Wednesday, June 26, 2013

Daily Crime Incidents for June 26, 2013

ಕಾಣೆ ಪ್ರಕರಣ

ದಕ್ಷಿಣ ಠಾಣೆ


  • ಫಿಯರ್ಾದುದಾರರಾದ ಶ್ರೀ ರಾಜು @ ಬಸವರಾಜು ರವರ ಹೆಂಡತಿಯಾದ ಶ್ರೀಮತಿ ಹೇಮಲತಾ ರವರು ದಿ: 25-06-13 ರಂದು ಬೆಳಿಗ್ಗೆ 10-00 ಗಂಟೆ ಸಮಯಕ್ಕೆ ಪಾಂಡೇಶ್ವರ ಅಲ್ಬುಕಕರ್್ ಬಿಲ್ಡಿಂಗ್ನಲ್ಲಿ ಲಿಪ್ಟ್ನ ಕೆಲಸಕ್ಕೆ ಹೋಗಿದ್ದು, ಈ ಸಮಯದಲ್ಲಿ ತನಗೆ ತಿಳಿಸದೇ ಮನೆ ಬಿಟ್ಟು ಹೋಗಿರುತ್ತಾಳೆ. ಅವರ ಮೊಬೈಲ್ಗೆ ಫೋನ್ ಮಾಡಿದರೂ ಫೋನ್ ತೆಗೆಯದೇ ಇದ್ದು, ಈ ತನಕ ಹುಡುಕಾಡಿದರೂ ಈ ವರೆಗೆ ಎಲ್ಲಿಯೂ ಪತ್ತೆಯಾಗಿರುವುದಿಲ್ಲ. ಆದುದರಿಂದ ಇವರನ್ನು ಪತ್ತೆ ಮಾಡಿಕೊಡುವಂತೆ ನೀಡಿದ ಫಿರ್ಯಾದಿಯ ಸಾರಾಂಶವಾಗಿದೆ ಎಂಬುದಾಗಿ ರಾಜು @ ಬಸವರಾಜು (29), ತಂದೆ: ದಿ: ಮಲ್ಲಿಕಾಜರ್ುನ, ವಾಸ: ಜಪ್ಪು ಬಪ್ಪಾಲ್, ಮಂಗಳೂರು ರವರು ನೀಡಿದ ದೂರಿನಂತೆ ದಕ್ಷಿಣ ಠಾಣೆ ಅಪರಾದ ಕ್ರಮಾಂಕ 154/13 ಕಲಂ ಹೆಂಗಸು ಕಾಣೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments:

Post a Comment