ಅಸ್ವಾಭಾವಿಕ ಮರಣ ಪ್ರಕರಣ:
ಬಕರ್ೆ ಠಾಣೆ;
ಬಕರ್ೆ ಠಾಣೆ;
- ದಿನಾಂಕ 07-06-2013 ರಂದು ಪಿರ್ಯಾದಿದಾರರ ತಂದೆ ಶ್ರೀ ವಿಶ್ವನಾಥ(70)ರವರು ಮಂಗಳೂರು ನಗರದ ಲೇಡಿಗೋಶನ್ ಬಳಿ ಇರುವ ಲಿಂಕಿಂಗ್ ಟವರ್ಸ್ನಲ್ಲಿರುವ ಕೊಠಿಡಿಯಲ್ಲಿ ವಾಸವಾಗಿದ್ದು ಅವರು ಪ್ರತಿ ದಿನ ಬೆಳಿಗ್ಗೆ 05-00ಗಂಟೆಗೆ ಪಿರ್ಯಾದಿದಾರರು ವಾಸವಿದ್ದ ಕಂಪೌಂಡಿನಲ್ಲಿರುವ ಪ್ಲೋರ್ ಮಿಲ್ಗೆ ಬಂದು 10-00ಗಂಟೆಯವರೆಗೆ ಕೆಲಸ ಮಾಡಿ ಹೋಗುತ್ತಿದ್ದರು ಪಿರ್ಯಾದಿದಾರರು ನೆರೆಕರೆಯವರಾದ ಶ್ರೀ ರವೀಂದ್ರರವರು ಪಿರ್ಯಾದಿದಾರರ ಬಳಿ ಬಂದು ತಂದೆಯವರು ಹಳೆ ಬಾಡಿಗೆ ಮನೆಯಲ್ಲಿ ಬಾವಿಯಿಂದ ನೀರು ಸೇದುವ ಹಗ್ಗವನ್ನು ಕುತ್ತಿಗೆ ಬಿಗಿದು ಆತ್ಮಹತ್ಯೆ ಮಾಡಿರುವುದಾಗಿ ತಿಳಿಸಿದಂತೆ ಪಿರ್ಯಾದಿದಾರರು ಹೋಗಿ ನೋಡಿದಾಗ ಪಿರ್ಯಾದಿದಾರರ ತಂದೆ ಮೃತಪಟ್ಟಿರುತ್ತಾರೆ.ಪಿರ್ಯಾದಿದಾರರ ತಂದೆಯವರು ಪ್ರಾಯಸ್ಥರಾಗಿದ್ದು ಮಾನಸಿಕ ಖಿನ್ನತೆಯಿಂದ ಬಳಸುತ್ತಿದ್ದು ಈ ಬಗ್ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದು ಇದೇ ಕಾರಣಕ್ಕೆ ದಿನಾಂಕ 07-06-2013 ರಂದು ಬೆಳಿಗ್ಗೆ 05-00 ಯಿಂದ 07-30ರ ನಡುವೆ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ಇವರ ಮರಣದಲ್ಲಿ ಬೇರೆ ಯಾವುದೇ ಸಂಶಯವಿರುವುದಿಲ್ಲ ಎಂಬುದಾಗಿ ಸುಧೀರ್.ವಿ.ರೈ.ಕೆ(40) ವಿಶ್ವನಾಥ ರೈ.ಕೆ ವಾಸ: ಸೋಮಕ್ಕ ಶೆಟ್ಟಿ ಕಂಪೌಂಡು ಕೊಡಿಯಲ್ಬೈಲ್ ಮಂಗಳೂರು ರವರು ನೀಡಿದ ದೂರಿನಂತೆ ಬಕರ್ೆ ಠಾಣೆ ಅಪರಾದ ಕ್ರಮಾಂಕ ಯುಡಿಆರ್ ನಂ. 06/2013 ಕಲಂ 174 ಸಿ.ಆರ್.ಪಿ.ಸಿ ರಂತೆ ಪ್ರಕರಣ ದಾಖಲಿಸಲಾಗಿದೆ
No comments:
Post a Comment