ಅಪಘಾತ ಪ್ರಕರಣ
ಸಂಚಾರ ಪೂರ್ವ ಠಾಣೆ
ಸಂಚಾರ ಪೂರ್ವ ಠಾಣೆ
- ದಿನಾಂಕ: 08-06-2013 ರಂದು ಸಮಯ ಬೆಳಿಗ್ಗೆ ಸುಮಾರು 05.30 ಗಂಟೆಗೆೆ ನೀರಿನ ಟ್ಯಾಂಕರ್ ಲಾರಿ ನಂಬ್ರ ಏಂ-19 ಂ- 1717 ನ್ನು ಅದರ ಚಾಲಕ ಶೇಖರ್ ಕುಲಾಲ್ ಎಂಬವರು ಕ್ಲೀನರ್ ಆಗಿ ತಾರಾನಾಥ ಎಂಬವರನ್ನು ಕುಳ್ಳಿರಿಸಿಕೊಂಡು ಬೊಳಾರ ಫೆರಿ ರಸ್ತೆ ಕಡೆಯಿಂದ ಒ-ಈಂಖ ಲೇಬರ್ ಕಾಲನಿ ಕಡೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಹೋಗುತ್ತಾ ಒ-ಈಂಖ ಲೇಬರ್ ಕಾಲನಿ ಗೇಟ್ ಬಳಿ ತಲುಪುವಾಗ ರಸ್ತೆ ಬದಿಯಲ್ಲಿ ಪಿರ್ಯಾದುದಾರರಾದ ಬುಲು ಸೇಟಿ ತಂದೆ: ಕೃಷ್ಣ ಸೇಟಿ, ಸುಕುಲ ಗ್ರಾಮ, ಗಂಜಮ್, ಓರಿಸ್ಸಾ.ಹಾಲಿ ವಾಸ: ಒ-ಈಂಖ ಲೇಬರ್ ಕಾಲನಿ, ಬೋಳಾರ, ಮಂಗಳೂರು ರವರ ಜೊತೆ ನಡೆದುಕೊಂಡು ಹೋಗುತ್ತಿದ್ದ ಬಿಜಾಯ್ ಸಾಹು ಎಂಬವರಿಗೆ ಟ್ಯಾಂಕರ್ ಡಿಕ್ಕಿಯಾಗಿ ರಸ್ತೆಗೆ ಬಿದ್ದಾಗ ನೀರಿನ ಟ್ಯಾಂಕರ್ನ ಹಿಂಭಾಗದ ಚಕ್ರ ಬಿಜಾಯ್ ಸಾಹು ತಲೆಗೆ ತಾಗಿ ಗಂಭೀರ ಸ್ವರೂಪ ಗಾಯ ಉಂಟಾಗಿ ಸ್ಥಳದಲ್ಲೆ ಮೃತಪಟ್ಟಿರುವುದಾಗಿದೆ ಎಂಬುದಾಗಿ ಬುಲು ಸೇಟಿ ರವರು ನೀಡಿದ ದೂರಿನಂತೆ ಸಂಚಾರ ಪೂರ್ವ ಠಾಣೆ ಮೊ.ನಂಬ್ರ 102/2013 ಕಲಂ-279, 304(ಂ) ಐಪಿಸಿ, ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ
No comments:
Post a Comment