Monday, February 23, 2015

MEETING:

ಮುಲ್ಕಿ ಠಾಣಾ ವ್ಯಾಪ್ತಿಗೊಳಪಡುವ ಮಸೀದಿಗಳಿಗೆ ಭದ್ರತೆಯನ್ನು ಒದಗಿಸುವ ಬಗ್ಗೆ ನಡೆಸಿದ ಸಭೆ

ದಿನಾಂಕ: 08-02-2015 ರಂದು ಬೊಳ್ಳುರು ಮಸೀದಿಯ ಭದ್ರತೆ ವಿಷಯಗಳಿಗೆ ಸಂಬಂದಿಸಿದ ಸಭೆಯನ್ನು ಆಯೋಜಿಸಲಾಗಿದ್ದು ಬೊಳ್ಳೂರು ಮಸೀದಿಯಲ್ಲಿ ಪ್ರಾರ್ಥನೆಗಳ, ಹಬ್ಬದ ದಿನಗಳಲ್ಲಿ ನಡೆಯುವ ವಿಶೇಷ ಪ್ರಾರ್ಥನೆ ಮತ್ತು ಮೆರವಣಿಗೆ, ಪ್ರವಚನ ಕಾರ್ಯಕ್ರಮ ಮತ್ತು ಊರೂಸ್ ಕಾರ್ಯಕ್ರಮಗಳು ನಡೆಯುತ್ತದೆ. ಮಸೀದಿಗೆ  ಸಿಸಿ ಕೆಮರವನ್ನು ಆಳವಡಿಸಬೇಕು, ಸೆಕ್ಯುರಿಟಿ ಗಾರ್ಢ್ ನೇಮಕ ಮಾಡುವುದು ಅಲ್ಲದೇ ಅವರಿಗೆ ಸರಿಯಾಗಿ ಕರ್ತವ್ಯ ನಿರ್ವಹಿಸುವಂತೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಬೇಕು, ಮಸೀದಿಯ  ಸುತ್ತಲೂ ಲೈಟಿನ ವ್ಯವಸ್ಥೆಯನ್ನು ಮಾಡಬೇಕು ಹಾಗೂ  ಮಸೀದಿಯ ಹುಂಡಿಯಲ್ಲಿರುವ ಹಣವನ್ನು 15 ದಿನಗಳಿಗೊಮ್ಮೆ ಖಾಲಿ ಮಾಡುವ ವ್ಯವಸ್ಥೆ ಮಾಡಬೇಕು ಎಂಬುದಾಗಿ ತಿಳಿಸಲಾಯಿತು. ಈ ಸಭೆಯಲ್ಲಿ ಮಸೀದಿಯ ಅಧ್ಯಕ್ಷರು/ಸದಸ್ಯರು ಸೇರಿದಂತೆ ಸುಮಾರು 12 ಜನ ಹಾಜರಿರುತ್ತಾರೆ.

 

ದಿನಾಂಕ: 09-02-2015 ರಂದು ಗುತ್ತಕಾಡು ಮಸೀದಿಯ ಭದ್ರತೆ ವಿಷಯಗಳಿಗೆ ಸಂಬಂದಿಸಿದ ಸಭೆಯನ್ನು ಆಯೋಜಿಸಲಾಗಿದ್ದು ಗುತ್ತಕಾಡು ಮಸೀದಿಯಲ್ಲಿ ಪ್ರಾರ್ಥನೆಗಳ, ಹಬ್ಬದ ದಿನಗಳಲ್ಲಿ ನಡೆಯುವ ವಿಶೇಷ ಪ್ರಾರ್ಥನೆ ಮತ್ತು ಮೆರವಣಿಗೆ, ಪ್ರವಚನ ಕಾರ್ಯಕ್ರಮ ಮತ್ತು ಊರೂಸ್ ಕಾರ್ಯಕ್ರಮಗಳು ನಡೆಯುತ್ತದೆ. ಮಸೀದಿಗೆ  ಸಿಸಿ ಕೆಮರವನ್ನು ಆಳವಡಿಸಬೇಕು, ಸೆಕ್ಯುರಿಟಿ ಗಾರ್ಢ್ ನೇಮಕ ಮಾಡುವುದು ಅಲ್ಲದೇ ಅವರಿಗೆ ಸರಿಯಾಗಿ ಕರ್ತವ್ಯ  ನಿರ್ವಹಿಸುವಂತೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಬೇಕು, ಮಸೀದಿಯ  ಸುತ್ತಲೂ ಲೈಟಿನ ವ್ಯವಸ್ಥೆಯನ್ನು ಮಾಡಬೇಕು ಹಾಗೂ  ಮಸೀದಿಯ ಹುಂಡಿಯಲ್ಲಿರುವ ಹಣವನ್ನು 15 ದಿನಗಳಿಗೊಮ್ಮೆ ಖಾಲಿ ಮಾಡುವ ವ್ಯವಸ್ಥೆ ಮಾಡಬೇಕು ಎಂಬುದಾಗಿ ತಿಳಿಸಲಾಯಿತು. ಈ ಸಭೆಯಲ್ಲಿ ಮಸೀದಿಯ ಅಧ್ಯಕ್ಷರು/ಸದಸ್ಯರು ಸೇರಿದಂತೆ ಸುಮಾರು 10 ಜನ ಹಾಜರಿರುತ್ತಾರೆ.

 

ದಿನಾಂಕ: 10-02-2015 ರಂದು ಕದಿಕೆ ಮಸೀದಿಯ ಭದ್ರತೆ ವಿಷಯಗಳಿಗೆ ಸಂಬಂದಿಸಿದ ಸಭೆಯನ್ನು ಆಯೋಜಿಸಲಾಗಿದ್ದು ಕದಿಕೆ ಮಸೀದಿಯಲ್ಲಿ ಪ್ರಾರ್ಥನೆಗಳ, ಹಬ್ಬದ ದಿನಗಳಲ್ಲಿ ನಡೆಯುವ ವಿಶೇಷ ಪ್ರಾರ್ಥನೆ ಮತ್ತು ಮೆರವಣಿಗೆ, ಪ್ರವಚನ ಕಾರ್ಯಕ್ರಮ ಮತ್ತು ಊರೂಸ್ ಕಾರ್ಯಕ್ರಮಗಳು ನಡೆಯುತ್ತದೆ. ಮಸೀದಿಗೆ  ಸಿಸಿ ಕೆಮರವನ್ನು ಆಳವಡಿಸಬೇಕು, ಸೆಕ್ಯುರಿಟಿ ಗಾರ್ಢ್ ನೇಮಕ ಮಾಡುವುದು ಅಲ್ಲದೇ ಅವರಿಗೆ ಸರಿಯಾಗಿ ಕರ್ತವ್ಯ  ನಿರ್ವಹಿಸುವಂತೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಬೇಕು, ಮಸೀದಿಯ  ಸುತ್ತಲೂ ಲೈಟಿನ ವ್ಯವಸ್ಥೆಯನ್ನು ಮಾಡಬೇಕು ಹಾಗೂ  ಮಸೀದಿಯ ಹುಂಡಿಯಲ್ಲಿರುವ ಹಣವನ್ನು 15 ದಿನಗಳಿಗೊಮ್ಮೆ ಖಾಲಿ ಮಾಡುವ ವ್ಯವಸ್ಥೆ ಮಾಡಬೇಕು ಎಂಬುದಾಗಿ ತಿಳಿಸಲಾಯಿತು. ಈ ಸಭೆಯಲ್ಲಿ ಮಸೀದಿಯ ಅಧ್ಯಕ್ಷರು/ಸದಸ್ಯರು ಸೇರಿದಂತೆ ಸುಮಾರು 10 ಜನ ಹಾಜರಿರುತ್ತಾರೆ.

 

ದಿನಾಂಕ: 13-02-2015 ರಂದು ಜುಮ್ಮಾ ಮಸೀದಿ ಮುಲ್ಕಿ ಮಸೀದಿಯ ಭದ್ರತೆ ವಿಷಯಗಳಿಗೆ ಸಂಬಂದಿಸಿದ ಸಭೆಯನ್ನು ಆಯೋಜಿಸಲಾಗಿದ್ದು ಗುತ್ತಕಾಡು ಮಸೀದಿಯಲ್ಲಿ ಪ್ರಾರ್ಥನೆಗಳ, ಹಬ್ಬದ ದಿನಗಳಲ್ಲಿ ನಡೆಯುವ ವಿಶೇಷ ಪ್ರಾರ್ಥನೆ ಮತ್ತು ಮೆರವಣಿಗೆ, ಪ್ರವಚನ ಕಾರ್ಯಕ್ರಮ ಮತ್ತು ಊರೂಸ್ ಕಾರ್ಯಕ್ರಮಗಳು ನಡೆಯುತ್ತದೆ. ಮಸೀದಿಗೆ  ಸಿಸಿ ಕೆಮರವನ್ನು ಆಳವಡಿಸಬೇಕು, ಸೆಕ್ಯುರಿಟಿ ಗಾರ್ಡ್ ನೇಮಕ ಮಾಡುವುದು ಅಲ್ಲದೇ ಅವರಿಗೆ ಸರಿಯಾಗಿ ಕರ್ತವ್ಯ  ನಿರ್ವಹಿಸುವಂತೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಬೇಕು, ಮಸೀದಿಯ  ಸುತ್ತಲೂ ಲೈಟಿನ ವ್ಯವಸ್ಥೆಯನ್ನು ಮಾಡಬೇಕು ಹಾಗೂ  ಮಸೀದಿಯ ಹುಂಡಿಯಲ್ಲಿರುವ ಹಣವನ್ನು 15 ದಿನಗಳಿಗೊಮ್ಮೆ ಖಾಲಿ ಮಾಡುವ ವ್ಯವಸ್ಥೆ ಮಾಡಬೇಕು ಎಂಬುದಾಗಿ ತಿಳಿಸಲಾಯಿತು. ಈ ಸಭೆಯಲ್ಲಿ ಮಸೀದಿಯ ಅಧ್ಯಕ್ಷರು/ಸದಸ್ಯರು ಸೇರಿದಂತೆ ಸುಮಾರು 10 ಜನ ಹಾಜರಿರುತ್ತಾರೆ.

 

ಸಭೆಯ ಫೋಟೋ

 

ಬೊಳ್ಳುರು ಮಸೀದಿ

ಗುತ್ತಕಾಡು ಮಸೀದಿ

ಕದಿಕೆ ಮಸೀದಿ

ಜುಮ್ಮಾ ಮಸೀದಿ ಮುಲ್ಕಿ

 

 

No comments:

Post a Comment