ಅಪಘಾತ ಪ್ರಕರಣ:
ಕೊಣಾಜೆ ಠಾಣೆ;
- ದಿನಾಂಕ 22-02-2013 ರಂದು ಬೆಳಿಗ್ಗೆ 8-25 ಗಂಟೆಗೆ ಫಿಯರ್ಾದುದಾರರು ತನ್ನ ಮೋಟಾರು ಸೈಕಲ್ ನಂಬ್ರ ಕೆ.ಎ 19 ಇ.ಜಿ 1736 ನೇದರಲ್ಲಿ ಮುಡಿಪು ಕಡೆಗೆ ಹೋಗುತ್ತಿದ್ದಾಗ, ಕೆ.ಎ 21 ಬಿ 8284 ನೇದರ ಬಸ್ಸನ್ನು ಅದರ ಚಾಲಕ ಆನಂದ ಶೆಟ್ಟಿ ಎಂಬವರು ನಾಟೆಕಲ್ ತಿರುವಿನಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲಾಯಿಸುತ್ತಾ ಇನ್ನೊಂದು ಬಸ್ಸನ್ನು ಒವರ್ ಟೆಕ್ ಮಾಡಲು ಪ್ರಯತ್ನಿಸಿ ಫಿಯರ್ಾದುದಾರರ ಮೋಟಾರು ಸೈಕಲ್ಗೆ ಡಿಕ್ಕಿ ಹೊಡೆದ ಪರಿಣಾಮ ಫಿಯರ್ಾದುದಾರರು ಮೋಟಾರು ಸೈಕಲ್ ಸಮೇತ ಬಿದ್ದು, ರಕ್ತ ಗಾಯವಾಗಿರುತ್ತದೆ ಎಂಬುದಾಗಿ ಸುಮಿತ್ ಕೆ (24) ತಂದೆ : ಮಾಧವ ವಾಸ : ಕದ್ರಿ ಟೆಂಪಲ್ ರೋಡ್, ಕದ್ರಿ, ಮಂಗಳೂರು ರವರು ನೀಿಡಿದ ದೂರಿನಂತೆ ೆ ಕೊಣಾಜೆ ಠಾಣೆ ಅಪರಾದ ಕ್ರಮಾಂಕ 25/2013 ಕಲಂ 279-338 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
- ದಿನಾಂಕ 22.02.2013 ರಂದು ಬೆಳಿಗ್ಗೆ ಸಮಯ ಸುಮಾರು 5.45 ಗಂಟೆ ಸಮಯಕ್ಕೆ ಪಿರ್ಯಾದಿದಾರರು ಪ್ರಾಯಾಣಿಸುತ್ತಿದ್ದ ಕೆಎ18 ಎಎ 9799ನೇ ನಂಭ್ರ ಬಸ್ಸು ಮಗಳೂರು ತಾಲೂಕು ಸೋಮೇಶ್ವರ ಗ್ರಾಮದ ಕೊಲ್ಯ ರಾ.ಹೆ.66 ಎಂಬಲ್ಲಿ ತಲುಪುತ್ತಿದ್ದಂತೆ ಬಸ್ಸಿನ ಹಿಂದುಗಡೆಯಿಂದ ಅಂದರೆ ಕೋಟೆಕಾರ್ ಕಡೆಯಿಂದ ಮಂಗಳೂರು ಕಡೆಗೆ ಕೆಎಲ್ 45 ಜಿ 152ನೇ ನಂಭ್ರದ ಟ್ರೇಲರ್ ಗಾಡಿಯನ್ನು ಅದರ ಚಾಲಕ ಅತೀವೇಗ ಮತ್ತು ಅತೀವೇಗ ಮತ್ತು ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ಬಸ್ಸಿನ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ಸಿನ ಹಿಂದುಗಡೇ ನಿಂತಿದ್ದ ಪಿರ್ಯಾದಿದಾರು ಒವ್ಮ್ಮೆಲೆ ಬಿದ್ದ ಪರಿಣಾಮ ಪಿರ್ಯಾದಿಗೆ ಮೂಳೆ ಮುರಿತದ ರಕ್ತ ಗಾಯವಾಗಿರುವುದು ಎಂಬುದಾಗಿ ಒಜೀವ ಗೌಡ(46) ತಂದೆ: ವಾಸು ಗೌಡ, ಃಹಟ್ಟಕೋಡಿ ಮನೆ, ಕುಕ್ಕಳ ಗ್ರಾಮ, ಬೆಳ್ತಂಗಡಿ ರವರು ನೀಿಡಿದ ದೂರಿನಂತೆ ಉಳ್ಳಾಲ ಠಾಣೆ ಅಪರಾದ ಕ್ರಮಾಂಕ 51/2013 ಕಲಂ 279,338 ಕಅ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
- ದಿನಾಂಕ 21.02.2013 ರಂದು ಪಿರ್ಯಾದಿದಾರರು 19.00 ಗಂಟೆಗೆ ತನ್ನ ಹೋಟೆಲನ್ನು ಬಂದ್ ಮಾಡಿ ತಲಪಾಡಿ ಅರ್.ಟಿ.ಒ ಚೆಕ್ ಪೋಸ್ಟ್ ಬಳಿ ಕಚ್ಚಾ ವ್ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದಾಗ ಮಂಗಳೂರು ಕಡೆಯಿಂದ ತಲಪಾಡಿ ಕಡೆಗೆ ಮೋಟಾರ್ ಸೈಕಲ್ ನಂಬ್ರ ಕೆಎಲ್ 14 ಜೆ 7125ನೇಯದನ್ನು ಅದರ ಸವಾರ ಅತೀ ವೇಗ ಮತ್ತು ಅಜಾಗರುಕತೆಯಿಂದ ಚಲಾಯಿಸಿಕೊಂಡು ಪಿರುಅದಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿಗೆ ರಕ್ತ ಗಾಯವಾಗಿರುವುದು ಎಂಬುದಾಗಿ ಅಬ್ದುಲ್ ಖಾದರ್ (55) ತಂದೆ: ಸೈಯದ್ ಕುಂಞ, ಮೂವ್ಮಣ್ಣೂ, ತಲಪಾಡಿ ಗ್ರಾಮ ರವರು ನೀಡಿದ ದೂರಿನಂತೆ ಉಳ್ಳಾಲ ಠಾಣೆ ಅಪರಾದ ಕ್ರಮಾಂಕ 52/2013 ಕಲಂ 279,338 ಕಅ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment