸಾಹಿರಾ ಮಮ್ಮು ಮಾಪಿಲ್ ರವರ ಪಾಸ್ಪೋಟರ್ು ನಂಬ್ರ ಎಫ್-8945862 ದಿನಾಂಕ 28-06-2006, ಮತ್ತು ನಗದು ಹಣ ರೂ 200/- ಇದ್ದು, ಇವುಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ನೀಡಿದ ಫಿಯರ್ಾದು ಸಾರಂಶವಾಗಿದೆ ಎಂಬುದಾಗಿ ಎಂ.ಬಿ ಮಮ್ಮು, 24-5-568/5. 6ನೇ ಕ್ರಾಸ್, ಮಣಿಪಾಲ್ ಶಾಲೆಯ ಎದುರುಗಡೆ, ಅತ್ತಾವರ, ಮಂಗಳೂರು ರವರು ನೀಡಿದ ದೂರಿನಂತೆ ದಕ್ಷಿಣ ಠಾಣೆ ಅಪರಾದ ಕ್ರಮಾಂಕ 114/13, ಕಲಂ 457, 380 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



ಅಪಘಾತ ಪ್ರಕರಣ

ಸಂಚಾರ ಪೂರ್ವ ಠಾಣೆ


  • ದಿನಾಂಕ: 04-04-2013 ರಂದು ಸಮಯ ಸುಮಾರು ಬೆಳಿಗ್ಗೆ   09-30 ಗಂಟೆಗೆೆ ಫಿರ್ಯಾದುದಾರರು ತನ್ನ ಬಾಬ್ತು ಸ್ಕೂಟರ್ ನಂಬ್ರ ಏಂ-19- ಇಆ- 4263 ನ್ನು ನೀರ್ಮಾರ್ಗ ಕಡೆಯಿಂದ ಕಲ್ಪನೆಯ ಪೋಸ್ಟ್ ಆಫೀಸ್ ಕಡೆಗೆ ಬರುತ್ತಾ ಶಕ್ತಿನಗರ ಕ್ರಾಸ್ ಬಸ್ ನಿಲ್ದಾಣ ಬಳಿ ತಲುಪುವಾಗ ಹಿಂದಿನಿಂದ ಅಂದರೆ ಶಕ್ತಿನಗರ ಕಡೆಯಿಂದ ಕಲ್ಪನೆ ಕಡೆಗೆ ಟೆಂಪೋ ನಂಬ್ರ ಏಂ-19-ಅ-9175 ನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಫಿರ್ಯಾದುದಾರರ ಸ್ಕೂಟರ್ನ್ನು ಓವರ್ಟೇಕ್ ಮಾಡುವಾಗ ಡಿಕ್ಕಿ ಮಾಡಿದ ಪರಿಣಾಮ ಪಿರ್ಯಾದುದಾರರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಬಲಭುಜಕ್ಕೆ ಗುದ್ದಿದ ತೀವ್ರ ಸ್ವರೂಪದ ಗಾಯ ಹಾಗೂ ಬಲಕೈ ಮೊಣಗಂಟಿಗೆ, ಎಡಕೈ ಮುಂಗೈಗೆ ಮತ್ತು ತುಟಿಗೆ ಉಂಟಾಗಿ ಸಿಟಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ ಎಂಬುದಾಗಿ ಪ್ರಮೀಳ ಸ್ನೇಹಲತ,(26ವರ್ಷ) ತಂದೆ:ಮಿಥುನ್ ತೌರಿಲ್ ಬಂಗೇರ, ವಾಸ: ರೇಹಬೂತ್ ಹೌಸ್, ಪಲ್ದಾಣೆ, ನೀರು ಮಾರ್ಗ ರಸ್ತೆ, ಕುಲಶೇಖರ ಅಂಚೆ,  ಮಂಗಳೂರು ನೀಡಿದ ದೂರಿನಂತೆ ಸಂಚಾರ ಪೂರ್ವ ಠಾಣೆ ಅಪರಾದ ಕ್ರಮಾಂಕ 68/2013 279,338,  ಐ.ಪಿ.ಸಿ.  ಮೋ.ಕಾಯ್ದೆ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಮಂ ಗ್ರಾಮಾಂತರ ಠಾಣೆ


  • ದಿನಾಂಕ 04-04-2013 ರಂದು ಬೆಳಿಗ್ಗೆ 9-20 ಗಂಟೆ ವೇಳೆಗೆ ಬಸ್ ನಂಬ್ರ ಕೆಎ 19 ಸಿ 6864ನೇದನ್ನು ಅದರ ಚಾಲಕ ಸುಭಾಶ್ ಎಂಬವರು ರಾ.ಹೆ 66 ರಲ್ಲಿ ತೊಕ್ಕೊಟ್ಟು ಕಡೆಯಿಂದ ಮಂಗಳೂರು ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಎಕ್ಕೂರು ಎಂಬಲ್ಲಿ ಮಂಗಳೂರು ಸಿಟಿ ಕಾಪರ್ೋರೇಶನಿನ ಡ್ರೈನೇಜ್ ಪ್ಲಾಂಟ್ಗೆ ಹಾದುಹೋಗುವ ರಸ್ತೆಯ ಬಳಿ ರಾ.ಹೆ 66ರ ಎಡಬದಿಯಲ್ಲಿ ಮಂಗಳೂರು ಕಡೆಗೆ ಹೋಗುತ್ತಿದ್ದ ಬೈಕ್ ನಂಬ್ರ ಕೆಎ 19 ಇಇ 5756 ನೇದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಉಮ್ಮರ್ರಶೀದ್ ಹಾಗೂ ಸಹಸವಾರ ನೌಶಾದ್ ಎಂಬವರಿಗೆ ತಲೆಗೆ ತೀವ್ರ ಸ್ವರೂಪದ ಗಾಯಗಳುಂಟಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮೃತ ದೇಹಗಳನ್ನು ವೆನ್ಲಾಕ್ ಆಸ್ಪತ್ರೆಗೆ ಸಾಗಿಸಲಾಗಿರುತ್ತದೆ. ಎಂಬುದಾಗಿಮಹಮ್ಮದ್ ಶಾಕೀರ್ (33 ವರ್ಷ) ತಂದೆ: ಉಮ್ಮರಬ್ಬ ವಾಸ: ನಾಗನಕಟ್ಟೆ ಮನೆ ಮನ್ನೂರು ಗ್ರಾಮ ತೊಕ್ಕೋಟ್ಟು ಮಂಗಳೂರು ರವರು ನೀಡಿದ ದೂರಿನಂತೆ ಮಂ ಗ್ರಾಮಾಂತರ ಠಾಣೆ 127/2013  ಕಲಂ 279,304(ಎ) ಐಪಿಸಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



ಅಸ್ವಾಭಾವಿಕ ಮರಣ ಪ್ರಕರಣ

ದಕ್ಷಿಣ ಠಾಣೆ


  • ದಿನಾಂಕ 04-04-2013 ರಂದು ಫಿಯರ್ಾಧಿದಾರರಾದ ರಾಕಿ ಡಿ'ಸೋಜಾರವರು ತನ್ನ ಮಾವ ಪೌವ್ಲ್ ಲೋಬೋ ಮತ್ತು ಇತರರೊಂದಿಗೆ ನಗರದ ಜೆಪ್ಪು, ಮಹಾಕಾಳಿ ಪಡ್ಪು ಬಳಿಯ ಕೆನರಾ ಪ್ಲೈವುಡ್ ಇಂಡಸ್ಟ್ರೀಸ್ ಲಿಮಿಟೆಡ್ ಬಳಿ ಹೊಳೆಯ ನೀರಿನಲ್ಲಿ ಚಿಪ್ಪು ಹೆಕ್ಕಲು ಹೋಗಿದ್ದು, ಬೆಳಿಗ್ಗೆ 11-30 ಗಂಟೆಗೆ ಸಮಯಕ್ಕೆ ಹೊಳೆಯ ನೀರಿನಲ್ಲಿ ಚಿಪ್ಪು ಹೆಕ್ಕುತ್ತಿದ್ದಂತೆ ಪೌವ್ಲ್ ಲೋಬೋರವರು ಹೊಳೆಯ ನೀರಿನ ಕೇಸರಿನಲ್ಲಿ ಹೂತು ಹೋಗಿದ್ದು, ಕೂಡಲೇ ಫಿಯರ್ಾದುದಾರರು ಹುಡುಕಾಡಿದಾಗ ಪೌವ್ಲ್ ಲೋಬೋರವರನ್ನು ನೀರಿನಲ್ಲಿ ಹುಡುಕಾಡಿದಾಗ, ಸಿಗದೇ ಇದ್ದುದರಿಂದ ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದ್ದು, ಅವರು ಬಂದು ಪೌವ್ಲ್ ಲೋಬೋ ರವರನ್ನು ಹೊಳೆಯ ನೀರಿನಿಂದ ಮೇಲಕ್ಕೆ ಎತ್ತಿದಾಗ, ಅದಾಗಲೆ ಪೌವ್ಲ್ ಲೋಬೋ ರವರು ಮೃತಪಟ್ಟಿರುತ್ತಾರೆ ಈ ಬಗ್ಗೆ ಮುಂದಿನ ಕಾನೂನು ಕ್ರಮ ಕೈಗೊಳ್ಳುವಂತೆ ನೀಡಿದ ಫಿಯರ್ಾದು ಎಂಬುದಾಗಿ ರಾಕಿ ಡಿಸೋಜಾ (37) ತಂದೆ: ಡೆನ್ನಿಸ್ ಡಿಸೋಜಾ, ವಾಸ: ಮನೆ ನಂಬ್ 25-29-2170, ಜೆಪ್ಪು ಪಟ್ನ, ಕಂಕನಾಡಿ ಅಂಚೆ, ಜೆಪ್ಪು, ಮಂಗಳೂರು ರವರು ನೀಡಿದ ದೂರಿನಂತೆ ದಕ್ಷಿಣ ಠಾಣೆ ಯು.ಡಿ.ಆರ್ ನಂ: 32/2013 ಕಲಂ 174 ಸಿ.ಆರ್.ಪಿ.ಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



No comments:

Post a Comment