Friday, April 5, 2013

Daily Crime Incidents for April 04, 2013


ಕಳವು ಪ್ರಕರಣ

ಮಂಗಳೂರು ಪೂರ್ವ ಠಾಣೆ


  • ದಿನಾಂಕ 02-04-2013 ರಂದು ಮಧ್ಯ ರಾತ್ರಿಯಿಂದ ದಿನಾಂಕ 03-04-2013 ರಂದು  ಮಧ್ಯಾಹ್ನ 13-30 ಗಂಟೆಯ ಮದ್ಯೆ ಮಂಗಳೂರು ನಗರದ ಪಿಂಟೋಸ್ ಲೇನ್ನಲ್ಲಿರುವ ಪಿಂಟೋ ಕಂಪೌಂಡಿನಲ್ಲಿರುವ ಪಿಯರ್ಾದಿದಾರರ ಹಿರಿಯರ ಮನೆಗೆ ಒಳ ಪ್ರವೇಶಿಸಿ ಮರದ ಕುಚರ್ಿಗಳು, ನೀರಿನ ಮೀಟರ್, ತಾಮ್ರದ ಕೊಡಪಾನ ಮತ್ತು ಹಂಡೆ ಹೀಗೆ ಒಟ್ಟು ಅಂದಾಜು ರೂ. 15000/-ಬೆಲೆ ಬಾಳುವ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ತಿಮೋತಿ ಮಿನೇಜಸ್ ಎಂಬವರ ಮೇಲೆ ಸಂಶಯವಿರುವುದಾಗಿ ದೂರಿನಲ್ಲಿ ತಿಳಿಸಿರುತ್ತಾರೆ ಎಂಬುದಾಗಿ .ಬರ್ಟ್ರೂನ್ ಎಫ್ ಪಿಂಟೂ ಪ್ರಾಯ:63 ವರ್ಷ, ತಂದೆ: ದಿ.ಜೆ.ಡಿ.ಪಿಂಟೂ  ವಾಸ: ಪಿಂಟೂಸ್ ಕಾಂಪೌಂಡ್,ಪಿಂಟೂಸ್ಲೆನ್,ಕದ್ರಿ, ಮಂಗಳೂರು ರವರು ನೀಡಿದ ದೂರಿನಂತೆ ಮಂಗಳೂರು ಪೂರ್ವ ಠಾಣೆ ಅಪರಾದ ಕ್ರಮಾಂಕ 50/2013 ಕಲಂ 454, 457, 380 ಕಅ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೋಳ್ಳಲಾಗಿದೆ.



ವಾಹನ ಕಳವು ಪ್ರಕರಣ

ಮಂಗಳೂರು ಪೂರ್ವ ಠಾಣೆ


  • ದಿನಾಂಕ 02-04-2013 ರಂದು ಬೆಳಿಗ್ಗೆ 08-30 ಗಂಟೆಯಿಂದ 19-15 ಗಂಟೆಯ ಮಧ್ಯೆ ಯಾರೋ ಕಳ್ಳರು ಮಂಗಳೂರು ನಗರದ ಬಲ್ಮಠದಲ್ಲಿರುವ ತುಲಸಿ ಹೇರ್ ಡ್ರೆಸ್ಸರ್ಸ್ ಶಾಪ್ನ ಎದುರುಗಡೆ ಪಾರ್ಡಂಗ್ ಸ್ಥಳದಲ್ಲಿ ಪಾಕರ್್ ಮಾಡಲಾಗಿದ್ದ ಪಿಯರ್ಾದಿದಾರರ ಆರ್.ಸಿ. ಮಾಲಕತ್ವದ  2/2003 ಮೊಡಲ್ನ ಕಪ್ಪು-ನೀಲಿ ಬಣ್ಣದ ಅಂದಾಜು 25000/-ರೂ ಬೆಲೆ ಬಾಳುವ ಕೆಎ 19 ಆರ್ 1545 ನೊಂದಣಿ ಸಂಖ್ಯೆಯ ಹಿರೋ ಹೊಂಡಾ ಸ್ಪ್ಲೆಂಡರ್ ದ್ಚಿಚಕ್ರ ವಾಹನವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಕಳವಾದ ದ್ಚಿಚಕ್ರ ವಾಹನವನ್ನು ಕಳವಾದ ದಿನದಿಂದ ಈ ದಿನದವರೆಗೆ ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ. ಸದ್ರಿ ಕಳವಾದ ದ್ವಿಚಕ್ರ ವಾಹನದ ಟೂಲ್ಸ್ ಬಾಕ್ಸಿನಲ್ಲಿ ಆರ್ಸಿಯ ಜೆರಾಕ್ಸ್ ಪ್ರತಿ ಹಾಗೂ ಇನ್ಶೂರೆನ್ಸ್ ಪಾಲಿಸಿ ಹಾಗೂ ವಾಯು ಮಾಲಿನ್ಯ ಪ್ರಮಾಣ ಪತ್ರದ ಮೂಲ ಪ್ರತಿ ಕೂಡಾ ಇರುತ್ತದೆ ಎಂಬುದಾಗಿ ರಾಜೇಶ್ ಎಂ ತಂದೆ: ರವಿರಾಜ್ ಶೆಟ್ಟಿ ವಾಸ: 3/9/14,ನಿಹಾರ ಹೌಸ್, ಸೌಹಾರ್ದ ಎನ್ಕ್ಲೇವ್,ಕಾವೂರ್, ಮಂಗಳೂರುರವರು ನೀಡಿದ ದೂರಿನಂತೆ ಮಂಗಳೂರು ಪೊರ್ವ ಠಾಣೆ ಅಪರಾದ ಕ್ರಮಾಂಕ 51/2013 ಕಲಂ 379 ಕಅ  ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೋಳ್ಳಲಾಗಿದೆ.


ಅಪಘಾತ ಪ್ರಕರಣ

ಸಂಚಾರ ಪೂರ್ವ ಠಾಣೆ



  • ದಿನಾಂಕ: 03-04-2013 ರಂದು ಸಮಯ ಸುಮಾರು ಬೆಳಿಗ್ಗೆ 10-30 ಗಂಟೆಗೆೆ ಮೋಟಾರ್ ಸೈಕಲ್ ನಂಬ್ರ ಏಂ-19 ಇಇ-9124 ನ್ನು ಅದರ ಸವಾರ ಬಂಟ್ಸ್ಹಾಸ್ಟೆಲ್  ಕಡೆಯಿಂದ ಜ್ಯೋತಿ ವೃತ್ತದ ಕಡೆಗೆ ಸಾರ್ವಜನಿಕ ರಸ್ತೆಯಲ್ಲಿ ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಹೋಗುತ್ತಾ ಟ್ರೇಡ್ ಸೆಂಟರ್ ಬಿಲ್ಡಿಂಗ್ ಎದುರು ತಲುಪುವಾಗ ರಸ್ತೆ ದಾಟಲು ರಸ್ತೆ ಬದಿಯಲ್ಲಿ ನಿಂತಿದ್ದ ಪಿರ್ಯಾದುದಾರರಿಗೆ ಡಿಕ್ಕಿಯುಂಟು ಮಾಡಿದ ಪರಿಣಾಮ ಪಿರ್ಯಾದುದಾರರು ರಸ್ತೆಗೆ ಬಿದ್ದು ಮೂಗಿಗೆ, ಎಡಕಾಲಿನ ಮೊಣಗಂಟಿಗೆ ತರಚಿದ ಗಾಯ ಹಾಗೂ ಎಡಕೈಗೆ ರಕ್ತಗಾಯ, ಬಲಪಕ್ಕೆಗೆ ಗುದ್ದಿದ ಗಾಯವಾಗಿ ಯುನಿಟಿ ಆಸ್ಪತ್ರೆಯಲ್ಲಿ ಓಳರೋಗಿಯಾಗಿ ದಾಖಲಾಗಿ ಚಿಕಿತ್ಸೆಯಲ್ಲಿರುತ್ತಾರೆ. ಅಪಘಾತದ ನಂತರ ಮೋ,ಸೈಕಲ್ ಸವಾರ ಮೋ, ಸೈಕಲ್ ಸಮೇತ ಸ್ಥಳದಿಂದ ಪರಾರಿಯಾಗಿರುತ್ತಾರೆ ಎಂಬುದಾಗಿ ಜಕೋಬ್ ಮೌರಿಸ್ ಡೇಸ (74ವರ್ಷ) ತಂದೆ:ದಿ.ಲಿಯೋ.ಎಂ.ಡೇಸ, ವಾಸ: ಮರಿನ, ಬಲ್ಮಠ, ಬ್ರಿಡ್ಜ್ ರೋಡ್, ಬಲ್ಮಠ, ಮಂಗಳೂರು ರವರು ನೀಡಿದ ದೂರಿನಂತೆ ಸಂಚಾರ ಪೊರ್ವಠಾಣೆ ಅಪರಾದ ಕ್ರಮಾಂಕ 67/2013279,337, 338  ಐ.ಪಿ.ಸಿ. & 134(ಎ)(ಬಿ) ಮೋ.ಕಾಯ್ದೆ. ಪ್ರಕರಣ ದಾಖಲಿಸಿ ತನಿಖೆ ಕೈಗೋಳ್ಳಲಾಗಿದೆ.


ಮಂಗಳೂರು ಗ್ರಾಮಾಂತರ ಠಾಣೆ


  • ದಿನಾಂಕ 02-04-2013 ರಂದು 16-30 ಗಂಟೆಗೆ  ಮಸೂದ್ ಎಂವಬನು ಪಂಪುವೆಲ್ ಕಡೆಯಿಂದ ತೊಕ್ಕೊಟ್ಟು ಕಡೆಗೆ ರಾ.ಹೆ. 66 ರಲ್ಲಿ ಚಲಾಯಿಸಿಕೊಂಡು ಹೋಗುತ್ತಿದ್ದ ಬೈಕ್ ನಂಬ್ರ ಕೆಎ 19 ಆರ್ 5263ನೇಯದರಲ್ಲಿ ಪಿಯರ್ಾದಿದಾರರು ಮತ್ತು ಯನೈನ್ ಎಂಬವರು ಹಿಂಬದಿ ಸವಾರರಾಗಿ ಕುಳಿತುಕೊಂಡು ಹೋಗುತ್ತಾ ಇಂಡಿಯಾನ ಆಸ್ಪತ್ರೆಯಿಂದ ಸ್ವಲ್ಪ ಮುಂದೆ ಉಜ್ಜೋಡಿ ಎಂಬಲ್ಲಿಗೆ ತಲುಪಿದಾಗ ರಸ್ತೆಯ ಎಡಬದಿ ಒಳ ರಸ್ತೆಯಿಂದ ಪಿಕ್ಅಪ್ ವಾಹನ ಕೆಎ 20 ಪಿ 3509 ನೇಯದನ್ನು ಅದರ ಚಾಲಕ ಜಹ್ಲಾರಾವರ್ ಎಂಬವನು ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ರಾ.ಹೆ. 66 ಕ್ಕೆ ಚಲಾಯಿಸಿ ಮಸೂದ್ ಚಲಾಯಿಸುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಪಿಯರ್ಾದಿದಾರರಿಗೆ ಮತ್ತು ಮಸೂದ್ ಯುನೈನ್ರವರಿಗೆ ಗುದ್ದಿದ ಹಾಗೂ ತರಚುಗಾಯಗಳಾಗಿ ಚಿಕಿತ್ಸೆ ಬಗ್ಗೆ ಇಂಡಿಯಾನ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲುಗೊಂಡಿರುತ್ತಾರೆ. ಎಂಬುದಾಗಿ ಸಯ್ಭಿದ್ ಅಮೀನ್ ತಂದೆ: ಮಸ್ರರ್ ತಂéಞಳ್ ವಾಸ: ಕೆಸಿ ರೋಡ್ ಕೋಟೆಕಾರ್ ಮಂಗಳೂರು ರವರು ನೀಡಿದ ದೂರಿನಂತೆ ಮಂಗಳೂರು ಗ್ರಾಮಾಂತರ ಠಾಣೆ ಅಪರಾದ ಕ್ರಮಾಂಕ 125/2013 ಕಲಂ 279,337   ಐಪಿಸಿ ರಂತೆ ಪ್ರಕರಣ ದಾಘಲಿಸಿ ತನಿಖೆ ಕೈಗೊಳ್ಳಲಾಗಿದೆ. 



  • ದಿನಾಂಕ 02.04.2013ರಂದು 15:45 ಗಂಟೆಗೆ  ಮಂಗಳೂರು ತಾಲೂಕು ಕಣ್ಣೂರು  ಗ್ರಾಮದ ಕಣ್ಣೂರು ಮಸೀದಿ ಬಳಿ ಕೆ.ಎ 19 ಸಿ 5613ನೇ ಆಟೋ ರಿಕ್ಷಾವನ್ನು  ಅದರ ಚಾಲಕ ಅಬ್ದುಲ್ ಖಾದರ್ ಎಂಬವರು ಬೆಳ್ತಂಗಡಿ ಕಡೆಯಿಂದ ಮಂಗಳೂರು ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ್ಚಚಲಾಯಿಸಿದ ಪರಿಣಾಮ ಆಟೋರಿಕ್ಷಾವು ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ ಹೊಡೆದು ಮಗುಚಿಬಿದ್ದ ಪರಿಣಾಮ  ಅಟೋರಿಕ್ಷದಲ್ಲಿ ಪ್ರಯಾಣಿಸುತ್ತಿದ್ದ ಪಿಯರ್ಾದಿದಾರರತಂಗಿ ಜೈನಾಬ ಎಂಬವರಿಗೆ ಕಾಲುಗಳಿಗೆ, ಕೈಗಳಿಗೆ, ಎದೆಗೆ, ಸೊಂಟಕ್ಕೆ ತೀವ್ರ ಗುದ್ದಿದ ಗಾಯ ಹಾಗೂ ಮಗುವಿಗೆ  ಗಾಯವಾಗಿರುತ್ತದೆ ಎಂಬುದಾಗಿ ಮಹವ್ಮ್ಮದ್ ಹನೀಫ್ ತಂದೆ ಹುಸೈನಬ್ಬ ಜೋಕಟ್ಟೆ ಪಣಂಬೂರು ಮಂಗಳೂರು ರವರು ನೀಡಿದ ದೂರಿನಂತೆ 126/2013 ಕಲಂ 279 338  ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 


No comments:

Post a Comment